ಅಬ್ಬಾ!! ಈ ಉದ್ಯಮಿ ಕಾರಿನ ಫ್ಯಾನ್ಸಿ ನಂಬರ್ ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

Written By:

ಅತಿ ದೊಡ್ಡ ಶ್ರೀಮಂತರು ತಾವು ಬಳಸುವ ಕಾರುಗಳಿಗೆ ಫ್ಯಾನ್ಸಿ ನಂಬರ್ ನೋಂದಣಿ ಕಚೇರಿ ಇಂದ ಖರೀದಿಸುವ ಪರಿಪಾಠ ಮೊದಲಿನಿಂದಲೂ ನೆಡೆದುಕೊಂಡು ಬಂದಿದೆ. ಜನರು ತಮಗೆ ಬೇಕಾದ ನೋಂದಣಿ ಸಂಖ್ಯೆ ಪಡೆಯಲು ಹರಸಾಹಸ ಪಡುತ್ತಾರೆ.

To Follow DriveSpark On Facebook, Click The Like Button
ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ವಾಹನಗಳಿಗೆ ಫ್ಯಾನ್ಸಿ ನಂಬರ್ ಪಡೆಯಲು ಎರಡು ಲಕ್ಷ ಮೂರು ಲಕ್ಷದವರೆಗೂ ವ್ಯಹಿಸುವವರನ್ನು ನೀವು ನೋಡಿರುತ್ತೀರಿ, ಆದರೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ 18 ಲಕ್ಷ ರೂಗಳನ್ನು ಖರ್ಚು ಮಾಡಿ ತನಗಿಷ್ಟವಾದ ನೋಂದಣಿ ಸಂಖ್ಯೆ ಪಡೆದಿದ್ದಾನೆ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಹೌದು, ಕೇರಳ ಮೂಲದ ಫಾರ್ಮಸಿ ಕಂಪನಿಯ ಮಾಲೀಕನೊಬ್ಬ ತನ್ನ ಕಾರಿಗೆ ರೂ. 18 ಲಕ್ಷ ದುಬಾರಿ ಮೊತ್ತ ನೀಡಿ ಖರೀದಿಸಿದ ವ್ಯಕ್ತಿ ಎನ್ನಲಾಗಿದೆ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಟೊಯಾಟಾ ಕಂಪನಿಯ ಐಷಾರಾಮಿ ಕಾರು ಎನ್ನಲಾಗುವ ಲ್ಯಾಂಡ್ ಕ್ರೂಸರ್ ಕಾರಿಗೆ ಬಳಸಲು ಇಷ್ಟು ಹೆಚ್ಚಿನ ಬೆಲೆ ನೀಡಲಾಗಿದೆ ಎನ್ನಲಾಗಿದೆ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಸರ್ಕಾರಿ ನೋಂದಣಿ ಕಚೇರಿಯ ನೇತೃತ್ವದಲ್ಲಿ ನೆಡೆದ ಹರಾಜು ಪ್ರಕ್ರಿಯೆಯಲ್ಲಿ ಕೆಎಸ್ ಬಾಲಗೋಪಾಲ್ ಎಂಬುವವರು ಈ ನಂಬರ್ ಖರೀದಿ ಮಾಡಿದ್ದಾರೆ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಕೇವಲ ಒಂದು ಲಕ್ಷ ಮೂಲ ಬೆಲೆಯಲ್ಲಿ ಶುರುವಾದ ಈ ಹರಾಜು ಪ್ರಕ್ರಿಯೆಯಲ್ಲಿ ಕೊನೆಗೂ ತಮಗೆ ಇಷ್ಟವಾದ KL 01 CB 1 ನಂಬರ್ ಪಡೆಯುವ ಮೂಲಕ ಕಾರಿನ ನೋಂದಣಿ ಸಂಖ್ಯೆಯ ಮೇಲಿರುವ ತಮ್ಮ ಪ್ರೇಮ ಎಷ್ಟು ಎಂಬುದನ್ನು ತೋರ್ಪಡಿಸಿದ್ದಾರೆ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಇಲ್ಲಿ ನೀವು ಗಮನಿಸಬೇಕಾದ ಅಂಶ ಕಾರಿನ ಬೆಲೆ ಎಂಬುದನ್ನು ನಾವು ಮರೆಯಬಾರದು, ಈ ಟೊಯಾಟಾ ಕಾರಿನ ಬೆಲೆ ಕೇವಲ ಒಂದು ಕೋಟಿ 30 ಲಕ್ಷ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಕೆಎಸ್ ಬಾಲಗೋಪಾಲ್ ಹೊರತುಪಡಿಸಿ ಇನ್ನು ಮೂರು ಉದ್ಯಮಿಗಳು ಈ ನೋಂದಣಿ ಪ್ರಕ್ರಿಯೆಯಲ್ಲಿ ಈ KL 01 CB 1 ನಂಬರ್ ಖರೀದಿಸಲು ಭಾಗವಹಿಸಿದ್ದರು ಎನ್ನಲಾಗಿದೆ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಸಾರಿಗೆ ಆಯುಕ್ತರಾದ ಸಿಕೆ ಅಶೋಕನ್ ಜೊತೆ ಮತ್ತಿಬ್ಬರು ಸಾರಿಗೆ ಉಪ ಆಯುಕ್ತರ ನೇತೃತ್ವದಲ್ಲಿ ಈ ಹರಾಜು ಪ್ರಕ್ರಿಯೆ ನೆಡೆಸಲಾಗಿದ್ದು, ಹೆಚ್ಚಿನ ಮಟ್ಟದ ಪ್ರಚಾರ ಪಡೆದುಕೊಂಡಿದೆ. ಇತ್ತೀಚೆಗೆ ದುಬಾರಿ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿರುವ ಫೋರ್ಡ್ ಮಸ್ಟಾಂಗ್ ಖರೀದಿಸಿದ್ದ ಕ್ರಿಕೆಟರ್ ಕರುಣ್ ನಾಯರ್, ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಸಿದ್ದಾರೆ.

ಅಬ್ಬಾ!! ಈ ಉದ್ಯಮಿ ಕಾರಿನ 'ಫ್ಯಾನ್ಸಿ ನಂಬರ್' ಪಡೆಯಲು ಕೊಟ್ಟ ಹಣ ಎಷ್ಟು ಗೊತ್ತಾ..?

ಮತ್ತಷ್ಟು ಸೆಲಬ್ರೆಟಿಗಳು ಈ ರೀತಿಯ ನೋಂದಣಿ ಸಂಖ್ಯೆ ಹಾಕಿಸಿಕೊಳ್ಳುವ ಶೋಕಿ ಹೊಂದಿದ್ದಾರೆ, ಧೋನಿ, ಕನ್ನಡ ಚಾಲೆಂಜಿಂಗ್ ಸ್ಟಾರ್ ದರ್ಶನ, ಮತ್ತೂ ಹಲವಾರು ಈ ರೀತಿಯ ಫ್ಯಾನ್ಸಿ ನಂಬರ್ ಹೊಂದಿರುವ ಕಾರುಗಳನ್ನು ಹೊಂದಿದ್ದಾರೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸುದ್ದಿಗಳು

English summary
[read in kannada]A guy in Thiruvananthapuram spent a whopping Rs 18 lakh for a fancy vehicle registration number. The Thiruvananthapuram RTO had auctioned the fancy number with a base price of Rs 1 lakh.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark