ಹೀರೊ ಎಕ್ಸ್‌ಟ್ರಿಮ್ ಬೈಕನ್ನು ಹಯಾಬೂಸಾ ಸೂಪರ್ ಬೈಕ್ ಮಾಡಿದರು !!

ದೆಹಲಿಯಲ್ಲಿ ನೆಲೆಗೊಂಡಿರುವ ಜಿಎಂ ಕಸ್ಟಮ್ ಎಂಬ ಹೆಸರಿನ ವಾಹನ ಮಾರ್ಪಾಡು ಸಂಸ್ಥೆಯೊಂದು ಹೀರೊ ಎಕ್ಸ್‌ಟ್ರಿಮ್ ದ್ವಿಚಕ್ರ ವಾಹನವನ್ನು ಹಯಾಬೂಸಾದಂತೆ ಕಾಣುವ ಹಾಗೆ ಮಾರ್ಪಾಡು ಮಾಡಿ ತನ್ನ ಪ್ರತಿಭೆಯನ್ನು ತೋರಿಸಿದೆ.

By Girish

ಹೌದು, ನೀವು ನಮಬಿದರೆ ನಂಬಿ ಬಿಟ್ಟರೆ ಬಿಡಿ... ಈ ವಾಹನವನ್ನು ಸೂಕ್ಷ್ಮವಾಗಿ ಗಮನಿಸದ ಹೊರೆತು ಯಾರಿಗೂ ಸಹ ಇದು ಹೀರೊ ಎಕ್ಸ್‌ಟ್ರಿಮ್ ವಾಹನದಿಂದ ತಯಾರು ಮಾಡಿದ ಹಯಾಬೂಸಾ ಎಂಬುದು ತಿಳಿಯುವುದಿಲ್ಲ. ಖಂಡಿತ ಈ ಮಾತು ನಿಜ ಎನ್ನಬಹುದು. ಅಷ್ಟರ ಮಟ್ಟಿಗೆ ಮಾರ್ಪಾಡು ಮಾಡಲಾಗಿದೆ.

ಹೀರೊ ಎಕ್ಸ್‌ಟ್ರಿಮ್ ಬೈಕನ್ನು ಹಯಾಬೂಸಾ ಸೂಪರ್ ಬೈಕ್ ಮಾಡಿದರು !!

ಕಸ್ಟಮ್ ಬಾಡಿ ವರ್ಕ್ ಹೊರತುಪಡಿಸಿ, ಈ ಬೈಕ್ ಕಸ್ಟಮ್ ಸ್ವಿಂಗ್‌ಆರ್ಮ್‌ನೊಂದಿಗೆ ಬರುತ್ತದೆ. ಹಿಂಭಾಗದ ಮಾನೋಶಾಕ್ ಹಾಗು ಸ್ಟಾಕ್ ಮೋಟಾರ್ ಸೈಕಲ್‌ನಲ್ಲಿ, ಹಿಂದಿನ ಸಸ್ಪೆನ್‌ಷನ್ ಅವಳಿ ಶಾಕ್ ಅಬ್‌ಸರ್ಬೇರ್ ಪಡೆದಿದೆ.

ಹೀರೊ ಎಕ್ಸ್‌ಟ್ರಿಮ್ ಬೈಕನ್ನು ಹಯಾಬೂಸಾ ಸೂಪರ್ ಬೈಕ್ ಮಾಡಿದರು !!

ಈ ಮೋಟಾರ್ ಸೈಕಲ್‌ನಲ್ಲಿ ಡ್ಯುಯಲ್ ಫ್ರಂಟ್ ಡಿಸ್ಕ್‌ಗಳನ್ನು ಕೂಡಾ ಹೊಂದಿದೆ. ಆದರೂ ಅವುಗಳನ್ನು ಸೌಂದರ್ಯವನ್ನು ಹೆಚ್ಚಿಸಲು ಅಳವಡಿಸಲಾಗಿದೆ. ಹಿಂಭಾಗವು ಸಿಂಗಲ್ ಕ್ರಿಯಾತ್ಮಕ ಡಿಸ್ಕ್ ಬ್ರೇಕ್ ಬಳಸಿಕೊಳ್ಳುತ್ತದೆ.

ಹೀರೊ ಎಕ್ಸ್‌ಟ್ರಿಮ್ ಬೈಕನ್ನು ಹಯಾಬೂಸಾ ಸೂಪರ್ ಬೈಕ್ ಮಾಡಿದರು !!

ಈ ಬೈಕಿನಲ್ಲಿ ಅಳವಡಿಸಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಒರಿಜಿನಲ್ ವಾಹನಕ್ಕೆ ಹೋಲುತ್ತದೆ ಹಾಗು ಕೇಂದ್ರ ಭಾಗದಲ್ಲಿ ಡಿಜಿಟಲ್ ಅಳವಡಿಕೆಯಾಗಿದೆ. ಹ್ಯಾಂಡಲ್ ಬಾರ್ ಕ್ಲಯಂಪ್ ಮೇಲೆ ಹಯಾಬೂಸಾ ಲೊಗೊ ನೀಡಲಾಗಿದೆ ಮತ್ತು ಸ್ವಿಚ್ ಗೇರ್ ಸ್ಟಾಕ್‌ನಂತೆ ಗೋಚರಿಸಲಿದೆ.

ಹೀರೊ ಎಕ್ಸ್‌ಟ್ರಿಮ್ ಬೈಕನ್ನು ಹಯಾಬೂಸಾ ಸೂಪರ್ ಬೈಕ್ ಮಾಡಿದರು !!

ಬೈಕಿನ ದೇಹದ ಬದಲಾವಣೆಯನ್ನು ಹೊರತುಪಡಿಸಿ, ಈ ಮಾರ್ಪಾಡು ಮಾಡಲಾದ ವಾಹನದ ಎಂಜಿನ್, 2014ರಲ್ಲಿ ಬಿಡುಗಡೆಗೊಂಡ ಹೀರೊ ಎಕ್ಸ್‌ಟ್ರಿಮ್ ದ್ವಿಚಕ್ರ ವಾಹನದ ಎಂಜಿನ್ ಅಳವಡಿಕೆಯಾಗಿದೆ. ಸದ್ಯ ಈ ವಾಹನ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿ ಇಲ್ಲ.

ಹೀರೊ ಎಕ್ಸ್‌ಟ್ರಿಮ್ ಬೈಕನ್ನು ಹಯಾಬೂಸಾ ಸೂಪರ್ ಬೈಕ್ ಮಾಡಿದರು !!

ಕ್ರೀಡಾ ಆವೃತ್ತಿಯ 'ಹೀರೊ ಎಕ್ಸ್‌ಟ್ರಿಮ್ ಸ್ಪೋರ್ಟ್ಸ್' ಬೈಕನ್ನು ಬದಲಿಸಿದೆ. ಈ ಬೈಕ್, 149.2 ಸಿಸಿ ನಾಲ್ಕು-ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಸಿಕೊಳ್ಳುತ್ತದೆ. ಈ ಎಂಜಿನ್ 15.2 ಬಿಎಚ್‌ಪಿ ಮತ್ತು 12.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Trending on DriveSpark Kannada:

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

More from DriveSpark

Article Published On: Wednesday, November 22, 2017, 12:45 [IST]
English summary
Read in Kannada about Hero Xtreme Modified Into A Suzuki Hayabusa Replica.
Read more on bike modifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+