ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

By Nagaraja

1980ರ ದಶಕದ ದ್ವಿತಿಯಾರ್ಧದಿಂದ 2000ನೇ ಇಸವಿಯ ವರೆಗೆ ಭಾರತೀಯ ರಸ್ತೆಗಳಲ್ಲಿ ರಾರಾಜಿಸಿರುವ ಹಿಂದೂಸ್ತಾನ್ ಕಾಂಟೆಸ್ಸಾ ಮರಳಿ ಬಂತೇ ಎಂಬ ಪ್ರಶ್ನೆ ಗಾಢವಾಗುತ್ತಿದೆ. ವಿಷಯ ಏನೆಂದರೆ ಚೆನ್ನೈ ತಳಹದಿಯ ಕಾರು ವಿನ್ಯಾಸ ಮತ್ತು ಮಾರ್ಪಾಡು ಸಂಸ್ಥೆಯಾಗಿರುವ ಮೊಡ್‌ಸ್ಟರ್, ಹಳೆಯ ಹಿಂದೂಸ್ತಾನ್ ಕಾಂಟೆಸ್ಸಾ ಕಾರಿಗೆ ಮರು ಜೀವವನ್ನು ತುಂಬಿದೆ.

1984ನೇ ಇಸವಿಯಲ್ಲಿ ಬಿಡುಗಡೆಯಾಗಿರುವ ಹಿಂದೂಸ್ತಾನ್ ಕಾಂಟೆಸ್ಸಾ, ಅಂಬಾಸಿಡರ್ ಬಳಿಕ ಅತಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತಲ್ಲದೆ ಅಂದಿನ ಕಾಲದಲ್ಲಿ ಐಷಾರಾಮಿ ಕಾರೆಂಬ ಪಟ್ಟವನ್ನು ಆಲಂಕರಿಸಿತ್ತು. ತದಾ ಬಳಿಕ 2002ನೇ ಇಸವಿಯಲ್ಲಿ ಹೆಚ್ಚು ಆಧುನಿಕ ಸೌಲಭ್ಯಗಳ ಕಾರುಗಳ ಆಗಮನದೊಂದಿಗೆ ಹಾದಿ ಬಿಟ್ಟು ಕೊಟ್ಟಿತ್ತು.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

ಸಮಕಾಲೀನ ಕಾರುಗಳ ವಿನ್ಯಾಸವನ್ನು ಮೀರಿಸುವ ರೀತಿಯಲ್ಲಿ ಪಳಪಳನೆ ಹೊಳೆಯುವ ವಿಸ್ಮಯಕಾರಿ ವಿನ್ಯಾಸ ರೂಪವನ್ನು ಕಾಂಟೆಸ್ಸಾಗೆ ಬಳಿಯಲಾಗಿದೆ.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

ಕಾರಿನ ಹೊರಗಡೆ ವಿಶಿಷ್ಟವಾದ ಗ್ರಿಲ್, ಬಂಪರ್, ಬೊನೆಟ್ ಮತ್ತು ದೊಡ್ಡದಾದ ವೀಲ್ ಆರ್ಚ್ ಗಳನ್ನು ಕಾಣಬಹುದಾಗಿದೆ.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

ಆಧುನಿಕ ಕಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಳನ್ನು ಲಗತ್ತಿಸಲಾಗಿದೆ.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

ಅತಿ ವಿಶಿಷ್ಟವಾದ ರೆವೆಂಟನ್ ಗ್ರೇ ಬಣ್ಣವನ್ನು ಇದಕ್ಕೆ ಬಳಿಯಲಾಗಿದ್ದು, ವೈವಿಧ್ಯಮಯ ನೋಟವನ್ನು ನೀಡುತ್ತಿದೆ.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

ಕಾರಿನೊಳಗೂ ವಿಶೇಷಯವಾದ ಹೋದಿಕೆಗಳು ಕಂಡುಬರಲಿದೆ. ಇತರೆ ವೈಶಿಷ್ಟ್ಯಗಳ ಬಗೆ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

ಅಂದಿನ ಕಾಲದಲ್ಲಿ ಪ್ರೀಮಿಯರ್ ಕಾರಿನಿಂದ ನಿಕಟ ಪೈಪೋಟಿ ಎದುರಾದರೂ ನಾಲ್ಕು ಡೋರ್ ಗಳ ಅಂಬಾಸಿಡರ್ ಕಾಂಟೆಸ್ಸಾ ಗಣ್ಯ ವ್ಯಕ್ತಿಗಳ ನಡುವೆ ತನ್ನದೇ ಆದ ಮಾರಾಟ ವಲಯವನ್ನು ಕಾಪಾಡಿಕೊಂಡಿತ್ತು.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

90ರ ದಶಕದಲ್ಲೇ ಫ್ಯೂಯಲ್ ಇಂಜೆಕ್ಷನ್, ಪವರ್ ವಿಂಡೋ, ಸ್ಟೀರಿಂಗ್, ಪರಿಷ್ಕೃತ ಹೆಡ್ ಲೈಟ್, ಎಸಿ ಇತ್ಯಾದಿ ಸೇವೆಗಳು ಕಾಂಟೆಸ್ಸಾ ಕಾರನ್ನು ಐಷಾರಾಮಿ ಸಾಲಿನಲ್ಲಿ ಗುರುತಿಸಿಕೊಳ್ಳಲು ನೆರವಾಗಿತ್ತು.

ಮರುಕಳಿಸಿದ ಗತಕಾಲ ವೈಭವ; ಲಗ್ಷುರಿ ಹಿಂದೂಸ್ತಾನ್ ಕಾಂಟೆಸ್ಸಾ ಶೋ!

ಅಷ್ಟಕ್ಕೂ ಈ ಕಾಂಟೆಸ್ಸಾ ಯೋಜನೆಯನ್ನು ಮೊಡ್‌ಸ್ಟರ್ ಸಂಸ್ಥೆಯು 'ಗ್ರೆ ಹೌಂಡ್' ಎಂದು ಹೆಸರಿಸಿಕೊಂಡಿದೆ. ನಿಮಗೂ ಇಷ್ಟವಾದ್ದಲ್ಲಿ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ಉಲ್ಲೇಖಿಸಲು ಮರೆಯದಿರಿ.

More from DriveSpark

Article Published On: Thursday, July 21, 2016, 16:15 [IST]
English summary
Hindustan Motors customized Contessa by Modsters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+