ಸೆಲೆಬ್ರಿಟಿಗಳಿಗೆ ಗುಲಾಬಿ ಬಣ್ಣದ ಕಾರು ಯಾಕೆ ಇಷ್ಟ?

Written By:

ಹಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಅದರಲ್ಲೂ ಪ್ರಮುಖವಾಗಿ ನಟಿಯರು ಗುಲಾಬಿ ಬಣ್ಣದ ಕಾರನ್ನೇ ಹೆಚ್ಚು ಇಷ್ಟಪಡುತ್ತಾರೆ. ತಮ್ಮ ಆಡಂಬರದ ಜೀವನ ಶೈಲಿ ಜೀವನಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಲಗ್ಷುರಿ ಪಿಂಕ್ ಕಾರುಗಳನ್ನು ಹೊಂದಿರಲು ಬಯಸುತ್ತಾರೆ.

ಸಾಮಾನ್ಯವಾಗಿ ಹಾಲಿವುಡ್ ನಟ-ನಟಿಯರು ಏನೇ ಮಾಡಿದರೂ ತಕ್ಷಣ ಮಾಧ್ಯಮ ಗಮನ ಸೆಳೆಯುತ್ತಿದೆ. ಇದರಂತೆ ಶೋಧನೆ ಮಾಡುತ್ತಾ ತೆರಳಿದಾಗ ಹಾಲಿವುಡ್‌ನ ಅನೇಕ ಮಹಿಳಾ ಸೆಲೆಬ್ರಿಟಿಗಳ ಬಳಿ ನಸುಗೆಂಪು ಬಣ್ಣದ ಕಾರು ಇರುವುದು ಕಂಡುಬಂದಿದೆ.

ನಾವು ಈ ಹಿಂದೆಯೂ ಪ್ರತಿಪಾದಿಸಿದಂತೆ ನಸುಗೆಂಪು ಅಥವಾ ಪಿಂಕ್ ಬಣ್ಣವನ್ನು ಹೆಣ್ಮಕ್ಕಳು ಅತಿ ಹೆಚ್ಚು ಇಷ್ಟಪಡುತ್ತಾರೆ. ಇದು ಹೆಣ್ಣಿನ ತಾರುಣ್ಯ ಮುಗ್ಧತೆಯ ಸಂಕೇತವಾಗಿದೆ.

Hollywood Babes Who Owns Pink Cars

ಇಲ್ಲಿ ಕೊಡಲಾಗಿರುವ ಫೋಟೊ ಫೀಚರ್ ಮುಂದಕ್ಕೆ ಕ್ಲಿಕ್ಕಿಸುತ್ತಾ ಯಾವೆಲ್ಲ ಹಾಲಿವುಡ್ ನಟಿಯರು ಪಿಂಕ್ ಬಣ್ಣದ ಕಾರನ್ನು ಹೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಿರಿ.

Taylor Swift

Taylor Swift

23ರ ಹರೆಯದ ಅಮೆರಿಕ ಗಾಯಕಿ ಟೇಲರ್ ಸ್ವಿಫ್ಟ್ ಗುಲಾಬಿ ಬಣ್ಣದ ಎಸ್‌ಯುವಿ ಕಾರನ್ನು ಹೊಂದಿದ್ದಾರೆ.

Paris Hilton

Paris Hilton

ಹಾಲಿವುಡ್‌ನ ಹೆಸರಾಂತ ನಟಿ ಪ್ಯಾರಿಸ್ ಹಿಲ್ಟನ್ ಕೂಡಾ ನಸುಗೆಂಪು ಬಣ್ಣದ ಕಾಂಟಿನೆಂಟಲ್ ಬೆಂಟ್ಲಿ ಕಾರನ್ನು ಹೊಂದಿದ್ದಾರೆ. ಇದು ಆಕೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

Paris Hilton

Paris Hilton

ಅಮೆರಿಕದ ಜನಪ್ರಿಯ ಮಾಡೆಲ್ ರೂಪದರ್ಶಿ ಆಗಿರುವ 32ರ ಹರೆಯದ ಪ್ಯಾರಿಸ್ ಗ್ಯಾರೇಜ್‌ನಲ್ಲಿ ಅನೇಕ ಲಗ್ಷುರಿ ಕಾರುಗಳಿವೆ. ಆದರೂ ಪಿಂಕ್ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ.

katie price

katie price

ಇನ್ನು ಬ್ರಿಟನ್ ಮೂಲದ ಲೇಖಕಿ ಕೇಟಿ ಪ್ರೈಸ್ ಕೂಡಾ ಆಕರ್ಷಕ ಗುಲಾಬಿ ಬಣ್ಣದ ಎಸ್‌ಯುವಿ ರೇಂಜ್ ರೋವರ್ ಹೊಂದಿದ್ದಾರೆ. ಹಾಗಿದ್ದರೂ ಸದ್ಯ ಈ ಕಸ್ಟಮೈಸ್ಡ್ ಕಾರನ್ನು ಮಾರಾಟ ಮಾಡಲು ಇಚ್ಛಿಸುತ್ತಿರುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

Rapper Nicki Minaj

Rapper Nicki Minaj

ನಿಕ್ಕಿ ಮಿನಾಜ್ ಎಂಬ ನಿಕ್ ನೇಮ್‌ಗಿಂತ ಅರಿಯಲ್ಪಡುವ ಒನಿಕಾ ತನ್ಯಾ ಮರಾಜ್ ಟ್ರೆನಿಡಿಯನ್‌ನಲ್ಲಿ ಹುಟ್ಟಿ ಬೆಳೆದ ಅಮೆರಿಕರನ್ ರಾಂಪ್ ಸಿಂಗರ್ ಆಗಿದ್ದಾರೆ. ಈ 30ರ ಹರೆಯದ ನಿಕ್ಕಿ ಬಳಿಯೂ ಹಿಲ್ಟನ್ ತರಹನೇ ಪಿಂಕ್ ಬೆಂಟ್ಲಿ ಕಾರಿದೆ.

Mariah Carey

Mariah Carey

ಅಮೆರಿಕನ್ ಸಿಂಗರ್ ಮರಿಯ ಕೇರಿ ಅತ್ಯಾಕರ್ಷಕ ಗುಲಾಬಿ ಬಣ್ಣದ ಕಾರು ಹೊಂದಿದ್ದಾರೆ.

Hollywood Babes Who Owns Pink Cars

ಇದೀಗ ಪಿಂಕ್ ಕಾರನ್ನು ಸೆಲೆಬ್ರಿಟಿಗಳು ಹೆಚ್ಚು ಇಷ್ಟಪಡಲು ಕಾರಣವೇನು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿರಿ...

English summary
Hollywood celebrities are really very crazy about cars. These days pink color cars are in high demand, here are some sexy babes who owns pink cars.
Story first published: Tuesday, April 23, 2013, 9:42 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more