ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು
ಕಾರು ಹಾಗೂ ಗರ್ಲ್ಸ್ ನಡುವಣ ಸಂಬಂಧ ತುಂಬಾ ಆಳವಾಗಿದ್ದು, ಒಂಥರ ಗಂಡ ಹೆಂಡತಿಯಿದ್ದಂತೆ! ಇಬ್ಬರೂ ಒಬ್ಬರನೊಬ್ಬರನ್ನು ಬಿಟ್ಟಿರಲಾರರು. ಇದೇ ಕಾರಣಕ್ಕಾಗಿ ಮಾರಾಟದಲ್ಲೂ ಭಾರಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತಾರೆ.
ಸಾಮಾನ್ಯವಾಗಿ ಮಾಡೆಲ್‌ಗಳು ಹೈ ಸ್ಪೀಡ್ ಕಾರುಗಳನ್ನು ಇಷ್ಟಪಡುತ್ತಾರೆ. ಇಂತಹದೊಂದು ಕಲೆಕ್ಷನ್ ಜತೆ ಜರ್ಮನಿ ಫೋಟೊಗ್ರಾಫರ್ ಕಾರ್ಲೊಸ್ ಕೆಲ್ಲಾ ಮುಂದೆ ಬಂದಿದ್ದಾರೆ. ವಿಭಿನ್ನ ರೀತಿಯ ಫೋಟೊಗಳನ್ನು ಕ್ಲಕ್ಕಿಸುವಲ್ಲಿ ಹೆಸರುವಾಸಿಯಾಗಿರುವ ಕಾರ್ಲೊಸ್ ಕಾರು ಹಾಗೂ ಹುಡುಗಿ ಎಂಬ ವಿನೂತನ ಕಾನ್ಸೆಪ್ಟ್‌ನಲ್ಲಿ ತಮ್ಮ ಕ್ಯಾಮೆರಾಕ್ಕೆ ಕೆಲಸ ಕೊಡಿಸಿದ್ದಾರೆ.
ಪ್ರತಿಯೊಬ್ಬ ಪುರುಷನೂ ಹೆಣ್ಣಿನ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಇದರಿಂದಾಗಿ ಈ ಪರಿಕಲ್ಪನೆಯನ್ನು ಆಯ್ಕೆ ಮಾಡಿದ್ದಾರೆ. ಅವರ ಪ್ರಕಾರ ಕಾರುಗಳಂತೆ ಮಹಿಳೆಯರ ಡ್ರೆಸಿಂಗ್‌ನಲ್ಲೂ ಬದಲಾವಣೆ ಕಂಡುಬಂದಿದೆ. ಹಿಂದೆ ಕಾರುಗಳಿಗೆ ತಕ್ಕಂತೆ ಮಹಿಳೆಯರು ಉಡುಪುಗಳನ್ನು ಧರಿಸುತ್ತಿದ್ದರು. ಆದರೆ ಬರ ಬರುತ್ತಾ ಆಧುನಿಕ ಸಂಕೇತವಾಗಿ ಮಹಿಳೆಯರ ಬಟ್ಟೆ ಬರೆಗಳಲ್ಲೂ ಬದಲಾವಣೆ ಕಂಡುಬಂದಿದೆ.
ಈ ಸಂಕಲ್ಪದೊಂದಿದೆ ಕಾರ್ಲೊಸ್ ಅವರು 'ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು' ಎಂಬ ಕ್ಯಾಲೆಂಡರ್ ರಚಿಸಿದ್ದಾರೆ. ಇದರಲ್ಲಿ ಅಮೆರಿಕದ ಅದ್ಭುತ ಕಾರುಗಳ ಜತೆ ಮಾಡೆಲ್‌ಗಳ ಪ್ರದರ್ಶನವಾಗಿದೆ. ಹಾಗಿದ್ದರೆ ಕಾರ್ಲೊಸ್ ಫೋಟೊಗ್ರಾಫಿಯನ್ನು ಫೋಟೊ ಫೀಚರ್ ಮೂಲಕ ನೋಡೋಣ ಬನ್ನಿ...

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು

ಗರ್ಲ್ಸ್ ಆಂಡ್ ಲೆಜೆಂಡರಿ ಯುಎಸ್ ಕಾರು



Click it and Unblock the Notifications








