ಖಾಲಿ ಕೊಕ್ ಬಾಟಲಿಯಿಂದ ಕಾರು ಕದಿಯುವುದು ಹೇಗೆ?
ಟೈಟಲ್ ಓದಿ ನಿಮ್ಮಲ್ಲಿ ಅಚ್ಚರಿ ಅನಿಸಬಹುದು. ಹೌದು, ನಮ್ಮ ಪ್ರಶ್ನೆ ಸ್ಪಷ್ಟ ಖಾಲಿ ಕೊಕ್ ಬಾಟಲಿಯಿಂದ ಕಾರು ಕದಿಯುವುದಾದರೂ ಹೇಗೆ? ನಿಮ್ಮಲ್ಲೀಗ ಸಸ್ಫೆನ್ಸ್ ಇನ್ನಷ್ಟು ಮಡಗಟ್ಟಿರಬಹುದು.
ಸಾಮಾನ್ಯವಾಗಿ ಕೊಕ್ ತಂಪು ಪಾನೀಯ ಬಾಟಲಿಗಳನ್ನು ನಿರುಪಯುಕ್ತವಾಗಿರುತ್ತದೆ. ಆದರೆ ಇಲ್ಲೊಬ್ಬ ಚಾಣಾಕ್ಷ ಕಳ್ಳನೊಬ್ಬ ಇದನ್ನೇ ಕಾರು ಕದಿಯುವುದಕ್ಕಾಗಿ ಬಳಸಿಕೊಂಡಿದ್ದಾರೆ. ಅದು ಹೇಗೆ ಅಂತೀರಾ ಅಂತೀರಾ? ಉತ್ತರ ಸಿಗಬೇಕಾದ್ದಲ್ಲಿ ನಮ್ಮ ಇಂದಿನ ಫೇಸ್‌ಬುಕ್ ವೀಡಿಯೋ ನೋಡಬೇಕಾಗಿರುವುದು ಅತಿ ಅಗತ್ಯ.
ವೀಡಿಯೋ ನೋಡಿದ ಬಳಿಕ ನಿಮ್ಮಲ್ಲೂ ಹೀಗೂ ಕಾರು ಕದಿಯಬಹುದೇ? ಎಂಬ ಚಿಂತನೆ ಮೂಡಬಹುದು. ಹೌದು, ಕಳ್ಳರ ಕದೀಮ ಬುದ್ಧಿಗೆ ಇಂದೊಂದು ನಿದರ್ಶನ ಮಾತ್ರ. ಯಾವುದಕ್ಕೂ ನೀವು ಸ್ವಲ್ಪ ಎಚ್ಚರವಾಗಿದ್ದರೆ ಒಳಿತು. ಹಾಗಿದ್ದರೆ ಬನ್ನಿ ಇಂದಿನ ಫೇಸ್‌ಬುಕ್ ವೀಡಿಯೋದತ್ತ ಮುಂದುವರಿಯಿರಿ...


Click it and Unblock the Notifications








