ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕಾರು ಕಲೆಕ್ಷನ್

By Nagaraja

ಬಾಲಿವುಡ್‌ನ ಸೆಲೆಬ್ರಿಟಿ ಹೀರೊ ಹೃತಿಕ್ ರೋಷನ್ ಇತ್ತೀಚೆಗಷ್ಟೇ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ತಮ್ಮದೇ ಆದ ವಿಶಿಷ್ಟ ಶೈಲಿಯ ಅಭಿನಯ ಶೈಲಿಯ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನ ಗೆದ್ದಿರುವ ಹೃತಿಕ್ ಸದ್ಯದ ಹಾಟ್ ಹೀರೊ ಎನಿಸಿಕೊಂಡಿದ್ದಾರೆ.

ಕಳೆದ 12 ವರ್ಷಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ನೆಲೆಯೂರಿರುವ ಹೃತಿಕ್ ಹಲವು ಆಕರ್ಷಕ ಕಾರುಗಳ ಒಡೆಯರಾಗಿದ್ದಾರೆ. 2000ನೇ ಇಸವಿಯಲ್ಲಿ ತಂದೆ ರಾಕೇಶ್ ರೋಶನ್ ನಿರ್ದೇಶಿಸಿದ್ದ ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ಹೃತಿಕ್ ಯುವ ಮನಸ್ಕರ ಪಾಲಿಗೆ ಚಾಕೋಲೇಟ್ ಹೀರೊ ಎನಿಸಿಕೊಂಡಿದ್ದರು.

ಅಭಿನಯದ ಜತೆ ಐಷಾರಾಮಿ ಕಾರುಗಳ ಮೇಲೂ ಹೃತಿಕ್ ಅತೀವ ಪ್ರೀತಿ ಹೊಂದಿದ್ದಾರೆ. ಸಿನೆಮಾಗಳಲ್ಲೂ ಲಗ್ಷುರಿ ಕಾರುಗಳಲ್ಲೇ ಪಯಣಿಸುವುದನ್ನು ಇಷ್ಟಪಡುತ್ತಾರೆ. ನಮ್ಮ ಲೇಖನದಲ್ಲಿ ಇಂದು ಹೃತಿಕ್ ರೋಷನ್ ಆಕರ್ಷಕ ಕಾರು ಕಲೆಕ್ಷನ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

ಚಿತ್ರರಂಗದಲ್ಲಿ ಹೆಚ್ಚು ವಿವಾದರಹಿತ ಕೆರಿಯರ್ ಕಾಯ್ದುಕೊಳ್ಳುವಲ್ಲಿ ಹೃತಿಕ್ ಯಶಸ್ವಿಯಾಗಿದ್ದಾರೆ. ಅವರ ನೆಚ್ಚಿನ ಕಾರುಗಳಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸುತ್ತಾ ಸಾಗಿರಿ.

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಶನ್ ಪೋರ್ಷೆಯ ಅತಿ ದುಬಾರಿ ಕೆಯಿನ್ ತಮ್ಮದಾಗಿಸಿಕೊಂಡಿದ್ದಾರೆ. ಆಕರ್ಷಕ ಲುಕ್ ಜತೆ ಹೆಚ್ಚಿನ ಎಂಜಿನ್ ಕ್ಷಮತೆ ಈ ಕಾರು ಹೃತಿಕ್‌ಗೆ ಹೆಚ್ಚು ಹೊಂದಿಕೆಯಾಗುತ್ತಿದೆ.

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

ಪೋರ್ಷೆಯ ಈ ದುಬಾರಿ ಕಾರಿನಲ್ಲಿ ಸುತ್ತಾಡವುದನ್ನು ಹೃತಿಕ್ ಆನಂದಿಸುತ್ತಿದ್ದಾರೆ.

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ಫೇವರಿಟ್ ಕಾರು ಲಿಸ್ಟ್‌ಗಳ ಪೈಕಿ ಬ್ರಿಟನ್ ವಾಹನ ತಯಾರಕ ಕಂಪನಿಯಾದ ಲ್ಯಾಂಡ್ ರೋವರ್ ಕಂಪನಿಯ ಅತಿ ನೂತನ ಎಸ್‌ಯುವಿ ರೇಂಜ್ ರೋವರ್ ಸ್ಪೋರ್ಟ್ಸ್ ಕಾರಿದೆ.

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

ಸ್ಪೋರ್ಟ್ಸ್ ಕಾರುಗಳ ಜತೆ ಲಗ್ಷುರಿ ಸೆಡಾನ್ ಕಾರುಗಳನ್ನು ಹೃತಿಕ್ ಇಷ್ಟಪಡುತ್ತಾರೆ. ಹೌದು ಹೃತಿಕ್ ಬಳಿ ಮರ್ಸಿಡಿಸ್‌ನ ಲಗ್ಷುರಿ ಸೆಡಾನ್ ಕಾರಾದ ಎಸ್-ಕ್ಲಾಸ್ ಇದೆ.

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

ಮರ್ಸಿಡಿಸ್ ಎಸ್-ಕ್ಲಾಸ್ ಜತೆಗೆ ವಿಶ್ವದ ಮುಂಚೂಣಿಯ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಎಕ್ಸ್ ಜೆ ಕೂಡಾ ಇದೆ.

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

ತನ್ನ ನೂತನ ಗರ್ಲ್ ಫ್ರೆಂಡ್ ಪೋರ್ಷೆ ಜತೆ ಹೃತಿಕ್ ಸಲ್ಲಾಪ

ಹೃತಿಕ್ ರೋಷನ್ ಕಾರು ಕಲೆಕ್ಷನ್

ಹೃತಿಕ್ ರೋಷನ್ ಕಾರು ಕಲೆಕ್ಷನ್

More from DriveSpark

Article Published On: Saturday, January 12, 2013, 11:49 [IST]
English summary
Recently Bollywood Actor Hrithik Roshan celebrates his 39th Birthday. Hence Hrithik Roshan is a true car lover. Check out Hrithik Roshan's car collection in pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+