ರೇಸ್ ಟ್ರ್ಯಾಕಲ್ಲಿ ಧೋನಿ ಬಾಯ್ಸ್ ವೈಟ್‌ವಾಶ್ ಸಂಭ್ರಮ

ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಸೋಮವಾರ ಗ್ರೇಟರ್ ನೋಯ್ಡಾ ಬಳಿಯಿರುವ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನ ಫಾರ್ಮುಲಾ ಒನ್ ರೇಸಿಂಗ್ ಟ್ರ್ಯಾಕ್‌ನಲ್ಲಿ ಡ್ರೈವಿಂಗ್ ಮಾಡುವ ಮೂಲಕ ವೈಟ್‌ವಾಶ್ ಗೆಲುವಿನ ಸಂಭ್ರಮ ಆಚರಿಸಿಕೊಂಡರು.

ಸ್ಪೋರ್ಟ್ಸ್ ಬೈಕ್ ಪ್ರಿಯರಾದ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಆರು ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಶರವೇಗದಲ್ಲಿ ಡ್ರೈವಿಂಗ್ ನಡೆಸಿದರು. ಕಳೆದ ವರ್ಷವಷ್ಟೇ ಅತ್ಯಾಕರ್ಷಕ 'ಎಕ್ಸ್132 ಹೆಲ್‌ಕ್ಯಾಟ್' ಬೈಕ್ ಖರೀದಿಸಿದ್ದ ಧೋನಿ, 5.14 ಕೀ.ಮೀ. ಉದ್ದದ ಸರ್ಕ್ಯೂಟ್‌ನಲ್ಲಿ ಡ್ರೈವಿಂಗ್ ನಡೆಸಿದರು.

2011ರ ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿಗೆ ಚಕಾರ್ಡ್ ಪ್ಲ್ಯಾಗ್ ತೋರಿಸಿದ್ದ ಕ್ರಿಕೆಟ್‌ನ ಆರಾಧ್ಯ ದೈವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಬಿಸಿಸಿಐ ಅಧಿಕಾರಿಗಳು ಟ್ರ್ಯಾಕ್ ಉದ್ದಕ್ಕೂ ಟ್ಯಾಕ್ಸಿ ಮೂಲಕ ಸುತ್ತಾಡಿಸಿದರು.

ಈ ಸಂದರ್ಭದಲ್ಲಿ ಲಾಕಲ್ ಬಾಯ್ ಇಶಾಂತ್ ಶರ್ಮಾ ತಮ್ಮ ನೂತನ ಆಡಿ ಆರ್‌ಎಕ್ಸ್5 ಕಾರಿನೊಂದಿಗೆ ಆಗಮಿಸಿದ್ದರು. ಯುವ ಪ್ರತಿಭಾವಂತ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ಸ್ಪೋರ್ಟ್ಸ್ ಕಾರಿನ ಮಜಾ ಉಡಾಯಿಸಿದರು.

ಲೆಗ್ ಸ್ಪಿನ್ನರ್ ಪ್ರಗ್ಯಾನ್ ಓಜಾ ಸಹ ನಾಯಕ ಧೋನಿ ಬೈಕ್ ಸೇರಿದಂತೆ ಇಶಾಂತ್ ಅವರ ಕಾರನ್ನು ಚಲಾಯಿಸಿದರು. ಇನ್ನು ತಾವೇನು ಕಮ್ಮಿಯೇನೆಲ್ಲ ಎಂಬ ರೀತಿಯಲ್ಲಿ ಅಜಿಂಕ್ಯಾ ರಹಾನೆ ಕೂಡಾ ಹೈ ಸ್ಪೀಡ್ ಆಕ್ಷನ್ ಡ್ರೈವಿಂಗ್ ನಡೆಸಿದರು.

Indian cricketers driving Formula One track

ಇದೇ ಮೊದಲ ಬಾರಿಗೆ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ಗೆ ಧೋನಿ ಭೇಟಿ ಕೊಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿತ್ತು.

Indian cricketers driving Formula One track

ಇಂದೊಂದು ಅದ್ಭುತ ಅನುಭವ. ನಾನಿಲ್ಲಿ ಆಗಮಿಸಲು ಸ್ವಲ್ಪ ತಡವಾಗಿತ್ತು. ಆದರೆ ಸೂಪರ್ ಸ್ಪೋರ್ಟ್ಸ್ ಸಿರೀಸ್‌ಗಾಗಿ ಖಂಡಿತ ಆಗಮಿಸಲಿದ್ದೇನೆ. ಹೆಲ್‌ಕ್ಯಾಟ್ ಡ್ರೈವಿಂಗ್ ಉತ್ತಮ ಅನುಭವ ನೀಡಿದ್ದು, ಮುಂದಿನ ಬಾರಿಯೂ ಸ್ಪೋರ್ಟ್ಸ್ ಬೈಕ್ ತರಲಿದ್ದೇನೆ ಎಂದಿದ್ದಾರೆ.

Indian cricketers driving Formula One track

ಸ್ಥಳೀಯ ಫೇವರಿಟ್ ವಿರಾಟ್ ಕೊಹ್ಲಿ ಕೂಡಾ ತುಂಬಾನೇ ಖುಷಿಯಾಗಿದ್ದು, ಇಂದೊಂದು ಶ್ರೇಷ್ಠ ಅನುಭವ. ನಾನು ಯಾವತ್ತೂ ಇಷ್ಟೊಂದು ವೇಗದಲ್ಲಿ ಡ್ರೈವಿಂಗ್ ಮಾಡಿರಿರಲಿಲ್ಲ ಎಂದಿದ್ದಾರೆ.

Indian cricketers driving Formula One track

ಕಳೆದ ದಿನವಷ್ಟೇ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟುಗಳ ಅಂತರದ ಭರ್ಜರಿ ಜಯ ದಾಖಲಿಸಿದ್ದ ಭಾರತ ಪ್ರವಾಸಿಗರ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ವೈಟ್‌ವಾಶ್‌ಗೈದಿತ್ತು.

Indian cricketers driving Formula One track

ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧದ ಎಲ್ಲ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ರೇಸ್ ಟ್ರ್ಯಾಕ್‌ನಲ್ಲಿ ವಿಜಯದ ಸಂಭ್ರಮ ಆಚರಿಸಿಕೊಂಡರು.

ರೇಸ್ ಟ್ರ್ಯಾಕಲ್ಲಿ ಧೋನಿ ಬಾಯ್ಸ್ ವೈಟ್‌ವಾಶ್ ಸಂಭ್ರಮ

ರೇಸ್ ಟ್ರ್ಯಾಕಲ್ಲಿ ಧೋನಿ ಬಾಯ್ಸ್ ವೈಟ್‌ವಾಶ್ ಸಂಭ್ರಮ

X132 Hellcat ಬೈಕ್ ಜತೆ ಧೋನಿ

Most Read Articles

Kannada
English summary
After the series victory over Australia, six Indian cricketers, including skipper Mahendra Singh Dhoni, enjoyed driving on the Buddh International Circuit, country's one and only Formula One track.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X