ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

By Nagaraja

ಈ ಮೊದಲೇ ತಿಳಿಸಿರುವಂತೆಯೇ ಬದಲಾವಣೆಯ ಪರ್ವದಲ್ಲಿರುವ ಭಾರತದ ಗುಜುಗುಜು ಬಂಡಿಗೆ ಶೀಘ್ರದಲ್ಲೇ ವಿಮಾನ ಶೈಲಿಯ ಲಗ್ಷುರಿ ಕೋಚ್ ಗಳು ಜೋಡಣೆಯಾಗಲಿದೆ.

Also Read: ದೇಶದ ಟಾಪ್ 10 ಅತಿ ವೇಗದ ರೈಲುಗಳು

ಭೋಪಾಲ್ ನಲ್ಲಿ ಸ್ಥಿತಗೊಂಡಿರುವ ಕೋಚ್ ಪುನಶ್ಚೈತನ್ಯ ಕಾರ್ಯಾಗಾರದಲ್ಲಿ (CRWS) ಹೊಚ್ಚ ಹೊಸ ರೈಲ್ವೇ ಆಂತರಿಕ ಭಾಗಗಳನ್ನು ವಿನ್ಯಾಸಗೊಳಿಸಲಾಗಿದ್ದು, ಯಾತ್ರಿಕರ ಸುಖ ಪ್ರವಾಸವನ್ನು ಖಾತ್ರಿಪಡಿಸಲಿದೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ಕಡಿಮೆ ಎಳೆತದ ಜೆರ್ಕ್ ಲೆಸ್ (Jerk less) ಸುಖಾಸನಗಳು ಹೊಸ ರೈಲು ಕೋಚ್ ಗಳ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ಯಾತ್ರಿಕರಿಗೆ ಐಷಾರಾಮಿ ಪಯಣದ ಅನುಭವ ನೀಡುವ ನಿಟ್ಟಿನಲ್ಲಿ ಈಗಿರುವ ಹಸಿರು ಹಾಗೂ ಕೆಂಪು ಬಣ್ಣಗಳ ಜೊತೆಗೆ ಹೊಸತಾದ ನೇರಳೆ ಬಣ್ಣವು ಸೇರ್ಪಡೆಯಾಗಲಿದೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ವಿಶಾಲವಾದ ಕ್ಯಾಬಿನ್, ಮಲಗುದಾಣ, ಎಲ್‌ಇಡಿ ರೀಡಿಂಗ್ ಬೆಳಕು, ಸ್ನ್ಯಾಕ್ ಟೇಬಲ್, ಜೈವಿಕ ಶೌಚಾಲಯಗಳು ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ಇಂದಿನ ಇಂಟರ್ ನೆಟ್ ಯುಗದಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳನ್ನು ಬಿಟ್ಟು ಯಾರೂ ತೆರಳುವಾಗಿಲ್ಲ. ಹಾಗಿರುವಾಗ ಹೊಸತಾದ ಐಷಾರಾಮಿ ಕೋಚ್ ಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಚಿಂಗ್ ಪಾಯಿಂಟ್ ಗಳನ್ನು ಕೊಡಲಾಗಿದೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ನೀವು ಮನೆಯಲ್ಲಿರುವಂತೆಯೇ ಭಾಸವಾಗುವಂತೆಯೇ ಪ್ರಯಾಣದ ವೇಳೆ ಯಾವುದೇ ತೊಂದರೆಯಾಗದಂತೆ ಹೆಚ್ಚು ಮನೆತನದ ಅನುಭವ ನೀಡುವುದು ಯೋಜನೆಯ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ಇದರೊಂದಿಗೆ ಇಂಡಿಯಲ್ ರೈಲ್ವೇ ಸಹವಾಸವೇ ಬೇಡ ಅಂತಿದ್ದವರು ಬಹುಬೇಗನೇ ತಮ್ಮ ಮಾತನ್ನು ಬದಲಾಯಿಸಲಿದ್ದು, ಭಾರತೀಯ ರೈಲ್ವೇ ಈಸ್ ಬೆಸ್ಟ್ ಎಂದು ಭೇಷ್ ಹೇಳುವ ಕಾಲ ದೂರವಿಲ್ಲ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ಸದ್ಯದ ಯೋಜನೆಯ ಪ್ರಕಾರ ಭೋಪಾಲ ಕೋಚ್ ಪುನಶ್ಚೈತನ್ಯ ಕಾರ್ಯಾಗಾರದಲ್ಲಿ ಒಟ್ಟು 111 ಆಧುನಿಕ ರೈಲ್ವೇ ಕೋಚ್ ಗಳು ನಿರ್ಮಾಣವಾಗಲಿದೆ. ಇದರಲ್ಲಿ 87 ನಾನ್ ಎಸಿ, 17 ಎಸಿ 3 ಟೈರ್, 5 ಎಸಿ 2 ಟೈರ್ ಮತ್ತು ತಲಾ ಒಂದು ಎಸಿ 1 ಹಾಗೂ ಚೈರ್ ಕಾರು ಕೋಚ್ ಗಳಿರಲಿದೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ಈ ಮಹತ್ತರ ಯೋಜನೆಯಂತೆ ಎಸಿ ಕೋಚ್ ಗಳನ್ನು ನಿರ್ಮಿಸಲು 70 ಲಕ್ಷ ರು. ಹಾಗೂ ಎಸಿ ರಹಿತ ಸ್ಲೀಪರ್ ಕೋಚ್ ಗಳ ನಿರ್ಮಾಣಕ್ಕೆ 49 ಲಕ್ಷ ರು. ವೆಚ್ಚ ತಗುಲಿದೆ.

ದೇಶದ ಗುಜುಗುಜು ಬಂಡಿಗೆ ವಿಮಾನ ಶೈಲಿಯ ಲಗ್ಷುರಿ ಕೋಚ್

ನೂತನ ಕೋಚ್ ಗಳು ಮೊದಲ ಬಾರಿಗೆ ಐಎಸ್‌ಒ ಪ್ರಮಾಣೀಕೃತ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಆಳವಡಿಸುವ ಸಾಧ್ಯತೆಯಿದೆ. ತದಾ ಬಳಿಕ ಎರಡನೇ ಹಂತದ ಲಗ್ಷುರಿ ಕೋಚ್ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

  • ಎಲ್‌ಇಡಿ ರೀಡಿಂಗ್ ಲೈಟ್ಸ್,
  • ಸ್ನ್ಯಾಕ್ ಟೇಬಲ್,
  • ಸ್ಥಳಾವಕಾಶಯುಕ್ತ ಸೈಡ್ ಬರ್ತ್,
  • ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್,
  • ಕೋಚ್‌ನ ಎರಡು ಬದಿಗಳಲ್ಲೂ ಅಗ್ನಿ ಶಾಮಕ ಉಪಕರಣ,
  • ವಿಶಿಷ್ಟತೆಗಳು

    ವಿಶಿಷ್ಟತೆಗಳು

    • ಪ್ರತಿ ಸೀಟಿನಲ್ಲಿ ನೀರು ಬಾಟಲಿ ಹೋಲ್ಡರ್,
    • ಹಸಿರು ಶೌಚಾಲಯ ವ್ಯವಸ್ಥೆ ಜೊತೆಗೆ ಸೋಪ್ ಮತ್ತು ಡಸ್ಟ್ ಬಿನ್,
    • ಅಗ್ನಿನಿರೋಧಕ ಸೀಟು ( poly vinyl),
    • ಕಾರ್ಪೆಟ್ ತರಹನೇ ಕಾಣಿಸುವ ಫ್ಲೋರ್‌ಗೆ ವಿಶೇಷ ಬಣ್ಣ,
    • ಮಧ್ಯದ ಬರ್ತ್‌ಗೂ ಸೈಡ್ ಸಪೋರ್ಟ್
    • ಇವನ್ನೂ ಓದಿ

      ಇಂಡಿಯನ್ ರೈಲ್ವೆ; 40 ಸ್ವಾರಸ್ಯಕರ ಅಂಶಗಳು

More from DriveSpark

Article Published On: Monday, January 11, 2016, 11:00 [IST]
English summary
Indian Railways will be introduced new train coaches soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+