ಜಪಾನ್ ಬುಲೆಟ್ ರೈಲಿಗಿತಂಲೂ ಶರವೇಗದಲ್ಲಿ ಸಾಗುವ ಟ್ರಕ್
ನೀವು ಮೋಟಾರು ಸೈಕಲ್ ಡ್ರಾಸ್ ರೇಸಿಂಗ್ ನೋಡಿರುತ್ತೀರಾ. ನಮ್ಮ ಇಂದಿನ ಫೇಸ್‌ಬುಕ್ ವೀಡಿಯೋ ಲೇಖನದಲ್ಲಿ ಜಗತ್ತಿನ ಅತಿ ವೇಗದ ಟ್ರಕ್ ಬಗ್ಗೆ ಚರ್ಚಿಸಲಿದ್ದೇವೆ. ಬೆಂಕಿ ಜ್ವಾಲೆಯನ್ನು ಹೊರಚಿಮ್ಮುವ ಈ ಭಯಾನಕ ಶಾಕ್‌ವೇವ್ ಟ್ರಕ್‌ನಲ್ಲಿ ಜೆಟ್ ಎಂಜಿನ್ ಆಳವಡಿಸಲಾಗಿದೆ.
ವರದಿಗಳ ಪ್ರಕಾರ ಶಾಕ್‌ವೇವ್ ಟ್ರಕ್, ಬುಲೆಟ್ ರೈಲಿಂಗಿಂತಲೂ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಗಂಟೆಗೆ ಗರಿಷ್ಠ 644 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಇದರಲ್ಲಿರುವ ಪ್ರತಿ ಜೆಟ್ ಎಂಜಿನ್‌ನಲ್ಲೂ ತಲಾ 12,000 ಅಶ್ವಶಕ್ತಿ ಉತ್ಪಾದಿಸುವ ಶಕ್ತಿಯಿದ್ದು, ಒಟ್ಟಾರೆಯಾಗಿ 36,000 ಹಾರ್ಸ್ ಪವರ್ ಉತ್ಪಾದಿಸಲಿದೆ.
1984ನೇ ಇಸವಿಯಲ್ಲಿ ಲೆಸ್ ಶಾಕ್‌ಲೇ ಎಂಬವರು ನಿರ್ಮಿಸಿರುವ ಈ ಟ್ರಕ್, 30ನೇ ವಸಂತಕ್ಕೆ ಕಾಲಿರಿಸಿದೆ. ಸದ್ಯ ಪುನರ್ ನಿರ್ಮಾಣಗೊಂಡಿರುವ ಈ ಟ್ರಕ್ ಅನ್ನು 64ರ ಹರೆಯದ ನೀಲ್ ಡಾರ್ನೆಲ್ ಹಾಗೂ ಪುತ್ರ ಕ್ರಿಸ್ ಹೊಂದಿದ್ದಾರೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








