ಕಮಲ್ ಹಾಸನ್ 'ವಿಶ್ವರೂಪ' ಬಯಲು
ದಕ್ಷಿಣ ಭಾರತದ ಬಹುಭಾಷಾ ತಾರೆ ಕಮನ್ ಹಾಸನ್ ಅಭಿನಯದ ಬಹುನಿರೀಕ್ಷಿತ 'ವಿಶ್ವರೂಪಂ' ಚಿತ್ರ ಪ್ರಸ್ತುತ ವಿವಾದದ ಕೇಂದ್ರಬಿಂದು. ಇದರೊಂದಿಗೆ ಕಮಲ್ ಪತ್ತೇದಾರಿ ಕಥಾಪಾತ್ರದಲ್ಲಿ ಕಾಣಿಸಿಕೊಂಡಿರುವ 'ವಿಶ್ವರೂಪಂ' ಏಕಕಾಲಕ್ಕೆ ತಮಿಳು ಹಾಗೂ ಹಿಂದಿ ಪ್ರದರ್ಶನಕ್ಕೆ ಹಿನ್ನಡೆಯುಂಟಾಗಿದೆ.
ಚಿತ್ರದಲ್ಲಿ ಮುಸ್ಲಿಂ ವಿರೋಧಿ ಅಂಶಗಳಿವೆ ಎಂಬ ಮುಸ್ಲಿಂ ಸಂಘಟನೆಗಳ ತೀವ್ರ ವಿರೋಧದ ಹಿನ್ನಲೆಯಲ್ಲಿ ಚಿತ್ರದ ಪ್ರದರ್ಶನಕ್ಕೆ ತಮಿಳುನಾಡು ಸರಕಾರ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಕಮಲ್ ಹಾಸನ್ ಹೈಕೋರ್ಟ್ ಮೊರೆ ಹೋಗಿದ್ದರೂ ಹಿನ್ನಡೆ ಅನುಭವಿಸಿದ್ದರು. ಚಿತ್ರ ಪ್ರದರ್ಶನಕ್ಕೆ ಸೆನ್ಸಾರ್ ಮಂಡಳಿ ಅನುಮತಿ ದೊರಕಿದ್ದರೂ ತಮಿಳುನಾಡು ಸರಕಾರ ನಿಷೇಧ ಹೇರಿರುವುದು ವಿವಾದಕ್ಕೆ ಕಾರಣವಾಗಿತ್ತು.
ಅಂದ ಹಾಗೆ ಮುಸ್ಲಿಂ ಧಾರ್ಮಿಕ ಭಾವನೆಗಳನ್ನು ಕಮನ್ ಅಭಿನಯದ 'ವಿಶ್ವರೂಪಂ' ಕೆದಕಿದೆಯೇ ಎಂಬುದಂತೂ ಚಿತ್ರ ರಿಲೀಸ್ ಆದ ಮೇಲಷ್ಟೇ ತಿಳಿದು ಬರಲಿದೆ. ಒಟ್ಟಿನಲ್ಲಿ ಕಮಲ್ ಬಹುನಿರೀಕ್ಷಿತ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗಂತೂ ನಿರಾಸೆಯಾಗಿರುವುದು ನಿಜ.
ಪ್ರಸ್ತುತ ಕಮನ್ ಹಾಸನ್ ಮತ್ತೊಂದು ವಿಶ್ವರೂಪ ಬಯಲಾಗಿದೆ. ಹ್ಹಾಂ! ಅದೇನಂತೀರಾ? ಹೆಚ್ಚು ತಲೆಕೆಡಿಸಿಕೊಳ್ಳಬೇಡಿರಿ. ನಾವು ಕಮನ್ ಹಾಸನ್ ಲೇಟೆಸ್ಟ್ ಕಾರು ಬಗ್ಗೆ ಚರ್ಚಿಸಲಿದ್ದೇವೆ. ಕಮಲ್ ಬಳಿ ದುಬಾರಿ ರೇಂಜ್ ರೋವರ್ ಇವೋಕ್ ಕಾರಿದೆ. ಈ ಲೇಖನದ ಮೂಲಕ ಕಮಲ್ ರೇಂಜ್ ರೋವರ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸೋಣ.

ಕಮಲ್ ವಿಶ್ವರೂಪ ಬಯಲು
ಲ್ಯಾಂಡ್ ರೋವರ್ ಕಂಪನಿಯ ನೂತನ ಎಸ್‌ಯುವಿ ದರ ಭಾರತದಲ್ಲಿ ಸುಮಾರು 80 ಲಕ್ಷ ರುಪಾಯಿ ಇದೆ. ನೂತನ ಇವೊಕ್ ಕಾರು ನೋಡಲು ಆಕರ್ಷಕವಾಗಿದ್ದು, ಶಕ್ತಿ ಮತ್ತು ಕಾರ್ಯಕ್ಷಮತೆಯಲ್ಲೂ ಅತ್ಯುತ್ತಮ ಕಾರಾಗಿದೆ.

ಕಮಲ್ ವಿಶ್ವರೂಪ ಬಯಲು
ಎಕ್ಸ್‌ಟೀರಿಯರ್ ಫೀಚರ್ಸ್
ಕ್ಸೆನಾನ್ ಲೆಡ್ ಹೆಡ್‌ಲ್ಯಾಂಪ್
ಫ್ರಂಟ್ ಫಾಗ್ ಲ್ಯಾಂಪ್ಸ್
ಎಕ್ಸ್‌ಟೀರಿಯರ್ ಮಿರರ್
ಪವರ್ ಫೋಲ್ಡಿಂಗ್
ರೂಫ್ ಸ್ಪಾಯ್ಲರ್

ಕಮಲ್ ವಿಶ್ವರೂಪ ಬಯಲು
ಇಂಟಿರಿಯರ್ ಫೀಚರ್ಸ್
ಆಟೋ ಡಿಮ್ಮಿಂಗ್ ರಿಯರ್ ವ್ಯೂ ಮಿರರ್
ಇಂಟಿರಿಯರ್ ಮೂಡ್ ಲೈಟಿಂಗ್
ಓಕ್ಸ್‌ಫಾರ್ಡ್ ಲೆಥರ್ ಸ್ಟೀರಿಂಗ್ ವೀಲ್
ಫುಶ್ ಬಟನ್ ಸ್ಟಾರ್ಟ್
ಕ್ಲೈಮೆಟ್ ಕಂಟ್ರೋಲ್

ಕಮಲ್ ವಿಶ್ವರೂಪ ಬಯಲು
ಎಂಜಿನ್
190 ಪಿಎಸ್ ಎಸ್‌ಡಿ4 ಎಂಜಿನ್
6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್
ಗರಿಷ್ಠ ವೇಗ (km/h)- 195
ವೇಗವರ್ಧನೆ (0-100km/h)- 8.5

ಕಮಲ್ ವಿಶ್ವರೂಪ ಬಯಲು
ಸಸ್ಪೆಷನ್ ಆಂಡ್ ಸ್ಟೀರಿಂಗ್
ಆಧುನಿಕ ತಂತ್ರಗಾರಿಕೆ ಆಳವಡಿಕೆ
ಟೆರೈನ್ ರೆಸ್ಪಾನ್ಸ್
ಹಿಲ್ ಸ್ಟಾರ್ಟ್ ಅಸಿಸ್ಟ್
ಹಿಲ್ ಡಿಸೆಂಟ್ ಕೆಟ್ರೋಲ್ (ಎಚ್‌ಡಿಸಿ)
ಕ್ರೂಸ್ ಕಂಟ್ರೋಲ್
ಎಲೆಕ್ಟ್ರಾನಿಕ್ ಪವರ್ ಅಸಿಸ್ಟಡ್ ಸ್ಟೀರಿಂಗ್
ಎಲೆಕ್ಟ್ರಾನಿಕ್ ಪಾರ್ಕ್ ಬ್ರೇಕ್

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಸುರಕ್ಷತೆ
ಏರ್ ಬ್ಯಾಗ್ ಸಿಸ್ಟಂ
ಆಕ್ಟಿವ್ ಆಂಡ್ ಪ್ಯಾಸಿವ್ ಸೇಫ್ಟಿ ತಂತ್ರಗಾರಿಕೆ
ಪವರ್‌ಫುಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ
ಎಲೆಕ್ಟ್ರಾನಿಕ್ ಸೇಫ್ಟಿ ಸಿಸ್ಟಂ

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಮನರಂಜನೆ
8 ಇಂಚು ಟಚ್ ಸ್ಕ್ರೀನ್
ಆಡಿಯೋ ಕನೆಕ್ಟಿವಿಟಿ ಸಿಸ್ಟಂ
5 ಇಂಚು ಟಿಎಫ್‌ಟಿ ಕಲರ್ ಡ್ರೈವರ್ ಮಾಹಿತಿ ಡಿಸ್ಲೇ
ಬ್ಲುಟೂತ್, ಟೆಲಿಫೋನ್ ಕನೆಕ್ಟಿವಿಟಿ
11 ಸ್ಪೀಕರ್ ಜತೆ ಸಬ್ ವೂಫರ್, ಎಂಪಿ3 ಡಿಸ್ಕ್, ರೆಡಿಯೋ

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಡೈಮೆನ್ಷನ್
ಕರ್ಬ್ ಟು ಕರ್ಬ್- 11.3m
ಗ್ರೌಂಡ್ ಕ್ಲಿಯರನ್ಸ್- 210mm
ಒಟ್ಟಾರೆ ಉದ್ದ- 4,355mm/4,455mm

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಇಂಧನ ದಕ್ಷತೆ ಮತ್ತು ನಿರ್ವಹಣೆ
ಒಟ್ಟು ಭಾರ (kg)- 2,350
ಮೈಲೇಜ್- 13.32 km/l
ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ- 57 ಲೀಟರ್
ಮಾಕ್ಸಿಮಮ್ ಪವರ್ ಕೆಡಬ್ಲ್ಯು (ಪಿಎಸ್) @ rpm- 140 (190) @ 3,500
ಮಾಕ್ಸಿಮಮ್ ಟರ್ಕ್ಯೂ Nm @ rpm- 420 @ 1750

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಕಲರ್ ವೆರಿಯಂಟ್
ಫ್ಯೂಜಿ ವೈಟ್
ಬಾಲ್ಟಿಕ್ ಬ್ಲ್ಯೂ (ಮೆಟ್ಯಾಲಿಕ್)
ಕೊಲಿಮ ಲೈಮ್ (ಮೆಟ್ಯಾಲಿಕ್)
ಗಾಲ್ವೆ ಗ್ರೀನ್ (ಮೆಟ್ಯಾಲಿಕ್)
ಇಂಡಸ್ ಸಿಲ್ವರ್ (ಮೆಟ್ಯಾಲಿಕ್)
ಐಪ್ಯಾನೆಮಾ ಸ್ಯಾಂಡ್ (ಮೆಟ್ಯಾಲಿಕ್)
ಮೌರಿಟಿಯಸ್ ಬ್ಲ್ಯೂ (ಮೆಟ್ಯಾಲಿಕ್)
ಓರ್ಕ್ನಿ ಗ್ರೇ (ಮೆಟ್ಯಾಲಿಕ್)
ಸ್ಯಾಂಟೊರಿನಿ ಬ್ಲ್ಯಾಕ್ (ಮೆಟ್ಯಾಲಿಕ್)

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಐಷಾರಾಮಿ ಸೀಟ್

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಟಾಪ್ ವೆರಿಯಂಟ್

ಕಮಲ್ ಹಾಸನ್ 'ವಿಶ್ವರೂಪ' ಬಯಲು

ಕಮಲ್ ಹಾಸನ್ 'ವಿಶ್ವರೂಪ' ಬಯಲು

ಕಮಲ್ ಹಾಸನ್ 'ವಿಶ್ವರೂಪ' ಬಯಲು

ಕಮಲ್ ಹಾಸನ್ 'ವಿಶ್ವರೂಪ' ಬಯಲು

ಕಮಲ್ ಹಾಸನ್ 'ವಿಶ್ವರೂಪ' ಬಯಲು

ಕಮಲ್ ಹಾಸನ್ 'ವಿಶ್ವರೂಪ' ಬಯಲು

ಕಮಲ್ ಹಾಸನ್ 'ವಿಶ್ವರೂಪ' ಬಯಲು
ಅಂದ ಹಾಗೆ ಕಮಲ್ ಬಳಿ ದುಬಾರಿ ಹಮ್ಮರ್ ಕಾರು ಕೂಡಾ ಇದೆ.


Click it and Unblock the Notifications