ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'

ತುಳು ರಂಗಭೂಮಿಯ ಹೆಚ್ಚಿನ ಕಲಾವಿದರನ್ನು ಮುಖ್ಯವಾಗಿಟ್ಟುಕೊಂಡು ಪಕ್ಕಾ ಕಾಮಿಡಿ ಕಥಾ ಹಂದರ ಹೊಂದಿರುವ ಕನ್ನಡ ಚಿತ್ರವೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಸ್ಯಾಂಡಲ್‌ವುಡ್‌ಗೆ ಕರಾವಳಿಯ ಕೊಡುಗೆಯಾಗಿರುವ 'ಚೆಲ್ಲಾ ಪಿಲ್ಲಿ' ಪ್ರೇಕ್ಷಕರಿಗೆ ರಸದೌತಣ ನೀಡಲಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವವರು ಚಿನ್ನಾರಿ ಮುತ್ತ ವಿಜಯರಾಘವೇಂದ್ರ.

ಸದ್ಯ ಬಿಗ್ ಬಾಸ್ ಮಣೆಯಲ್ಲಿ ಹಾಯಾಗಿರುವ ವಿಜಯ್ ಅವರ ಚೆಲ್ಲಾ ಪಿಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿದ್ದು, ನಾಯಕಿ ಐಶ್ಚರ್ಯ ನಾಗ್ ಸಾಥ್ ನೀಡಲಿದ್ದಾರೆ. ಮಾಜಿ ಸಿಎಂ ಸದಾನಂದ ಗೌಡ ಅವರು ಸಹ ಕಾಣಿಸಿಕೊಂಡಿರುವುದು ಚೆಲ್ಲಾ ಪಿಲ್ಲಿ ಸಂತಸವನ್ನು ಇಮ್ಮಡಿಯಾಗಿಸಿದೆ.

ಅಂದ ಹಾಗೆ ಪ್ರಸ್ತುತ ಹಾಸ್ಯ ಪ್ರಧಾನ ಚಿತ್ರದಲ್ಲಿ ಎಲ್‌ಎಂಎಲ್ ವೆಸ್ಪಾ ಹಳೆಯ ಸ್ಕೂಟರ್‌ವೊಂದು ಕಾಣಿಸಿಕೊಳ್ಳುತ್ತಿದೆ. ವಿಜಯ್ ರಾಘವೇಂದ್ರ ಎಲ್‌ಎಂಎಲ್ ಸ್ಕೂಟರ್ ರೈಡಿಂಗ್ ದೃಶ್ಯ ಹಲವು ಹಾಸ್ಯ ಮಿಶ್ರಿತ ಸನ್ನಿವೇಶ ಸೃಷ್ಟಿ ಮಾಡಲು ಕಾರಣವಾಗಿದೆ. ಈ ಸಂಬಂಧ ಹೆಚ್ಚಿನ ಚಿತ್ರಗಳನ್ನು ಫೋಟೊ ಫೀಚರ್‌ನಲ್ಲಿ ಕೊಡಲಾಗಿದೆ.

ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'

ನಗು ಹಲವು ಮಾನಸಿಕ ಸಮಸ್ಯೆಗಳನ್ನು ದೂರ ಮಾಡುವಲ್ಲಿ ನೆರವಾಗುತ್ತದೆ. ಇದನ್ನೇ ಕಥೆಯಾಗಿ ಬಳಸುವಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ.

ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'

ವೆಸ್ಪಾ ಜತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ಎಲ್‌ಎಂಎಲ್ ಭಾರತೀಯ ಮಾರುಕಟ್ಟೆಯಲ್ಲಿ ಮೂಲೆಗುಂಪಾಗಿದೆ.

ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'

ಆದರೆ ಮೂಲಗಳ ಪ್ರಕಾರ ನೂತನ ಬೈಕ್ ಲಾಂಚ್ ಮಾಡಲು ಎಲ್‌ಎಂಎಲ್ ಯೋಜನೆ ಹಮ್ಮಿಕೊಂಡಿದೆ. ಆದರೆ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'

ಚೆಲ್ಲಾ ಪಿಲ್ಲಿ ಚಿತ್ರವನ್ನು ಸಾಯಿಕೃಷ್ಣ ನಿರ್ದೇಶಿಸಿದ್ದು, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು, ತಿಮ್ಮಪ್ಪ ಕುಲಾಲ್, ಸತೀಶ್ ಬಂದಾಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'
ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'
ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'
ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'
ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'
ಸ್ಯಾಂಡಲ್‌ವುಡ್‌ಗೆ ಕರಾವಳಿ ಕೊಡುಗೆ 'ಚೆಲ್ಲಾ ಪಿಲ್ಲಿ'

More from DriveSpark

Article Published On: Sunday, April 21, 2013, 8:13 [IST]
English summary
Chella Pilli Kannada Comedy Film with full of wise-cracking jokes. This movie is all about funny situations which will make the audience feel much free to see. It also includes exaggregated physical activities to make people burst out l laughing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+