ಕರ್ನಾಟಕ ಬಜೆಟ್ 2019: 2ನೇ ದರ್ಜೆಯ ಮೂರು ಮಹಾನಗರಗಳಿಗೂ ಮೆಟ್ರೋ ಭಾಗ್ಯ

ಕರ್ನಾಟಕ ಜನತೆಯ ನೀರಿಕ್ಷೆಯೆಂತೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೆಲವು ವಿಶೇಷ ಯೋಜನೆಗಳಿಗೆ ಅಸ್ತು ಎನ್ನಲಾಗಿದ್ದು, ಇದರಲ್ಲಿ ಪ್ರಮುಖವಾಗಿ 2ನೇ ಹಂತದ ಪ್ರಮುಖ ಮೂರು ಮಹಾನಗರಗಳಲ್ಲಿ ಮೆಟ್ರೋ ಯೋಜನೆಯನ್ನು ಪರಿಚಯಿಸುತ್ತಿರುವುದಾಗಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಕರ್ನಾಟಕ ಬಜೆಟ್ 2019: 2ನೇ ದರ್ಜೆಯ ಮೂರು ಮಹಾನಗರಗಳಿಗೂ ಮೆಟ್ರೋ ಭಾಗ್ಯ

ಬಜೆಟ್ ವೇಳೆ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿರುವ ಮೈತ್ರಿ ಸರ್ಕಾರವು ಉದ್ಯೋಗ ಸೃಷ್ಟಿ, ನಗರಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಹೇಳಿದ ಸಿಎಂ ಕುಮಾರಸ್ವಾಮಿಯವರು ಮುಂದಿನ 3 ವರ್ಷಗಳ ಅವಧಿಯಲ್ಲಿ ಮೆಟ್ರೋ ಸೇವೆಗಳನ್ನು ರಾಜ್ಯದ ಪ್ರಮುಖ ಮೂರು ಜಿಲ್ಲೆಗಳಿಗೂ ವಿಸ್ತರಣೆ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಬಜೆಟ್ 2019: 2ನೇ ದರ್ಜೆಯ ಮೂರು ಮಹಾನಗರಗಳಿಗೂ ಮೆಟ್ರೋ ಭಾಗ್ಯ

ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ವಾಯು ಮಾಲಿನ್ಯ ತಡೆಯಲು ಖಾಸಗಿ ವಾಹನಗಳನ್ನು ನಿಯಂತ್ರಿಸುವ ಅಗತ್ಯತೆ ಇದ್ದು, ಇದಕ್ಕೆ ಪೂರಕವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಎರಡನೇ ದರ್ಜೆಯ ನಗರಗಳಿಗೆ ಮೆಟ್ರೋ ಸಂಚಾರ ಅಗತ್ಯವಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ 1 ಹಂತದ ಮೆಟ್ರೋ ಪೂರ್ಣಗೊಂಡು 2 ನೇ ಹಂತದ ಮೆಟ್ರೋ ಕಾಮಗಾರಿಗಳು ನಡೆಯುತ್ತಿದ್ದು, ಹಣದ ಕೊರತೆಯ ನಡೆವೆಯು 2ನೇ ಹಂತದ ಮೆಟ್ರೋ ಯೋಜನೆಗಾಗಿ 32 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ.

ಕರ್ನಾಟಕ ಬಜೆಟ್ 2019: 2ನೇ ದರ್ಜೆಯ ಮೂರು ಮಹಾನಗರಗಳಿಗೂ ಮೆಟ್ರೋ ಭಾಗ್ಯ

ಹೀಗಿರುವಾಗಲೇ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೆಟ್ರೋ ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆಗೆ ಸೂಚನೆ ನೀಡಲಾಗಿದ್ದು, ಒಂದು ವೇಳೆ ಯೋಜನೆಗೆ ಪೂರಕವಾದ ಅಂಶಗಳಿದ್ದಲ್ಲಿ ಮೆಟ್ರೋ ನಿರ್ಮಾಣ ಕಾರ್ಯ ಮುಂದಿನ ವರ್ಷದಿಂದಲೇ ಕಾರ್ಯರೂಪಕ್ಕೆ ಬರಲಿದೆ.

ಕರ್ನಾಟಕ ಬಜೆಟ್ 2019: 2ನೇ ದರ್ಜೆಯ ಮೂರು ಮಹಾನಗರಗಳಿಗೂ ಮೆಟ್ರೋ ಭಾಗ್ಯ

ಮೆಟ್ರೋ-ಬಿಎಂಟಿಸಿ ಸಂಚಾರಕ್ಕೆ ಕಾಮನ್ ಫೇರ್ ಕಾರ್ಡ್

ಹೌದು, ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಹೊಸ ಯೋಜನೆಯೊಂದಕ್ಕೆ ಒಪ್ಪಿಗೆ ಸೂಚಿಸಿದ್ದು, ಇನ್ಮುಂದೆ ನೀವು ಬಿಎಂಟಿಸಿ ಬಸ್‌ಗೂ ಹಾಗೂ ಮೆಟ್ರೋ ಸಂಚಾರಕ್ಕೂ ಒಂದೇ ಕಾರ್ಡ್ ಬಳಕೆ ಮಾಡಬಹುದಾದ ಸೌಲಭ್ಯ ಮುಂದಿನ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ಕರ್ನಾಟಕ ಬಜೆಟ್ 2019: 2ನೇ ದರ್ಜೆಯ ಮೂರು ಮಹಾನಗರಗಳಿಗೂ ಮೆಟ್ರೋ ಭಾಗ್ಯ

ಮೆಟ್ರೋ ನಿಲ್ದಾಣಗಳಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಬೆಂಗಳೂರಿನ ಆಯ್ದ ಪ್ರಮುಖ 10 ಮೆಟ್ರೋ ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲಾಗುತ್ತಿದೆ.

More from DriveSpark

Article Published On: Friday, February 8, 2019, 18:19 [IST]
English summary
Karnataka government considering new metro project for mysuru, mangaluru and hubballi-dharawad. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+