ಸೈಕಲ್ ಪ್ರೇಮಿಗಳೇ ಇದನ್ನೊಮ್ಮೆ ಟ್ರೈ ಮಾಡಿ ನೋಡ್ತೀರಾ?
ಸೈಕಲ್ ಸವಾರಿ ಇಷ್ಟಪಡದವರು ಯಾರಿದ್ದಾರೆ ಹೇಳಿ ನೋಡೋಣ? ಕೆಲವರಂತೂ ಸೈಕಲ್‌ನಲ್ಲಿ ಕಸರತ್ತು ಮಾಡುವುದನ್ನು ಇಷ್ಟಪಡುತ್ತಾರೆ. ಹೌದು, ನಮ್ಮ ಸಮಾಜದಲ್ಲೇ ಸೈಕಲ್‌ನಲ್ಲಿ ಸಣ್ಣ ಪುಟ್ಟ ಕೌಶಲ್ಯ ಪ್ರದರ್ಶಿಸುವ ಹಲವರನ್ನು ನೋಡಿರುತ್ತೇವೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇನ್ನು ವಿದೇಶಗಳಲ್ಲಿ ನುರಿತ ಪರಿಣತಿಯನ್ನು ಪಡೆದ ಸವಾರರು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಇಂತಹದೊಂದು ರೋಚಕ ವೀಡಿಯೋಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಕೆಲ್ಲಿ ಮೆಕ್‌ಗ್ಯಾರಿ ಎಂಬ ಸೈಕಲ್ ರೇಸರ್ ಇಂತಹದೊಂದು ಅದ್ಭುತ ಪ್ರದರ್ಶನ ನಡೆಸಿದ್ದಾರೆ. ಇದು ನೆರೆದಿದ್ದ ಜನರಲ್ಲಿ ಮೈ ಜುಮ್ ಎನಿಸುವಂತೆ ಮಾಡಿದೆ.

2013 ರೆಡ್ ಬುಲ್ ರಾಂಪೇಜ್ ರೇಸ್‌ನಲ್ಲಿ ಕೆಲ್ಲಿ ಮೆಕ್‌ಗ್ಯಾರಿ ಸಾಹಸ ಪ್ರದರ್ಶನ ನಡೆಸಿದ್ದಾರೆ.

72 ಫೀಟ್ ಉದ್ದದ ಈ ಆಫ್ ರೋಡ್ ರೇಸಿಂಗ್ ಟ್ರ್ಯಾಕ್‌ನಲ್ಲಿ ಎರಡನೇ ಸ್ಥಾನ ಗೆಲ್ಲುವಲ್ಲಿ ಕೆಲ್ಲಿ ಯಶಸ್ವಿಯಾಗಿದ್ದಾರೆ.

ಎಚ್‌ಡಿ ಹೀರೊ 3 ಪ್ಲಸ್ ಕ್ಯಾಮೆರಾ ಉಪಯೋಗಿಸಿ ಈ ಸಾಹಸ ವೀಡಿಯೋ ಚಿತ್ರಿಕರಿಸಲಾಗಿದೆ.

ಅಷ್ಟಕ್ಕೂ ನೀವಿದನ್ನು ಟ್ರೈ ಮಾಡಿ ನೋಡ್ತಿರಾ? ರೋಚಕ ವೀಡಿಯೋಗಾಗಿ ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ...
ವೀಡಿಯೋ ವೀಕ್ಷಿಸಿ


Click it and Unblock the Notifications








