ರೇಸಿಂಗ್ ಪ್ರಿಯರಿಗಾಗಿ ಮೈ ಜುಮ್ ಅನ್ನಿಸುವ ವೀಡಿಯೋ

By Nagaraja

ರೇಸಿಂಗ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇದನ್ನೇ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡಿರುವ ನಮ್ಮ ಡ್ರೈವಿಂಗ್ ಸ್ಪಾರ್ಕ್ ತಂಡವು ರೇಸಿಂಗ್ ಅಭಿಮಾನಿಗಳಿಗಾಗಿ ವಿಶೇಷ ವೀಡಿಯೋವೊಂದನ್ನು ಪ್ರಸ್ತುತಪಡಿಸುತ್ತಿದೆ.

ಜಿಮ್ಖಾನಾ ಕಾರು ಡ್ರಿಫ್ಟಿಂಗ್ ರೈಡಿಂಗ್‌ನಲ್ಲಿ ಅತಿ ಜನಪ್ರಿಯವೆನಿಸಿರುವ ಕೆನ್ ಬ್ಲಾಕ್ ಜಿಮ್ಖಾನಾ ಆರನೇ ಸಿರೀಸ್‌ನಲ್ಲೂ ತಮ್ಮ ಚಾನಾಕ್ಷತೆ ಮೆರೆದಿದ್ದಾರೆ.

Ken Block

ಅಂದ ಹಾಗೆ ವೀಡಿಯೋ ಗೇಮಿಂಗ್‌ನಲ್ಲಿ ಈ ಥರ ಕೌಶಲ್ಯ ಪ್ರದರ್ಶಿಸುವುದು ಸಾಮಾನ್ಯ. ಆದರೆ ನಿಜ ಜೀವನದಲ್ಲೂ ಕೆನ್ ಬ್ಲಾಕ್ ಅಲ್ಟಿಮೇಟ್ ಜಿಖ್ಖಾನಾ ಗ್ರಿಡ್ ಕೋರ್ಸ್ ಪ್ರದರ್ಶಿಸುವಲ್ಲಿ ಯಶಸ್ಸನ್ನು ಕಂಡಿದ್ದಾರೆ.
<center><iframe width="100%" height="450" src="//www.youtube.com/embed/WUO-lPubXeI?rel=0" frameborder="0" allowfullscreen></iframe></center>

More from DriveSpark

Article Published On: Wednesday, November 13, 2013, 17:04 [IST]
English summary
Ken Block is back with his latest and arguably the toughest Gymkhana car drift stunt till date. This time, besides Monster, the Gymkhana video was sponsored by the Need For Speed franchise. As such, the stunt has elements of Need For Speed Rivals racing video game.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+