ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಅಮೆರಿಕದ ವಿಶ್ವವಿಖ್ಯಾತ ಗಾಯಕ, ಹಾಡು ರಚನೆಕಾರ, ನರ್ತಕ ಹಾಗೂ ಉದ್ಯಮಿ ದಿವಂಗತ ಮೈಕಲ್ ಜಾಕ್ಸನ್ ಬಗ್ಗೆ ಎಲ್ಲರಿಗೂ ಗೊತ್ತಿದೆ. 'ಕಿಂಗ್ ಆಫ್ ಪಾಪ್' (ಪಾಪ್ ಗಾಯನದ ರಾಜ) ಎಂಬ ಬಿರುದು ಪಡೆದಿದ್ದ ಎಂಜೆ 2009ನೇ ಇಸವಿಯ ಜೂನ್ 25ರಂದು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು.

ಜಾಕ್ಸನ್ ಹಾಡಿರುವ ಹಾಡುಗಳು ಇಂದಿಗೂ ಜನಪ್ರಿಯವೆನಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕದಲ್ಲಿ ಸರ್ವಕಾಲಿಕ ಅತ್ಯಂತ ಯಶಸ್ವಿ ಮನರಂಜಕ ಎಂದು ಗುರುತಿಸಲ್ಪಟ್ಟಿರುವ ಜಾಕ್ಸನ್ ಕಳೆದ ನಾಲ್ಕು ದಶಕದಲ್ಲಿ ತಮ್ಮ ಪಾಪ್ ಗಾಯನ ಹಾಗೂ ಡ್ಯಾನ್ಸ್ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದರು.

ಅಂದ ಹಾಗೆ ಬ್ರೇಕ್ ಡ್ಯಾನ್ಸ್ ಪರಿಣಿತ ಜಾಕ್ಸನ್ ಬಳಿ ಹಲವಾರು ಕಾರು ಬೈಕ್‌ಗಳಿದ್ದವು. ಆದರೆ ಸಾವಿನ ಬಳಿಕ ವಾಹನಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ್ದಾರೆ. ಜಾಕ್ಸನ್ ಸಾವಿನ ಬಳಿಕ ಅವರ ಬಳಿಯಿದ್ದ ವಾಹನಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿತ್ತು. ಆದರೆ ಆ ಬಳಿಕ ನಿರ್ಧಾರವನ್ನು ಹಿಂಪಡೆಯಲಾಗಿತ್ತು. ಅಷ್ಟಕ್ಕೂ ಜಾಕ್ಸನ್ ಬಳಿ ಯಾವೆಲ್ಲ ಕಾರುಗಳಿದ್ದವು ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ತಿರುವಿರಿ...

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಪಾಪ್ ಗಾಯಕ ಮೈಕಲ್ ಜಾಕ್ಸನ್ ಬಳಿ ನಾಲ್ಕು ಲಿಮೊಸಿನ್ ಕಾರುಗಳಿದ್ದವು. ಇದು ಅವರ ನೆಚ್ಚಿನ ವಾಹನವಾಗಿತ್ತು.

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಲಿಮೊಸಿನ್ ಕಾರುಗಳ ಜತೆಗೆ 1999 ರೋಲ್ಸ್ ರಾಯ್ಸ್ ತಮ್ಮ ಬಳಿ ಇರಿಸಿದ್ದರು. 5.4 ಲೀಟರ್ ವಿ12 ಅಲ್ಯೂಮಿನಿಯಂ ಎಂಜಿನ್ ಹೊಂದಿರುವ ಈ ಕಾರು 322 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ನಿಮ್ಮ ಮಾಹಿತಿಗಾಗಿ, 1990 ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ II ಕಾರು ಕೂಡಾ ಅವರ ಬಳಿಯಿತ್ತು.

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಇನ್ನುಳಿದಂತೆ 1988 ಲಿಂಕನ್ ಟೌನ್ ಕಾರು, 1997 ನೆಪೊಲಿಯನ್ ಟೂರ್ ಬಸ್ ಹೊಂದಿದ್ದರು. ಈ ಬಸ್ಸನ್ನು ದೂರ ಪ್ರಯಾಣದ ವೇಳೆ ವೈಯಕ್ತಿಕ ಬಳಕೆಗಾಗಿ ಬಳಸುತ್ತಿದ್ದರು. ಮನೆಯೊಂದರಲ್ಲಿ ದೊರಕುವ ಎಲ್ಲ ಸೌಲಭ್ಯಗಳನ್ನು ಇದರಲ್ಲಿ ಆಳವಡಿಸಲಾಗಿತ್ತು.

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಇಲ್ಲಿಗೆ ಜಾಕ್ಸನ್ ಕಾರು ಪಟ್ಟಿ ಮುಗಿಯುವುದಿಲ್ಲ. ಲೆಥರ್ ಸೀಟ್ ಹೊಂದಿರುವ 1993 ಫೋರ್ಡ್ ಇಕೊನೊಲೈನ್ ವ್ಯಾನ್ ಕೂಡಾ ಇದಕ್ಕೆ ಸೇರ್ಪಡೆಯಾಗಿದೆ. ಇದರಲ್ಲಿ ಟಿ.ವಿ ಸ್ಕ್ರೀನ್ ಜತೆಗೆ ವಿಡಿಯೋ ಗೇಮ್ ಸೌಲಭ್ಯಗಳಿದ್ದವು.

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

1986 ಜಿಎಂ ಹೈ ಸಿಯೆರಾ ಫೈರ್ ಟ್ರಕ್, 1988 ಜಿಎಂಸಿ ಜಿಮ್ಮಿ ಹಾಗೂ 1990 ಡೆಟಾಂಬಲ್ ಮಾಡೆಲ್ ಬಿ ರೊಡ್‌ಸ್ಟರ್ ಕೂಡಾ ಜಾಕ್ಸನ್ ವಾಹನಗಳ ಸಂಗ್ರಹಕ್ಕೆ ಸೇರ್ಪಡೆಯಾಗಿತ್ತು.

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಲಾಸ್ಟ್ ಬಟ್ ಲೀಸ್ಟ್ ಎಂಬಂತೆ 2001 ಹರ್ಲಿ ಡೇವಿಡ್ಸನ್ ಟೂರಿಂಗ್ ಪೊಲೀಸ್ ಬೈಕ್ ಕೂಡಾ ಜಾಕ್ಸನ್ ಫೇವರಿಟ್ ಎನಿಸಿದ್ದವು.

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

1990 RollS Royce Silver Spur II

1988 GMC Jimmy

1988 Lincoln Town Car

1993 Ford Econoline

1997 Neoplan Tour Bus

1999 Rolls Royce Silver Seraph

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

ಕಾರುಗಳ ದೊಡ್ಡ ಸಂಗ್ರಹವನ್ನು ಬಿಟ್ಟು ತೆರಳಿದ ಜಾಕ್ಸನ್

2001 Harley Davidson touring police bike

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Wednesday, July 10, 2013, 9:41 [IST]
English summary
Jackson owned at least four limousines, including a 1999 Rolls Royce Silver Seraph. He also owned a 1990 RollS Royce Silver Spur II, trimmed in contrasting white leather and black fabric
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+