ಎಂಥ ಎಂಥ ವಾಚ್ ನೋಡ್ರಿ, ಇದೇ ರಿ ಲಗ್ಷುರಿ ಐಟೆಮ್
ಸಮಯ ತಿಳಿದುಕೊಳ್ಳಲು ಕೈಗೊಂದು ವಾಚ್ ಬೇಕಪ್ಪಾ. ಸಮೀಪದ ಪಟ್ಟಣದ ಸಂತೆಗಳಲ್ಲಿ ಸಿಗುವ 10 ರುಪಾಯಿ ವಾಚ್‌ಗಳಿಂದ ಹಿಡಿದು ಈಗ ಮಾರುಕಟ್ಟೆಯಲ್ಲಿ ಎಂಥ ಎಂಥ ದುಬಾರಿ ವಾಚ್‌ಗಳು ಬೇಕಾದರೂ ಲಭ್ಯವಿದೆ.
ಅಷ್ಟಕ್ಕೂ ದುಬಾರಿ ಕಾರು ಕಂಪನಿಗಳು ಏಕೆ ಲಗ್ಷುರಿ ವಾಚ್‌ಗಳನ್ನು ತಯಾರಿಸುವಲ್ಲಿ ಮಗ್ನವಾಗಿದೆ ಎಂಬುದು ನಮಗೂ ತಿಳಿದು ಬಂದಿಲ್ಲ. ಅತ್ತ ಕಡೆ ಗಮನ ಹಾಯಿಸಿದಾಗ ನೀವು ಇದುವರೆಗೆ ನೋಡಿರದ ಬೆಳೆಬಾಳುವ ವಾಚ್‌ಗಳು ಕಾಣಸಿಗುತ್ತಿವೆ. ಇವುಗಳ ಬೃಹತ್ ಶೇಖರಣೆಯನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ.

Cabestan Scuderia Ferrari One
ದರ: 1,62,84,000 ರು.

Cabestan Scuderia Ferrari One

Porsche Design P'6980 Diver
ದರ: 5,46,539 ರು.

Porsche Design P'6980 Diver

Parmigiani Bugatti Type 372 "Super Sport"

Parmigiani Bugatti Type 372 "Super Sport"

Silver Arrow Concept

Silver Arrow Concept

Jaeger- LaCoultre Aston Martin AMVOX2 Transponder
ದರ: 13,84,140 ರು.

Jaeger- LaCoultre Aston Martin AMVOX2 Transponder

Hublot BIG BANG Aero Bang Morgan
ದರ: 12,43,012 ರು.

Hublot BIG BANG Aero Bang Morgan

Alfa Romeo Giuliano Mazzuoli Contagiri 8C Competizione
ದರ: 13,57,000 ರು.

Alfa Romeo Giuliano Mazzuoli Contagiri 8C Competizione

Limited Edition Porsche Design Indicator
ದರ: 1,46,67,750 ರು.

Limited Edition Porsche Design Indicator

The UR-CC1 by Urwerk codenamed “King Cobra”
ದರ: 1,15,06,100 ರು.

The UR-CC1 by Urwerk codenamed “King Cobra”

Bentley Supersports Light Body Limited Edition
ದರ: 5,43,071 ರು.

Bentley Supersports Light Body Limited Edition

2013 Ingenieur Collection
ದರ: 1,57,41,200 ರು.

Click it and Unblock the Notifications