ಪೊಲೀಸರ ಕೆಂಗಣ್ಣಿಗೆ ಗುರಿಯಾದ ಚೀನಾದ 'ಚಲಿಸುವ ಮನೆ

By Nagaraja

ವಿನ್ಯಾಸಗಾರರು ಎಷ್ಟೊಂದು ಭಕ್ತಿ, ಶ್ರದ್ಧೆಯಿಂದ ತಮ್ಮನ್ನು ತಾವೇ ಕೆಲಸ ಕಾರ್ಯಗಳಲ್ಲಿ ಮುಡಿಪಾಗಿಡುತ್ತಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ಇಲ್ಲೊಬ್ಬ ವಿನ್ಯಾಸಗಾರ ಪ್ರಾಚೀನ ಚೀನಾದಲ್ಲಿ ಕಂಡುಬಂದಿರುವ ವಿಶಿಷ್ಟ ಮನೆಯ ಆಕೃತಿಗೆ ಸಮಾನವಾಗಿ ಚಲಿಸುವ ವಾಹನವೊಂದನ್ನು ನಿರ್ಮಿಸಿದ್ದಾರೆ.

'ಚಲಿಸುವ ಮನೆ' ಎಂದು ಬೇಕಿದ್ದರೆ ಇದನ್ನು ವಿಶ್ಲೇಷಣೆ ಮಾಡಬಹುದಾಗಿದೆ. ಆದರೆ ಪ್ರಸ್ತುತ ಕ್ಯಾರಾವ್ಯಾನ್ (‎caravan) ಈಗ ಚೀನಾ ನಿಯಮಪಾಲಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಕಾರಣ ತಿಳಿಯಲು ಚಿತ್ರಪುಟದತ್ತ ಸಾಗಿರಿ...

ಪೊಲೀಸರ ಕೆಂಗಣ್ಣಿಗೆ ಗುರಿಯಾದ ಚೀನಾದ 'ಚಲಿಸುವ ಮನೆ'

ಚೀನಾದಲ್ಲಿ ಕಟ್ಟುನಿಟ್ಟಿನ ಟ್ರಾಫಿಕ್ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆದರೆ ಪ್ರಸ್ತುತ ಕಾರಾವ್ಯಾನ್ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಕಾರಣವಾಗಿರುವುದೇ ಪೊಲೀಸರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

ಪೊಲೀಸರ ಕೆಂಗಣ್ಣಿಗೆ ಗುರಿಯಾದ ಚೀನಾದ 'ಚಲಿಸುವ ಮನೆ'

ಇದನ್ನು ಎಷ್ಟು ಭಕ್ತಿ ಶ್ರದ್ಧೆಯಿಂದ ನಿರ್ಮಾಣ ಮಾಡಲಾಗಿದೆಯೆಂದರೆ ಸ್ವತ: ಕೈಯಿಂದಲೇ ತಯಾರಿಸಲಾಗಿದ್ದು, ಪ್ರಾಚೀನ ಚೀನಾದ ಮನೆಯನ್ನು ಪ್ರತಿಬಂಬಿಸುತ್ತಿದೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

ಪೊಲೀಸರ ಕೆಂಗಣ್ಣಿಗೆ ಗುರಿಯಾದ ಚೀನಾದ 'ಚಲಿಸುವ ಮನೆ'

ಜಾಂಗ್ (Zhang) ಎಂಬವರೇ ಈ ಕ್ಯಾರಾವ್ಯಾನ್ ಹಿಂದೆಯಿರುವ ಸೂತ್ರಧಾರಿ ಎನಿಸಿಕೊಂಡಿದ್ದಾರೆ. ಇವರು ಉತ್ತರ ಶೆನ್ಯಾಂಗ್ ನಗರ ನಿವಾಸಿಯಾಗಿದ್ದಾರೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

ಪೊಲೀಸರ ಕೆಂಗಣ್ಣಿಗೆ ಗುರಿಯಾದ ಚೀನಾದ 'ಚಲಿಸುವ ಮನೆ'

ಹಳೆಯ ವಸ್ತುಗಳನ್ನು ಸಂಗ್ರಹಿಸುವುದನ್ನು ಹವ್ಯಾಸ ಮಾಡಿಕೊಂಡಿರುವ ಅವರು ಈ ಅದ್ಭುತ ವಾಹನ ಕಲೆಗೆ ರೂಪುರೇಷೆ ನೀಡಿದ್ದಾರೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

ಪೊಲೀಸರ ಕೆಂಗಣ್ಣಿಗೆ ಗುರಿಯಾದ ಚೀನಾದ 'ಚಲಿಸುವ ಮನೆ'

ಇನ್ನು ಆಧುನಿಕತೆಗೆ ತಕ್ಕಂತೆ ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರುವ ಈ ಕ್ಯಾರಾವ್ಯಾನ್ ಗಂಟೆಗೆ ಗರಿಷ್ಠ 30 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

More from DriveSpark

Article Published On: Friday, August 21, 2015, 14:41 [IST]
English summary
Man builds a ‎caravan‬ which resemblance ancient Chinese building
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+