ಮಂಗಳೂರಿನಲ್ಲಿ ವಿಂಟೇಜ್ ಕಾರು, ಬೈಕ್ Rally

ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ವಿಂಟೇಜ್ ಹಾಗೂ ಕ್ಲಾಸಿಕ್ ಕಾರು Rally ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮಂಗಳೂರಿನ ನೆಹರು ಮೈದಾನದಲ್ಲಿ ಜನವರಿ 26ರಂದು ಸಾಗಿದ ಗಣರಾಜ್ಯೋತ್ಸವ ಪ್ರಯುಕ್ತ ವಿಂಟೇಜ್ ಕಾರು ಹಾಗೂ ಬೈಕ್ Rally ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ಮೋಟಾರ್‌ ನ್ಪೋರ್ಟ್ಸ್ ಆಸೋಸಿಯೇಶನ್‌ ಆಶ್ರಯದಲ್ಲಿ ವಿಂಟೇಜ್‌ ಕಾರು, ಸ್ಕೂಟರ್ ಹಾಗೂ ಬೈಕ್‌ಗಳ ಪ್ರದರ್ಶನ ಆಯೋಜಿಸಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಮುಖ್ಯ ಆತಿಥಿಯಾಗಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿಂಟೇಜ್ ಕಾರು ಚಲಾಯಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಿ.ಟಿ ರವಿ ಗಮನ ಸೆಳೆದರು. ಇಲ್ಲಿದೆ ನೋಡಿ ಮಂಗಳೂರು ವಿಂಟೇಜ್ ಕಾರು Rally ಆಕರ್ಷಕ ಫೋಟೋಸ್

image source: supercars.mangalore

Mangalore Vintage and classic car rally

ಗಣರಾಜ್ಯೋತ್ಸವ ಪ್ರಯುಕ್ತ ಮಂಗಳೂರಿನ ನೆಹರು ಮೈದಾನದಲ್ಲಿ ವಿಂಟೇಜ್ ಕಾರು ಹಾಗೂ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು.

Mangalore Vintage and classic car rally

ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ 11ನೇ ವಿಂಟೇಜ್ ಹಾಗೂ ಕ್ಲಾಸಿಕ್ ಕಾರು ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು.

Mangalore Vintage and classic car rally

ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಿ.ಟಿ ರವಿ ವಿಂಟೇಜ್ ಕಾರು ಡ್ರೈವಿಂಗ್ ಮಾಡುವ ಮೂಲಕ ಗಮನ ಸೆಳೆದರು.

Mangalore Vintage and classic car rally

ವಿಂಟೇಜ್ ಕಾರು ಸಹಿತ ವಿಂಟೇಜ್ ಬೈಕ್ ಪ್ರಮುಖ ಆಕರ್ಷಣೆಯಾಗಿದ್ದವು.

Mangalore Vintage and classic car rally

ವಿಂಟೇಜ್ ಜೀಪ್ ಕೂಡಾ ನೋಡುಗರನ್ನು ರೋಮಾಂಚನಗೊಳಿಸಿತ್ತು.

Mangalore Vintage and classic car rally

ಹಳೆಯ ಅಂಬಾಸಿಡರ್ ಕಾರು ಕೂಡಾ ನೆಹರು ಮೈದಾನದ ಅಂದತೆ ಹೆಚ್ಚಿಸಿತ್ತು.

Mangalore Vintage and classic car rally

ಇಲ್ಲಿದೆ ನೋಡಿ ವಿಂಟೇಜ್ ಬೈಕ್‌ನ ಆಕರ್ಷಕ ಭಂಗಿ

More from DriveSpark

Article Published On: Tuesday, February 19, 2013, 13:33 [IST]
English summary
Mangalore Motor Sports Association is hosted the 11th edition of UAE Exchange Vintage and classic car carnival as part of Republic Day celebration organised by district administration at Nehru Maidan here on Jan 26th Saturday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+