2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

By Nagaraja

ಇಂದಿನ ಯಾಂತ್ರಿಕ ಯುಗದಲ್ಲಿ ಮಾನವ ನಿರ್ಮಿತ ಅನೇಕ ರೋಬೋಟ್‌ಗಳನ್ನು ನೀವು ನೋಡಿರಬಹುದು. ಆದರೆ ನಾವಿಂದು ಪರಿಚಯಿಸಲಿರುವ ರೋಬೋಟ್ ಇವೆಲ್ಲದರಿಂದಲೂ ತೀರಾ ವಿಭಿನ್ನವಾಗಿರಲಿದೆ.

ಇದು ಆರು ಕಾಲಿನ ಎರಡು ಟನ್ ಭಾರವುಳ್ಳ ದೈತ್ಯಕಾರದ ನಡೆದಾಡುವ ರೋಬೋಟ್ ಆಗಿದ್ದು, ಮೊದಲ ನೋಟಕ್ಕೆ ಎಲ್ಲರನ್ನು ಬೆಚ್ಚಿ ಬೀಳಿಸುವ ಆಕಾರವನ್ನು ಹೊಂದಿದೆ. ಇದು ಒಬ್ಬ ಚಾಲಕನಿಂದ ನಿಯಂತ್ರಿಸಲ್ಪಡುತ್ತದೆ.

ಆಟೋಮ್ಯಾಟ್ರಾನಿಕ್ಸ್ ತಜ್ಞ ಮೈಕ್ರೋಮ್ಯಾಜಿಕ್ ಸಿಸ್ಟಂ ಈ ಆರು ಕಾಲಿನ 'ಮಾಂಟೀಸ್' (mantis) ಅಭಿವೃದ್ಧಿಪಡಿಸಿದೆ. ಅಂದ ಹಾಗೆ ನಾಲ್ಕು ವರ್ಷಗಳ ಸುದೀರ್ಘ ಪ್ರಯತ್ನದ ಬಳಿಕ ವಿಶ್ವದ ಅತಿದೊಡ್ಡ ರೋಬೋಟ್ ರೂಪಿಸಲಾಗಿದೆ.

Mantis: World's Largest Six Legged Walking Robot

ಈ ದೈತ್ಯಕಾರಾದ ರೋಬೋಟ್ 1,900 ಕೆ.ಜಿ ಭಾರವನ್ನು ಹೊಂದಿದ್ದು, 2.8 ಮೀಟರ್ ಎತ್ತರವಿದೆ. ಇದರ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಎಲ್ಲ ಆರು ಕಾಲುಗಳನ್ನು ನಿಯಂತ್ರಿಸುತ್ತದೆ. ಹಾಗೆಯೇ ಇದರಲ್ಲಿ ಆಳವಡಿಸಲಾಗಿರುವ ವಿವಿಧ ತರಹದ ಸೆನ್ಸಾರ್‌ಗಳು ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

Mantis: World's Largest Six Legged Walking Robot

ಇನ್ನು ಪೂರ್ಣ ಕಾರ್ಯಾಚರಣೆಯ ರೋಬಾಟ್ ವಾಕಿಂಗ್ ಯಂತ್ರ ನಿಯಂತ್ರಿಸಲು ಎರಡು ಆಪರೇಟಿಂಗ್ ಸಿಸ್ಟಂ ಆಳವಡಿಸಲಾಗಿದೆ. ಲಿನಾಕ್ಸ್ ಹಾಗೂ ಹೆಕ್ಸ್‌ಎಂಜಿನ್ ಸಾಫ್ಟ್‌ವೇರ್ ರೋಬೋಟ್‌ನ ಮಾಪನ ಮಾಡಲಿದ್ದು, ಗಂಟೆಗೆ ಗರಿಷ್ಠ 1 ಕೀ.ಮೀ ವೇಗದಲ್ಲಿ ಚಲಿಸಲಿದೆ.

Mantis: World's Largest Six Legged Walking Robot

2007ನೇ ಇಸವಿಯಲ್ಲಿ ಮ್ಯಾಟ್ ಡೆಂಟನ್ (ಮ್ಯಾಟ್ ಡೆಂಟನ್) ಎಂಬವರ ಮನದಲ್ಲಿ ಈ ವಿಭಿನ್ನ ರೀತಿಯ ರೋಬೋಟ್ ತಯಾರಿಸುವ ಯೋಚನೆ ಹೊಳೆದಿತ್ತು. ಅಂತೆಯೇ 2009ರಲ್ಲಿ ಯೋಜನೆ ಆರಂಭಿಸಿದ್ದರು.

Mantis: World's Largest Six Legged Walking Robot

2012ರಲ್ಲಿ ಬ್ರಿಟನ್‌ನಲ್ಲಿ ಮೊದಲ ಯಶಸ್ವಿ ಪಯಣವನ್ನು ರೋಬೋಟ್ ನಡೆಸಿದೆ. ಇದು ಖಂಡಿತವಾಗಿಯೂ ಮುಂದಿನ ಜನಾಂಗದ ಎಂಜಿನಿಯರ್‌ಗಳಿಗೆ ಸ್ಪೂರ್ತಿಯಾಗಲಿದೆ.

Mantis: World's Largest Six Legged Walking Robot

ಇದಕ್ಕಾಗಿಯೇ ಮಿಡತೆ ಜಾತಿಯ ಒಂದು ಕೀಟದ ಹೆಸರನ್ನು (ಮಾಂಟೀಸ್) ಇದಕ್ಕೆ ಇಡಲಾಗಿದೆ.

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

2 ಟನ್ ಭಾರದ ಪ್ರಪಂಚದ ಅತಿದೊಡ್ಡ ರೋಬೋಟ್

More from DriveSpark

Article Published On: Thursday, April 4, 2013, 14:29 [IST]
English summary
Mantis is an all terrain conquering six legged walking robot built by animatronics specialist Micromagic Systems. The company took four years to build the hexapod walking robot and claims it is the largest of its kind in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+