ಲಗ್ಷುರಿ ಕಾರಾದರೂ ಪ್ರಾಣಕ್ಕೆ ಯಾವ ಗ್ಯಾರಂಟಿಯೂ ಇಲ್ಲ!

ವಾಹನಗಳಲ್ಲಿ ಸಂಚರಿಸುವಾಗ ಅಪಘಾತ ಯಾವಾಗ, ಹೇಗೆ ಸಂಭವಿಸುತ್ತದೆ ಎಂದು ಹೇಳುವುದು ಅಸಾಧ್ಯ? ಹಾಗಿರುವಾಗ ಗರಿಷ್ಠ ಸುರಕ್ಷಾ ಮಾನದಂಡಗಳು ಹೊಂದಿರುವ ಕಾರುಗಳನ್ನು ನಾವು ಪಡೆದುಕೊಂಡರೆ ಸೇಫ್ ಎಂದು ಅಂದುಕೊಂಡರೆ ತಪ್ಪಾದಿತು.

ಯಾಕೆಂದರೆ ಅತ್ಯಾಧುನಿಕ ಸುರಕ್ಷಾ ಮಾನದಂಡಗಳನ್ನು ಅನುಸರಿಸಿದ ಹೊರತಾಗಿಯೂ ಐಷಾರಾಮಿ ಕಾರುಗಳು ಸಹ ಅಪಘಾತಕ್ಕೀಡಾಗುತ್ತವೆ.

ಇಂತಹದೊಂದು ಘಟನೆ ಲಂಡನ್‌ನಿಂದ ವರದಿಯಾಗಿದೆ. ಮೆಕ್‌ಲ್ಯಾರೆನ್ ಆಕರ್ಷಕ ಸ್ಪೋರ್ಟ್ಸ್ ಕಾರಾದ ಮೆಕ್‌ಲ್ಯಾರೆನ್ ಎಂಪಿ4-12ಸಿ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿಕೊಂಡಿದೆ. ಕ್ಷಣಾರ್ಧದಲ್ಲಿ ಕಾರು ಸುಟ್ಟು ಭಸ್ಮವಾಗಿದೆ. ಚಾಲಕ ಸಾಮಾನ್ಯ ವೇಗತೆಯಲ್ಲಿ ಕಾರು ಚಲಾಯಿಸಿದ್ದರ ಹೊರತಾಗಿಯೂ ಇಂತಹದೊಂದು ಅಪಘಾತ ನಡೆದಿದೆ.

McLaren MP4-12C Car Catches Fire In London

ಮೆಕ್‌ಲ್ಯಾನ್ ಎಂಪಿ4 12 ಸಿ ಕಾರು ಟ್ವಿನ್ ಟರ್ಬೋಚಾರ್ಜ್ಡ್ 3.8 ಲೀಟರ್ ವಿ8 ಎಂಜಿನ್ ಹೊಂದಿದ್ದು, 616 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

McLaren MP4-12C Car Catches Fire In London

ಕಾರಿಗೆ ಕ್ಷಣಾಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹಾಗಿದ್ದರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗುವಲ್ಲಿ ಚಾಲಕ ಯಶಸ್ವಿಯಾಗಿದ್ದಾರೆ.

McLaren MP4-12C Car Catches Fire In London

ಆ ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು.

McLaren MP4-12C Car Catches Fire In London

ಪ್ರಾಥಮಿಕ ತನಿಖೆ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

McLaren MP4-12C Car Catches Fire In London

ಇದು ಕೇವಲ 3.1 ಸೆಕೆಂಡುಗಳಲ್ಲಿ 0-100 ಕೀ.ಮೀ ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

McLaren MP4-12C Car Catches Fire In London

ಅಂದ ಹಾಗೆ ಮೆಕ್‌ಲ್ಯಾರೆನ್‌ನ ಈ ಸೂಪರ್ ಕಾರು 1.6 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

ಮೆಕ್‌ಲ್ಯಾರೆನ್ ಎಂಪಿ4-12ಸಿ

More from DriveSpark

Article Published On: Friday, May 24, 2013, 14:49 [IST]
English summary
If you thinks, luxury and expensive cars are safe, then you must be wrong. Yes, yesterday a luxury McLaren MP4-12ಸಿ sport car catches fire on road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+