ಆಡಂಬರಕ್ಕೆ ಮಗದೊಂದು ಸಂಕೇತ ಇದುವೇ 'ಡಬಲ್ ಸೆಂಚುರಿ'

ಐಷಾರಾಮಿ ಸೂಪರ್ ಯಾಚ್ಟ್ ವಿಚಾರಕ್ಕೆ ಬಂದಾಗ ಎಲ್ಲ ಹಂತದಲ್ಲೂ ಆಡಂಬರದ ಸಂಕೇತವನ್ನು ನೀಡಬೇಕಾಗುತ್ತದೆ. ಇದಕ್ಕೊಂದು ಉತ್ತಮ ಉಹಾಹರಣೆ ಡಬಲ್ ಸೆಂಚುರಿ ಹಡಗು ಮುಂದೆ ಬಂದಿದೆ.

ಒಂದು ಅತ್ಯುತ್ತಮ ವಿನ್ಯಾಸಕ್ಕೆ ಹೇಗೆ ನೈಜತೆಯ ಸ್ಪರ್ಶ ನೀಡಬಹುದು ಎಂಬುದು ಇಲ್ಲಿ ವ್ಯಕ್ತವಾಗುತ್ತದೆ. ಅಂತರಾಷ್ಟ್ರೀಯ ವಿನ್ಯಾಸಕ ಕ್ರಿಸ್ಟೊಫರ್ ಸೆಮೌರ್ ಇಂತಹದೊಂದು ಕನಸನ್ನು ನನಸಾಗಿಸಿದ್ದಾರೆ.

ಆಡಂಬರಕ್ಕೆ ಮಗದೊಂದು ಸಂಕೇತ ಇದುವೇ 'ಡಬಲ್ ಸೆಂಚುರಿ'

ಜಗತ್ತಿನಲ್ಲಿ ಅತಿ ದೊಡ್ಡ ಖಾಸಗಿ ಸೂಪರ್ ಯಾಚ್ಟ್ ಎಂಬ ಹಿರಿಮೆಗೂ ಇದು ಪಾತ್ರವಾಗಲಿದೆ. ಇದು 200 ಮೀಟರ್ ಗಳಷ್ಟು ಉದ್ದವನ್ನು ಹೊಂದಿದೆ.

ಆಡಂಬರಕ್ಕೆ ಮಗದೊಂದು ಸಂಕೇತ ಇದುವೇ 'ಡಬಲ್ ಸೆಂಚುರಿ'

ನಾವೀನ್ಯತೆಯ ಪ್ರತಿಬಿಂಬವಾಗಿರುವ ಡಬಲ್ ಸೆಂಚುರಿ ವಿಹಾರ ನೌಕೆಯಲ್ಲಿ ಆಶ್ಚರ್ಯಕರ ಹಾಗೂ ಅದ್ಭುತ ವಿನ್ಯಾಸ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ಆಡಂಬರಕ್ಕೆ ಮಗದೊಂದು ಸಂಕೇತ ಇದುವೇ 'ಡಬಲ್ ಸೆಂಚುರಿ'

ಸಮುದ್ರ ಮಟ್ಟಕ್ಕಿಂತಲೂ 27 ಮೀಟರ್ ಎತ್ತರಕ್ಕೆ ಬೆಳೆದು ನಿಂತಿರುವ ಈ ಹಡಗಿನಲ್ಲಿ 9 ಡೆಕ್ (ಅಟ್ಟ) ಗಳಿವೆ. ಅಂದರೆ ಉದ್ದ ಹಾಗೂ ಅಗಲಗಳಲ್ಲಿ ಎರಡು ಫುಟ್ಬಾಲ್ ಮೈದಾನಗಳಿಗೆ ಸಮಾನವಾಗಿದೆ.

ಆಡಂಬರಕ್ಕೆ ಮಗದೊಂದು ಸಂಕೇತ ಇದುವೇ 'ಡಬಲ್ ಸೆಂಚುರಿ'

ಇದು ಈಗ ದಾಖಲೆ ಹೊಂದಿರುವ 280 ಮೀಟರ್ ಉದ್ದ ಅಜಾಮ್ ವಿಹಾರ ನೌಕೆಗಿಂತಲೂ 20 ಮೀಟರ್ ಗಳಷ್ಟು ದೊಡ್ಡದಾಗಿದೆ. ಅಜಾಝ್ ಐಷಾರಾಮಿ ನೌಕೆಯ ಒಡೆತನವನ್ನು ಯುಎಇ ಅಧ್ಯಕ್ಷ ಶೇಖ್ ಖಾಲಿಫಾ ಹೊಂದಿದ್ದಾರೆ.

ಆಡಂಬರಕ್ಕೆ ಮಗದೊಂದು ಸಂಕೇತ ಇದುವೇ 'ಡಬಲ್ ಸೆಂಚುರಿ'

ಒಟ್ಟಿನಲ್ಲಿ ನೌಕಾಯಾನದಲ್ಲಿ ಆಡಂಬರದ ಜೀವನಶೈಲಿ ಬಯಸುವುವ ಶ್ರೀಮಂತರಿಗೆ ಇಂದೊಂದು ಪರಿಪೂರ್ಣ ಆಯ್ಕೆಯಾಗಿರಲಿದೆ. ಇದರಲ್ಲಿ ಐಷಾರಾಮಿ ಖಾಸಗಿ ಕೊಠಡಿಗಳಿಂದ ಹಿಡಿದು ಡೈನಿಂಗ್ ಟೇಬಲ್, ಮನರಂಜನೆ, ಈಜುಕೊಳ, ಆತಿಥಿ ಗೃಹ, ಸಾಹಸ ಕ್ರೀಡೆ ಹೀಗೆ ಒಂದು ಜೀವನದಲ್ಲಿ ಅನುಭವಿಸಬೇಕಾದ ಎಲ್ಲ ಸೌಲಭ್ಯಗಳು ಲಭ್ಯವಾಗಲಿದೆ.

More from DriveSpark

Article Published On: Thursday, June 25, 2015, 10:02 [IST]
English summary
Meet 200 meter Superyacht Double Century
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+