ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಜ್ಮಾನ್ ಗ್ರೇಟ್ ಎಸ್ಕೇಟ್

By Nagaraja

ಜಗತ್ತಿನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮೆಕ್ಸಿಕೋದ ಡ್ರಗ್ ಮಾಫಿಯಾದ ರೂವಾರಿ ಜಾಕಿನ್ ಎಲ್ ಚಾಪೋ ಗುಜ್ಮಾನ್ ಮತ್ತೆ ಸಿನೆಮಾ ಶೈಲಿಯಲ್ಲಿ ಅತ್ಯಂತ ನಾಟಕೀಯವಾಗಿ ಜೈಲಿನಿಂದ ಪರಾರಿಯಾಗಿದ್ದಾರೆ.

ಮೆಕ್ಸಿಕೊದ ಅತ್ಯಂತ ಶ್ರೀಮಂತ ಡ್ರಗ್ ಡೀಲರ್ ಆಗಿರುವ ಗುಜ್ಮಾನ್ ವಿಶ್ವದ ಅತ್ಯಂತ ಭದ್ರತಾ ವಲಯವನ್ನೇ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಜೈಲಿನಲ್ಲಿ ಸೂರಂಗ ಮಾರ್ಗವನ್ನು ಕೊರೆಯುವ ಮೂಲಕ ಪರಾರಿಯಾಗಿದ್ದಾರೆ.

ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಜ್ಮಾನ್ ಗ್ರೇಟ್ ಎಸ್ಕೇಟ್

ಡ್ರಗ್ ದಂಧೆಯಲ್ಲಿ ಕಿಂಗ್ ಮೇಕರ್ ಎನಿಸಿಕೊಂಡಿದ್ದ ಗುಜ್ಮಾನ್ ಅವರನ್ನು ಎರಡೆರಡು ಬಾರಿ ಬಂಧಿಸಲಾಗಿತ್ತು. ಆದರೆ ಜೈಲಿನಿಂದ ತಪ್ಪಿಸಿಕೊಳ್ಳುವುದನ್ನು ಹವ್ಯಾಸ ಮಾಡಿಕೊಂಡಿರುವ ಮಾಫಿಯಾ ದೊರೆ ಅನಾಯಾಸವಾಗಿ ಎಸ್ಕೇಪ್ ಆಗಿದ್ದಾರೆ. ಈ ಹಿಂದೆ 1993ರಲ್ಲಿ ಬಂಧಿಸಲಾಗಿತ್ತಾದರೂ 2001ರಲ್ಲಿ ಪರಾರಿಯಾಗಿದ್ದನು. ಇದೀಗ ಎರಡನೇ ಬಾರಿ 2014ರಲ್ಲಿ ಬಂಧನವಾಗಿರುವ ಗುಜ್ಮಾನ್ 2015 ಜುಲೈ 11ರಂದು ಮತ್ತೆ ಪಲಾಯನಗೈದಿದ್ದಾನೆ.

ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಜ್ಮಾನ್ ಗ್ರೇಟ್ ಎಸ್ಕೇಟ್

ಜೈಲಿನೊಳಗಿಂದ ಸೂರಂಗ ಮಾರ್ಗವನ್ನು ತೋಡಿರುವ ಗುಜ್ಮಾನ್ ಪಲಾಯನಗೈದಿದ್ದಾರೆ. ಒಸಾಮಾ ಬಿನ್ ಲಾಡೆನ್ ಬಳಿಕ ದಾವೂದ್ ಸಾಲಿನಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಗುರುತಿಸಿಕೊಂಡಿರುವ ಗುಜ್ಮಾನ್ ಸೇರಿಹಿಡಿಯುವುದು ಈಗ ತಲೆನೋವಾಗಿ ಪರಿಣಮಿಸಿದೆ.

ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಜ್ಮಾನ್ ಗ್ರೇಟ್ ಎಸ್ಕೇಟ್

ಇದಾದ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಮೆಕ್ಸಿಕನ್ ಸರಕಾರವು, ಗುಜ್ಮಾನ್ ಗ್ಯಾರೇಜ್ ನಲ್ಲಿರುವ ಎಲ್ಲ ಐಷಾರಾಮಿ ವಾಹನಗಳನ್ನು ಮುಟ್ಟಗೋಲುಗೊಳಿಸಿದ್ದಾರೆ. ವಿಶೇಷವೆಂದರೆ ಭೂಗತ ಪಾತಕಿ ಬಳಿ ಆರ್ಮರ್ಡ್ ಕಾರುಗಳೇ ಜಾಸ್ತಿಯಿದ್ದವು.

ಗುಜ್ಮಾನ್ ಕಾರು ಸಂಗ್ರಹಗಳು

ಗುಜ್ಮಾನ್ ಕಾರು ಸಂಗ್ರಹಗಳು

  • ಆರ್ಮರ್ಡ್ ಷೆವರ್ಲೆ ಕಾಪ್ಟಿವಾ,
  • ಆರ್ಮರ್ಡ್ ಷೆವರ್ಲೆ ಕೆಯೆನ್,
  • ಆರ್ಮರ್ಡ್ ಡೊಡ್ಜ್ ರಾಮ್ ಎಚ್ಇಎಂಐ,
  • ಆರ್ಮರ್ಡ್ ಡೊಡ್ಜ್ ರಾಮ್,
  • ಆರ್ಮರ್ಡ್ ಡೊಡ್ಜ್ ರಾಮ್ ಎಚ್ಇಎಂಐ 4x4,ಕ್ಲೋನ್ಡ್
  • ಗುಜ್ಮಾನ್ ಕಾರು ಸಂಗ್ರಹಗಳು

    ಗುಜ್ಮಾನ್ ಕಾರು ಸಂಗ್ರಹಗಳು

    • ಪ್ಯಾಟ್ರೋಲ್ ಡೊಡ್ಜ್ ಚಾರ್ಜರ್,
    • ಡುಕಾಟಿ ಹೈಪರ್ ಮೋಟಾರ್ಡ್ 1100,
    • ಆರ್ಮರ್ಡ್ ಫೋರ್ಡ್ ಲೊಬೊ,
    • ಆರ್ಮರ್ಡ್ ಜೀಪ್ ಗ್ರ್ಯಾಂಡ್ ಕೆರೊಕೆ,
    • ಆರ್ಮರ್ಡ್ ಜೀಪ್ ಲಿಬರ್ಟಿ,
    • ಷೆವರ್ಲೆ ಕಾವೆರ್ಟೆ ಝಡ್
    •  ಗುಜ್ಮಾನ್ ಕಾರು ಸಂಗ್ರಹಗಳು

      ಗುಜ್ಮಾನ್ ಕಾರು ಸಂಗ್ರಹಗಳು

      • ಆರ್ಮರ್ಡ್ ಜೀಪ್ ವ್ರ್ಯಾಂಗ್ಲರ್, ಆರ್ಮರ್ಡ್ ಜೀಪ್ ಕಮಾಂಡರ್,
      • ಆರ್ಮರ್ಡ್ ನಿಸ್ಸಾನ್ ಫ್ರಾಂಟಿಯರ್,
      • ಆರ್ಮರ್ಡ್ ಫೋಕ್ಸ್ ವ್ಯಾಗನ್ ಜೆಟ್ಟಾ,
      • ಆರ್1, ಷೆವರ್ಲೆ ಕಾವೆರ್ಟೆ ಸ್ಟ್ರೀಂಗ್ರೇ.
      • ನಿಸ್ಸಾನ್ ಜಿಟಿಆರ್,
      • ಗುಜ್ಮಾನ್ ಕಾರು ಸಂಗ್ರಹಗಳು

        ಗುಜ್ಮಾನ್ ಕಾರು ಸಂಗ್ರಹಗಳು

        • ಮರ್ಸಿಡಿಸ್ ಬೆಂಝ್ ಎಸ್ ಎಲ್ ಎಸ್ ಎಎಂಜಿ,
        • ಮರ್ಸಿಡಿಸ್ ಬೆಂಝ್ ಸಿ63 ಎಎಂಜಿ ಬ್ಲ್ಯಾಕ್ ಸಿರೀಸ್,
        • ಮರ್ಸಿಡಿಸ್ ಬೆಂಜ್ ಜಿ63 ಎಎಂಜಿ,
        • ಮರ್ಸಿಡಿಸ್ ಬೆಂಝ್ ಸಿಎಲ್ಎ45 ಎಎಂಜಿ,
        • ಮೆಕ್ ಲ್ಯಾರೆನ್ ಮರ್ಸಿಡಿಸ್ ಎಸ್ಎಲ್ಆರ್ ರೆನ್ಎನ್ ಟೆಕ್,

More from DriveSpark

Article Published On: Friday, July 17, 2015, 10:00 [IST]
English summary
Mexican Government Seizes Drug Lord Chapo Guzman’s Car Collection
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+