ಮೆಕ್ಸಿಕೊದಲ್ಲಿ ಭೂಕಂಪ ಸೃಷ್ಟಿಸಿದ ಅವಾಂತರವಿದು!

By Nagaraja

ಕಳೆದ ವರ್ಷಾಂತ್ಯದಲ್ಲಿ ಮೆಕ್ಸಿಕೊದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು. ಅಮೆರಿಕ ಭೂಗರ್ಭಶಾಸ್ತ್ರ ಇಲಾಖೆಯ ಪ್ರಕಾರ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 4ರಷ್ಟಿದ್ದರೂ ಯಾವುದೇ ಪ್ರಾಣಾಪಾಯ ದಾಖಲಾಗಿರಲಿಲ್ಲ.

ಆದರೆ ಮೆಕ್ಸಿಕೊದಲ್ಲಿ ಸಂಭವಿಸಿರುವ ಲಘು ಭೂಕಂಪನವು ಹಲವಾರು ಅವಾಂತರಗಳನ್ನು ಸೃಷ್ಟಿಸಿತ್ತು. ಇಲ್ಲಿಗೆ ನೋಡಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿರುವ ಭೂಕಂಪಕ್ಕೆ ಸಂಪೂರ್ಣ ನಾಶವಾಗಿರುವ ಮೆಕ್ಸಿಕನ್ ನ್ಯಾಷನಲ್ ಹೈವೇ. ಹೆಚ್ಚಿನ ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

ಮೆಕ್ಸಿಕೊದಲ್ಲಿ ಭೂಕಂಪ ಸೃಷ್ಟಿಸಿದ ಅವಾಂತರವಿದು!

ವರದಿಗಳ ಪ್ರಕಾರ ಅಮೆರಿಕ ಗಡಿ ಪ್ರದೇಶದ ಸಮೀಪದಲ್ಲಿ ಹಾದು ಹೋಗುತ್ತಿರುವ ಮೆಕ್ಸಿಕೊ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ನಾಶವಾಗಿದೆ.

ಮೆಕ್ಸಿಕೊದಲ್ಲಿ ಭೂಕಂಪ ಸೃಷ್ಟಿಸಿದ ಅವಾಂತರವಿದು!

ಸುಮಾರು 300 ಮೀಟರುಗಳಷ್ಟು ಪ್ರದೇಶ ಭೂಕಂಪದಿಂದಾಗಿ ಹದೆಗೆಟ್ಟಿದೆ. ರಿಕ್ಟರ್ ಮಾಪಕದಲ್ಲಿ 1.3ರಿಂದ 4.3ರಷ್ಟು ತೀವ್ರತೆ ದಾಖಲಾಗಿತ್ತು.

ಮೆಕ್ಸಿಕೊದಲ್ಲಿ ಭೂಕಂಪ ಸೃಷ್ಟಿಸಿದ ಅವಾಂತರವಿದು!

ಭೂಕಂಪ ಸಂಭವನೀಯ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿರುವುದು ಇಷ್ಟೊಂದು ದೊಡ್ಡ ಪ್ರಮಾಣ ಹಾನಿಯನ್ನುಂಟುಮಾಡಲು ಮುಖ್ಯಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಕ್ಸಿಕೊದಲ್ಲಿ ಭೂಕಂಪ ಸೃಷ್ಟಿಸಿದ ಅವಾಂತರವಿದು!

ಹಾಗಿದ್ದರೂ ಘಟನೆಯಲ್ಲಿ ಯಾವುದೇ ಗಾಯದ ವರದಿ ದಾಖಲಾಗಿಲ್ಲ. ಬಾಜಾ ಕಾಲಿಫೋರ್ನಿಯಾ ಪೆನಿನ್ಸುಲಾ ಬಂದರು ನಗರ ಎಸೆನಾಡಾ ಪ್ರದೇಶದತ್ತ ಹೆದ್ದಾರಿ ಹಾದು ಹೋಗುತ್ತಿದೆ.

ವೀಡಿಯೋ ವೀಕ್ಷಿಸಿ

More from DriveSpark

Article Published On: Friday, March 7, 2014, 14:23 [IST]
English summary
Authorities in Mexico say a 300-meter section of a highway near the U.S. border has collapsed, sinking about 30 meters after a series of small earthquakes ranging in magnitude from 1.3 to 4.3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+