ಮಿನಿ ಟ್ರಕ್‌ನಲ್ಲಿ ಜಿಮ್ಖಾನಾ ಶೈಲಿಯ ಸಾಹಸ ಪ್ರದರ್ಶನ

Posted By:

ನೀವು ಹಲವು ರೀತಿಯ ಮನಸ್ಸಿಗೆ ಕ್ರೇಜ್ ಹುಟ್ಟಿಸುವಂತಹ ವಿವಿಧ ಬಗೆಯ ಚಾಲನೆಯನ್ನು ನೋಡಿರಬಹುದು. ಆದರೆ ಮೈ ಜುಮ್ ಅನ್ನಿಸುವಂತಹ ಸಾಹಸ ಚಾಲನೆಯನ್ನು ಎಲ್ಲದರೂ ನೋಡಿದ್ದೀರಾ?

ಇಲ್ಲಿ ಜಿಮ್ಖಾನಾ ಶೈಲಿಯ ಸೂಪರ್ ಸ್ಟಂಟ್ ವೀಡಿಯೋವನ್ನು ಕೊಡಲಾಗಿದೆ. ಇದರಲ್ಲಿ ಲೆಜೆಂಡರಿ ಸ್ಟಂಟ್ ಚಾಲಕ 'ಪೈಕ್ಸ್ ಪೀಕ್ ಚಾಂಪಿಯನ್' ಮೈಕ್ ರೈನ್ ನೆರೆದಿದ್ದ ಜನರನ್ನು ಮೂಕ ಪ್ರೇಕ್ಷಕರನ್ನಾಗಿಸುತ್ತಾರೆ.

ಹಾಲಿವುಡ್ ಚಿತ್ರಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತದೆ. ಹಾಗಿದ್ದರೂ ನೈಜ ಪರಿಸ್ಥಿತಿಯಲ್ಲಿ ತಮ್ಮ ಜೀವವನ್ನೇ ಲೆಕ್ಕಿಸದೇ ಇಂತಹ ಸಾಹಸ ರೈಡಿಂಗ್ ಮಾಡುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಇಲ್ಲಿ ಕ್ಯಾಸ್ಟ್ರಾಲ್ ಫ್ರಂಟ್‌ಲೈನರ್ ಸೆಮಿ ಟ್ರಕ್‌ನಲ್ಲಿ ರೈನ್ ತಮ್ಮ ಸಾಹಸವನ್ನು ಮೆರೆಯುತ್ತಿದ್ದಾರೆ. ಈ ಡ್ರಿಫ್ಟಿಂಗ್ ವೀಡಿಯೋ ನಿಜಕ್ಕೂ ನಿಮ್ಮ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ಯಾಕೆ ತಡ ಕೆಳಗಡೆ ಕೊಟ್ಟಿರುವ ರೋಚಕ ವೀಡಿಯೋ ಆನಂದಿಸಿ. (ಕೆಲವೇ ಕ್ಷಣಗಳಲ್ಲಿ ವೀಡಿಯೋ ತೆರೆದುಕೊಳ್ಳಲಿದೆ.)

Post by DriveSpark.

English summary
Mike Ryan - Insane Gymkhana Style Semi Truck Drifting

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark