ದೈತ್ಯಕಾರಾದ ಟ್ರಕ್‌ನಲ್ಲಿ ಸಾಹಸ; ಕಳಚಿದ ಚಕ್ರ
ಅಮೆರಿಕದಲ್ಲಿ ಮೊನಸ್ಟರ್ ಜಾಮ್ ಜನಪ್ರಿಯ ಮೋಟಾರು ಕ್ರೀಡೆಗಳಲ್ಲಿ ಒಂದಾಗಿದೆ. ಇಲ್ಲಿ ದೈತ್ಯಕಾರಾದ ಟ್ರಕ್‌ಗಳಲ್ಲಿ ಸಾಹಸ ಪ್ರದರ್ಶನ ನಡೆಯುತ್ತಿರುತ್ತದೆ.
ಗ್ರೇವ್ ಡಿಗ್ಗರ್, ಮ್ಯಾಕ್ಸಿಮಮ್ ಡಿಸ್ಟ್ರಕ್ಷನ್, ಮೊನಸ್ಟರ್ ಮಟ್, ಎಲ್ ಟೊರೊ ಲೆಕೊ, ಕ್ಯಾಪ್ಟನ್ ಕರ್ಸ್, ಬ್ಲ್ಯೂ ಥಂಡರ್‌ಗಳಂತಹ ವಿಕಾರರೂಪಿ ಟ್ರಕ್‌ಗಳು ಇದರಲ್ಲಿ ಭಾಗವಹಿಸುತ್ತದೆ.
ಇಲ್ಲಿ ಪ್ರಮುಖವಾಗಿ ರೇಸಿಂಗ್ ಹಾಗೂ ಫ್ರಿಸ್ಟ್ರೈಲ್‌ಗಳೆಂಬ ಎರಡು ವಿಧದ ಕ್ರೀಡೆಗಳು ನಡೆಯುತ್ತಿರುತ್ತವೆ. ಈ ಪೈಕಿ ಫ್ರಿ ಸ್ಟ್ರೈಲಿಂಗ್‌ನಲ್ಲಿ ಮೈಮರೆಸುವ ಸಾಹಸ ದೃಶ್ಯಗಳು ಒಳಗೊಂಡಿರುತ್ತವೆ.
ಇಂದಿನ ಫೇಸ್‌ಬುಕ್ ವೀಡಿಯೋದಲ್ಲಿ ಫ್ರಿ ಸ್ಟೈಲ್ ಮೊನಸ್ಟರ್ ಟ್ರಕ್ ಚಾಲಕ ಎಲ್ ಟೊರೊ ಲೊಕೊ ಅವರ ಸಾಹಸ ಚಾಲನೆಯನ್ನು ತೋರಿಸಲಿದ್ದೇವೆ. ಇಲ್ಲಿ 1500ರಷ್ಟು ಅಶ್ವಶಕ್ತಿ ಉತ್ಪಾದಿಸುವ ದೈತ್ಯಕಾರಾದ ಟ್ರಕ್‌ನಲ್ಲಿ ಸಾಹಸ ಪ್ರದರ್ಶನ ವೇಳೆ ಚಕ್ರ ಕಳಚಿ ಬೀಳುತ್ತದೆ. ಆದರೂ ಎದೆ ತಟ್ಟಿ ನಿಲ್ಲುವ ಚಾಲಕ ರೇಸ್ ಮುಂದುವರಿಸುತ್ತಾರೆ. ರೋಚಕ ಕ್ಲೈಮಾಕ್ಸ್‌ಗಾಗಿ ವೀಡಿಯೋದತ್ತ ಮುಂದುವರಿಯಿರಿ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








