ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ನಿಮ್ಮ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂಬುದು ಭಾರತೀಯರು ಹೆಚ್ಚಾಗಿ ಕೇಳುವ ಪ್ರಶ್ನೆಗಳಲ್ಲಿ ಒಂದಾಗಿದೆ. ಭಾರತದ ಬಹುತೇಕ ಕಾರು ಮಾಲೀಕರು ಈ ಪ್ರಶ್ನೆಯನ್ನು ಮತ್ತೊಬ್ಬ ಕಾರು ಮಾಲೀಕರ ಬಳಿ ಕೇಳುತ್ತಾರೆ.

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಹೊಸ ಕಾರು ಖರೀದಿ ನಿರ್ಧರಿಸುವ ಅಂಶಗಳಲ್ಲಿ ಮೈಲೇಜ್ ಕೂಡ ಬಹಳ ಮುಖ್ಯವಾಗಿರುತ್ತದೆ. ಸಾಮಾನ್ಯ ಕಾರುಗಳು ಸ್ವಲ್ಪ ಮೈಲೇಜ್ ನೀಡಿದರೆ ದುಬಾರಿ ಬೆಲೆಯ ಸೂಪರ್ ಕಾರುಗಳು ಹಾಗೂ ಸ್ಪೋರ್ಟ್ಸ್ ಕಾರುಗಳು ಕಡಿಮೆ ಮೈಲೇಜ್ ನೀಡುತ್ತವೆ.

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಸೂಪರ್ ಕಾರುಗಳು ನಿಜವಾಗಿಯೂ ಎಷ್ಟು ಮೈಲೇಜ್ ನೀಡುತ್ತವೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಸೂಪರ್ ಕಾರುಗಳು ಹಾಗೂ ಸ್ಪೋರ್ಟ್ಸ್ ಕಾರುಗಳು ಎಷ್ಟು ಮೈಲೇಜ್ ನೀಡುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಲ್ಯಾಂಬೊರ್ಗಿನಿ ಉರುಸ್ ಭಾರತದಲ್ಲಿರುವ ಅತ್ಯಂತ ಜನಪ್ರಿಯ ಎಸ್ ಯುವಿಗಳಲ್ಲಿ ಒಂದಾಗಿದೆ. ಲ್ಯಾಂಬೊರ್ಗಿನಿ ಉರುಸ್ ಸಿನಿಮಾ ನಟರ, ಉದ್ಯಮಿಗಳ ಹಾಗೂ ಸೆಲೆಬ್ರಿಟಿಗಳ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ.

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಸಾಮಾನ್ಯ ಗ್ರೌಂಡ್ ಕ್ಲಿಯರೆನ್ಸ್ ಕಾರಣಕ್ಕೆ ಲ್ಯಾಂಬೊರ್ಗಿನಿ ಕಾರುಗಳು ಭಾರತೀಯ ರಸ್ತೆಗಳಿಗೆ ಸೂಕ್ತವಾಗಿಲ್ಲ. ಆದರೆ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಭಾರತೀಯ ರಸ್ತೆಗಳಿಗೆ ಸೂಕ್ತವಾಗುವ ರೀತಿಯಲ್ಲಿ ತಯಾರಿಸಲಾಗಿದೆ. ಈ ಕಾರಣಕ್ಕೆ ಕೋಟ್ಯಾಧಿಪತಿಗಳು ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಲು ಉತ್ಸುಕರಾಗಿರುತ್ತಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಇತ್ತೀಚಿಗೆ ಲ್ಯಾಂಬೊರ್ಗಿನಿ ಉರುಸ್ ಕಾರು ಮಾಲೀಕರೊಬ್ಬರು ಈ ಕಾರನ್ನು ಬೆಂಗಳೂರಿನ ರಸ್ತೆಗಳಲ್ಲಿ ಚಾಲನೆ ಮಾಡಿದರು. ಹೀಗೆ ಚಾಲನೆ ಮಾಡುವ ವೇಳೆಯಲ್ಲಿ ಈ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಕ್ಯಾಚ್ ಎ ಮೈಲ್ ಎಂಬ ಯೂಟ್ಯೂಬ್ ಚಾನೆಲ್‌ ಈ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ವೀಡಿಯೊದಲ್ಲಿರುವ ಯುವಕ ಆರಂಭದಲ್ಲಿ ಲ್ಯಾಂಬೊರ್ಗಿನಿ ಉರುಸ್ ಕಾರಿನ ಬಗೆ ಮಾಹಿತಿ ನೀಡುವುದನ್ನು ಕಾಣಬಹುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಈ ಲ್ಯಾಂಬೊರ್ಗಿನಿ ಉರುಸ್ ಕಾರಿನ ಮಾಲೀಕರು ಖಾಲಿ ರಸ್ತೆಯಲ್ಲಿ ಕಾರಿನ ವೇಗವನ್ನು ತೋರಿಸುತ್ತಿರುವುದನ್ನು ಸಹ ಈ ವೀಡಿಯೊದಲ್ಲಿ ಕಾಣಬಹುದು. ಖಾಲಿ ರಸ್ತೆಯಲ್ಲಿ ಈ ಕಾರನ್ನು ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಲಾಯಿತು.

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಮೈಲೇಜ್ ಬಗ್ಗೆ ಕೇಳಿದಾಗ, ಕಾರಿನ ಮಾಲೀಕರು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕಡೆಗೆ ತೋರಿಸುತ್ತಾರೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಪ್ರಕಾರ ಈ ಕಾರು ಪ್ರತಿ ಲೀಟರ್‌ ಪೆಟ್ರೋಲಿಗೆ 2.4 ಕಿ.ಮೀ ಮೈಲೇಜ್ ನೀಡುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಈ ಮೈಲೇಜ್ ಕಾರು ಸಾಧಾರಣ ವೇಗದಲ್ಲಿ ಚಲಿಸುವಾಗ ನೀಡುವ ಮೈಲೇಜ್ ಆಗಿದೆ. ಕಾರ್ಸಾ ಮೋಡ್‌ನಲ್ಲಿ ಚಾಲನೆ ಮಾಡಿದಾಗ ಈ ಕಾರು ಪ್ರತಿ ಲೀಟರ್‌ಗೆ 1.3ರಿಂದ 1.8 ಕಿ.ಮೀ ಮೈಲೇಜ್ ನೀಡುತ್ತದೆ.

ಬಹು ಕೋಟಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ 4.0-ಲೀಟರಿನ ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಹು ಕೋಟಿ ಬೆಲೆಯ ಈ ಕಾರಿನ ಮೈಲೇಜ್ ಸಾಧಾರಣ ಕಾರಿಗಿಂತ ಕಡಿಮೆ

ಹೆಚ್ಚಿನ ಪರ್ಫಾಮೆನ್ಸ್ ನೀಡುವುದರಿಂದ, ಬಹುಕೋಟಿ ಬೆಲೆಯನ್ನು ಹೊಂದಿದ್ದರೂ ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯನ್ನು ಹೆಚ್ಚಿನ ಸಂಖ್ಯೆಯ ಜನರು ಖರೀದಿಸಲು ಬಯಸುತ್ತಾರೆ.

Most Read Articles

Kannada
English summary
Multi crore Lamborghini Urus gives less mileage than normal car. Read in Kannada.
Story first published: Friday, September 18, 2020, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X