ವೇದ ಸುಳ್ಳಾದರೂ ಗಾದೆ ಸುಳ್ಳಾಗಲಾರದು
"ವೇದ ಸುಳ್ಳಾದರೂ ಗಾದೆ ಸುಳ್ಳಾಗಲಾರದು" ಎನ್ನುವ ನಾಣ್ಣುಡಿಯೆಂಬಂತೆ ಪ್ರತಿಯೊಬ್ಬರು ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಾರೆ. ಆದರೆ ಕಷ್ಟ-ಸುಖ ಎಂಬುದು ಜೀವನದ ಭಾಗ. ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಹಾಗಿರುವಾಗ ವಾಹನ ಜಗತ್ತಿನ ತಯಾಷೆಯ ಚಿತ್ರಗಳೊಂದಿಗೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡ ಮತ್ತೆ ಮುಂದೆ ಬರುತ್ತಿದೆ. ಇದನ್ನು ಹಲವು ಮೂಲಗಳಿಂದಾಗಿ ಸಂಗ್ರಹಿಸಲಾಗಿದೆ. ಇದು ಖಂಡಿತವಾಗಿಯೂ ನಿಮ್ಮ ಮನ ರಂಜಿಸಲಿದೆ ಎಂಬ ನಂಬಿಕೆಯನ್ನು ನಾವು ಹೊಂದಿದ್ದೇವೆ.
ಬಿಡುವಿಲ್ಲದ ಕೆಲಸವೇ? ಸ್ವಲ್ಪ ರಿಲಾಕ್ಸ್ ತಗೊಳ್ಳಿ
ನಗು ನಿಮ್ಮ ಆಯುಷ್ಯವನ್ನು ವೃದ್ಧಿಸುತ್ತೇ!
ಆಟೋ ಜಗತ್ತಿನ ಸ್ವಾರಸ್ಯಕರ ಚಿತ್ರಗಳು
ಇಂಥ ಅವಕಾಶ ಎಂದೂ ಮಿಸ್ ಮಾಡದಿರಿ..!

ಭೂಲೋಕ ಪ್ರವೇಶಿಸಿದ ಲಾರ್ಡ್ ಶಿವ ಆಂಡ್ ಫ್ಯಾಮಿಲಿ

ಜಾಣ ಅಪ್ಪ ಎಂದಿಗೂ ಅಮಿತ ವೇಗದಲ್ಲಿ ಚಾಲನೆ ಮಾಡಲಾರರು. ನಿಮ್ಮ ಮಕ್ಕಳಿಗೂ ಸೀಟು ಬೆಲ್ಟ್ ಧರಿಸಲು ಪಠಿಸಿ!

ಹೆಡ್ ಲೈಟ್ ಮಹಿಮೆ - ಸಮ್‌ಥಿಂಗ್ ವ್ರಾಂಗ್

ಅಮಿತ ವೇಗ ತಡೆಗಟ್ಟಲು ಸ್ಪೀಡ್ ಗವರ್ನರ್ ಆಳವಡಿಕೆ

ಸಮತೋಲನ ಕಾಪಾಡಿಕೊಂಡ ಲಾರಿ

ನೀವು ಟ್ರೈ ಮಾಡ್ತೀರಾ?

ಬಹುಶ: ಸಿವಿಲ್ ಎಂಜಿನಿಯರ್ ಮದುವೆ ಇದೇ ರೀತಿ ಇರಬಹುದೇನೋ!

ಎಲ್ಲ ಬೈಕ್ ಬಿಡಿಭಾಗಗಳು ಒಂದಾದಾಗ

ಪರಿಸ್ಥಿತಿ ಏನೇ ಆಗಿರಲಿ ನಿದ್ರೆ ಮಾತ್ರ ಸುಖಕರವಾಗಲಿ

ಅವಸರವೇ ಅಪಘಾತಕ್ಕೆ ಕಾರಣ

ಕಲಾಪ್ರತಿಭೆ

ಎಡ್ಡವಟ್ಟಾಯಿತು

ಹಳೆ ಚಕ್ರಗಳಲ್ಲಿ ಚಪ್ಪಲಿ ತಯಾರಿಸಿ ಜೀವನೋಪಾಯ ಮಾರ್ಗ ಕಂಡುಕೊಳ್ಳುತ್ತಿರುವ ಈ ಪೋರನಿಗೆ ಹಾಟ್ಸಪ್!

ಬದುಕು ಎಂಬುದು ಏಳುಬೀಳುಗಳ ಹಾದಿ. ಸಮತೋಲನ ಕಾಪಾಡಿಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು

ತಾನು ತೋಡಿದ ಗುಂಡಿಗೆ ತಾನೇ ಬೀಳುತ್ತೆ

ಈ ಸಂತುಷ್ಟ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದು ಎಣಿಕೆ ಮಾಡಿ ಹೇಳಬಹುದೇ?

ಕಾನ್ಸೆಪ್ಟ್ ಬೈಕ್‌ನ ವಿನೂತನ ಪ್ರದರ್ಶನ

ಇದೆಂಥ ಪಾರ್ಕಿಂಗ್ ಟವರ್

ಆಟೋಮ್ಯಾಟಿಕ್ ಕಾರುಗಳನ್ನು ಡ್ರೈವ್ ಮಾಡಲು ಇಷ್ಟಪಡುತ್ತೀರಾ?

ಸೌಂಡ್ ಬಾಕ್ಸ್‌ಗಳಿಂದ ತುಂಬಿ ತುಳುಕುತ್ತಿರುವ ಅಮೇಜಿಂಗ್ ಕಾರು

ಸಿಂಗ್ ಈಸ್ ಕಿಂಗ್ ಅಲ್ಲವೇ

ದೇಶದ ರಸ್ತೆಯೊಂದರ ಮನೋಹರ ನೋಟ

ನಿಮ್ಮ ವಾಹನವೇ ನಿಮ್ಮ ಸರ್ವಸ್ವ

ರೋಲ್ಸ್ ರಾಯ್ಸ್ ಕಾರಿನ ಭಂಗಿ ನೋಡಿದ್ರಾ

ಮಕ್ಕಳನ್ನು ಪ್ರೀತಿಸಿ. ನೀವು ಮಕ್ಕಳಾಟದ ಸವಿ ಅನುಭವಿಸಿ

ಮಗದೊಂದು ವಾಹನ ಪರಿಕಲ್ಪನೆ

ಇಷ್ಟವಾಯಿತೇ? ಹಾಗಿದ್ದಲ್ಲಿ ಒಂದು ಲೈಕ್ ಕೊಡಿ

ನಮ್ಮ ಕೆಎಸ್‌ಆರ್‌ಟಿಸಿ, ಮುಂದೊಂದು ದಿನ ಬಸ್ ಶೈಲಿಯ ರೈಲು ಬಿಡುಗಡೆಗೊಳಿಸಿದರೆ ಹೇಗಿರಬಹುದು?

ಕಾರಲ್ಲಿ ನಿದ್ರೆ ಇಷ್ಟಪಡುವೀರಾ?

ಭೀತಿ ಹುಟ್ಟಿಸುವ ಬೈಕಿದು

ಜಸ್ಟ್ ಅಮೇಜಿಂಗ್

ಕಾಯಕವೇ ಕೈಲಾಸ

ಉಕ್ಕಿನ ಮನುಷ್ಯ ಅಲ್ಲರಿ ಉಕ್ಕಿನ ಸೈಕಲ್


Click it and Unblock the Notifications








