ಮೋದಿ ಇಸ್ರೇಲ್‌ಗೆ ಹೋಗಿದ್ದು ಏಕೆ ಎಂದು ಕೇಳುತ್ತಿರುವವರಿಗೆ ಇಲ್ಲಿದೆ ಉತ್ತರ !!

Written By:

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಐತಿಹಾಸಿಕ ಇಸ್ರೇಲ್ ಪ್ರವಾಸದಿಂದಾಗಿ ಭಾರತದ ರಕ್ಷಣಾ ಕ್ಷೇತ್ರಕ್ಕೆ ಯುದ್ಧತಂತ್ರದ ಉತ್ತೇಜನವನ್ನು ತರಲು ನಿರೀಕ್ಷಿಸಲಾಗಿದೆ.

To Follow DriveSpark On Facebook, Click The Like Button
ಇಸ್ರೇಲ್‌ನಿಂದ 'ಡ್ರೋನ್' ತರ್ತಾರೆ ನಮ್ಮ ಮೋದಿ !!

ಹೌದು, ಎಲ್ಲವೂ ನಿರೀಕ್ಷೆಯಂತೆ ನೆಡೆದರೆ ಭಾರತವು ಇಸ್ರೇಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ, ಈ ಸಹಿಯಿಂದಾಗಿ ಭಾರತವು ಹೆರಾನ್-ಟಿಪಿ ಸಶಸ್ತ್ರ ಹೊಂದಿರುವ ಡ್ರೋನ್‌ಗಳನ್ನು ಪಡೆದುಕೊಳ್ಳಲಿದೆ.

ಇಸ್ರೇಲ್‌ನಿಂದ 'ಡ್ರೋನ್' ತರ್ತಾರೆ ನಮ್ಮ ಮೋದಿ !!

ಈ ಡ್ರೋನ್‌ಗಳ ಸಹಾಯದಿಂದಾಗಿ ಟ್ರ್ಯಾಕ್ ಮಾಡುವುದು, ಪತ್ತೆಹಚ್ಚುವುದು ಮತ್ತು ಗಾಳಿಯಲ್ಲಿ ತೂರಿಬರುವ ಕ್ಷಿಪಣಿಗಳ ಗುರಿ ತಪ್ಪಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ಇಸ್ರೇಲ್‌ನಿಂದ 'ಡ್ರೋನ್' ತರ್ತಾರೆ ನಮ್ಮ ಮೋದಿ !!

ವರದಿಯ ಪ್ರಕಾರ, 2015ರಲ್ಲಿ ರಕ್ಷಣಾ ಇಲಾಖೆಯಿಂದ ರಹಸ್ಯವಾಗಿ ಅನುಮೋದಿಸಲ್ಪಟ್ಟ $400 ಮಿಲಿಯನ್ ಒಪ್ಪಂದದ ಭಾಗವಾಗಿರುವ 10 ಹೆರಾನ್-ಟಿಪಿ ಸಶಸ್ತ್ರ ಡ್ರೋನ್‌ಗಳನ್ನು ಹೊಂದಲಿದೆ.

ಇಸ್ರೇಲ್‌ನಿಂದ 'ಡ್ರೋನ್' ತರ್ತಾರೆ ನಮ್ಮ ಮೋದಿ !!

ಕಳೆದ ಫೆಬ್ರವರಿಯಲ್ಲಿ ನೆಡೆದ ಬೆಂಗಳೂರು ಎರೊ ಇಂಡಿಯಾ ಪ್ರದರ್ಶನದಲ್ಲಿ ಈ ಡ್ರೋನ್ ಪ್ರದರ್ಶನ ಮಾಡಲಾಗಿದ್ದು, ಇಸ್ರೇಲ್ ಏರೊ ಸ್ಪೇಸ್ ಇಂಡಸ್ಟ್ರೀಸ್‌ನಿಂದ ಈ ಶಕ್ತಿಶಾಲಿ ಡ್ರೋನ್‌ಗಳನ್ನು ತಯಾರಿಸಲಾಗುತ್ತದೆ.

ಇಸ್ರೇಲ್‌ನಿಂದ 'ಡ್ರೋನ್' ತರ್ತಾರೆ ನಮ್ಮ ಮೋದಿ !!

ಈ ಡ್ರೋನ್ 45 ಸಾವಿರ ಅಡಿ ಎತ್ತರದಲ್ಲಿ ನಿರಂತರವಾಗಿ 30 ಗಂಟೆಗಳ ಕಾಲ ಹಾರಾಟ ಸಾಮರ್ಥ್ಯ, 1 ಸಾವಿರ ಕೆಜಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತದೆ ಮತ್ತು ಹೆರನ್-ಟಿಪಿ ಡ್ರೋನ್ ಆಟೋಮ್ಯಾಟಿಕ್ ಆಯ್ಕೆ ಹೊಂದಿದ್ದು, ಮೇಲ್ವಿಚಾರಣೆಗಾಗಿ ಬಾಹ್ಯ ಪೈಲಟ್ ಅಗತ್ಯವಿಲ್ಲ ಎನ್ನಬಹುದು.

ಇಸ್ರೇಲ್‌ನಿಂದ 'ಡ್ರೋನ್' ತರ್ತಾರೆ ನಮ್ಮ ಮೋದಿ !!

ಹೆರಾನ್-ಟಿಪಿ ಡ್ರೋನ್ ಭಾರತೀಯ ಮಿಲಿಟರಿಗೆ ಒಂದು ದೊಡ್ಡ ಉತ್ತೇಜನ ನೀಡಲಿದೆ ಮತ್ತು ಭಾರತವು ಮಿಲಿಟರಿ ಡ್ರೋನ್ ಹೊಂದಿಲ್ಲವೆಂದು ಪರಿಗಣಿಸಿ ಗುರಿಯಾಗಿಸುವ ಕಾಲ ಮುಗಿಯಲಿದೆ.

ಇಸ್ರೇಲ್‌ನಿಂದ 'ಡ್ರೋನ್' ತರ್ತಾರೆ ನಮ್ಮ ಮೋದಿ !!

ಭಾರತ ಮತ್ತು ತನ್ನ ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಹೆಚ್ಚಿಗೆಯಾಗುತ್ತಿರುವ ಸಂದರ್ಭದಲ್ಲಿ ಈ ಡ್ರೋನ್‌ಗಳು ಭಾರತದ ಗುಪ್ತಚರ ಇಲಾಖೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿವೆ.

Read more on ಭಾರತ india
English summary
Read in Kannada about The Gift Narendra Modi Has Received From Israel Will Make India One Of The Biggest Military Powers
Please Wait while comments are loading...

Latest Photos