ನೋಡುಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಟ್ರಕ್ ಅಪಘಾತ

By Nagaraja

ನೆರೆಯ ಚೀನಾ ರಾಷ್ಟ್ರದಲ್ಲೊಂದು ವಿಚಿತ್ರ ಟ್ರಕ್ ಅಪಘಾತವೊಂದು ವರದಿಯಾಗಿದ್ದು, ನೋಡುಗರಲ್ಲಿ ಹೆಚ್ಚು ರೋಚಕತೆಯನ್ನು ಸೃಷ್ಟಿಮಾಡುವಂತಾಗಿದೆ. (ಚಿತ್ರಪುಟದ ಕೆಳಗಡೆ ಕೊಟ್ಟಿರುವ ವಿಡಿಯೋ ನೋಡಲು ಮರೆಯದಿರಿ).

ಚೀನಾದ ಅನ್‌ಹುಯಿ ಪ್ರಾಂತ್ಯದ ಚುಝೋ ನಗರದಲ್ಲಿ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಭಾರಿ ಘನ ಗಾತ್ರದ ಸರಕು ಸಾಗಾಣಿಕಾ ಬಂಡಿ ಏಕಾಏಕಿ ಅವಘಡಕ್ಕೀಡಾಗಿದೆ.

ನೋಡುಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಟ್ರಕ್ ಅಪಘಾತ

ಚೀನಾ ಪೊಲೀಸರು ನಡೆಸಿರುವ ತನಿಖಾ ವರದಿಯ ಪ್ರಕಾರ ಪ್ರಸ್ತುತ ಟ್ರಕ್ ನಲ್ಲಿ ಭಾರಿ ಗಾತ್ರದ ಸ್ಟೀಲ್ ರಾಡ್ ಗಳನ್ನು ಸಾಗಿಸಲಾಗಿತ್ತು.

ನೋಡುಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಟ್ರಕ್ ಅಪಘಾತ

ನಿಯಮಿತ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿದ್ದ ಟ್ರಕ್ ಸಿಗ್ನಲ್ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪುತ್ತದೆ.

ನೋಡುಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಟ್ರಕ್ ಅಪಘಾತ

ಇದರಿಂದಾಗಿ ಹಿಂದೆಯಿದ್ದ ಸ್ಟೀಲ್ ರಾಡ್ ಗಳು ರಭಸದಲ್ಲಿ ಮುಂದಕ್ಕೆ ಬಡಿಯುತ್ತದೆ. ಪರಿಣಾಮ ಟ್ರಕ್ ಮುಂಭಾಗ ಸಂಪೂರ್ಣವಾಗಿ ಕುಸಿದು ಬೀಳುತ್ತದೆ.

ನೋಡುಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಟ್ರಕ್ ಅಪಘಾತ

ಮೊದಲ ನೋಟದಲ್ಲಿ ಅಪಘಾತದ ಕಾರಣ ನಿಖರವಾಗಿ ತಿಳಿಯುವುದು ಕಷ್ಟವೆನಿಸಿದರೂ ಈ ಎರಡು ಕಾರಣಗಳಿಂದಾಗಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ನೋಡುಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಟ್ರಕ್ ಅಪಘಾತ

ನಿಯಮಿತ ಭಾರಕ್ಕಿಂತಲೂ ಶೇಕಡಾ 31ರಷ್ಟು ಹೆಚ್ಚು ಭಾರ ಹೊತ್ತುಕೊಂಡು ಸಾಗಿರುವುದು ಟ್ರಕ್ ಅಪಘಾತದ ಹಿಂದಿರುವ ಪ್ರಮುಖ ಕಾರಣ ಎನ್ನಲಾಗಿದೆ.

ನೋಡುಗರನ್ನು ಬೆಚ್ಚಿ ಬೀಳಿಸಿದ ವಿಚಿತ್ರ ಟ್ರಕ್ ಅಪಘಾತ

ಪ್ರಸ್ತುತ ಪ್ರಕರಣದಲ್ಲಿ ಚಾಲಕನಿಗೆ ಸಾವು-ನೋವು ಸಂಭವಿಸಿದೆಯೇ ಎಂಬುದು ತಿಳಿದು ಬಂದಿಲ್ಲ. ಅಲ್ಲದೆ ಹತ್ತಿರದಲ್ಲಿದ್ದ ವಾಹನವೊಂದು ಅದೃಷ್ಟವಶಾತ್ ಅವಘಡದಿಂದ ಪಾರಾಗಿದೆ.


More from DriveSpark

Article Published On: Thursday, December 17, 2015, 12:58 [IST]
English summary
Overloaded truck crushed the front of the vehicle
Read more on ಟ್ರಕ್ truck
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+