ಮೇಡ್ ಇನ್ ಇಂಡಿಯಾ ಪ್ರೀಮಿಯಂ ಬೈಕ್‍ ಖರೀದಿಸಿದ ಯುವರಾಜ್ ಸಿಂಗ್..

ಭಾರತೀಯ ಕ್ರಿಕೆಟ್ ತಂಡದಲ್ಲಿನ ಆಟಗಾರರಾದ ಯುವರಾಜ್ ಸಿಂಗ್, ತಮ್ಮ ಅದ್ಭುತ ಫೀಲ್ಡಿಂಗ್ ಮತ್ತು ಬ್ಯಾಟಿಂಗ್‍‍ನ ಚಾತುರ್‍ಯದಿಂದ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಯುವರಾಜ್ ಸಿಂಗ್‍‍ ಅವರಿಗೆ ಕೇವಲ ಕ್ರಿಕೆಟ್‍‍ನಲ್ಲಿ ಮಾತ್ರವಲ್ಲದೇ ಕಾರು ಮತ್ತು ಬೈಕ್‍‍ಗಳ ಮೇಲೆಯೂ ಹೆಚ್ಚು ಆಸಕ್ತಿ ಇದೆ ಎಂಬುವುದು ಬಹುತೇಕರಿಗೆ ತಿಳಿಯದೆ ಇರುವ ವಿಚಾರ.

ಮೇಡ್ ಇನ್ ಇಂಡಿಯಾ ಪ್ರೀಮಿಯಮ್ ಬೈಕ್‍ ಅನ್ನು ಖರೀಸಿದಿದ ಯುವರಾಜ್ ಸಿಂಗ್..

ಈಗಾಗಲೆ ಹಲವಾರು ಐಷಾರಾಮಿ ಕಾರು ಮತ್ತು ಬೈಕ್‍‍ಗಳನ್ನು ಖರೀದಿಸಿದ ಆಟಗಾರ ಯುವರಾಜ್ ಸಿಂಗ್ ಇದೀಗ ಮತ್ತೊಂದು ಬೈಕ್ ಅನ್ನು ತಮ್ಮ ಬೈಕ್ ಕಲೆಕ್ಷನ್‍‍ನಲ್ಲಿ ಸೇರಿಸಿಕೊಂಡಿದ್ದಾರೆ. ಕ್ರಿಕೇಟ್ ಆಟಗಾರ ಯುವರಾಜ್ ಸಿಂಗ್ ಖರೀದಿಸಿದ ಹೊಸ ಬೈಕಿನ ಬಗ್ಗೆ ಇಂದಿನ ಲೇಖನದಲ್ಲಿ ಓದಿರಿ..

ಮೇಡ್ ಇನ್ ಇಂಡಿಯಾ ಪ್ರೀಮಿಯಮ್ ಬೈಕ್‍ ಅನ್ನು ಖರೀಸಿದಿದ ಯುವರಾಜ್ ಸಿಂಗ್..

ಕ್ರಿಕೇಟ್ ಆಟಗಾರ ಯುವರಾಜ್ ಸಿಂಗ್ ಬಿಎಮ್‍‍ಡಬ್ಲ್ಯೂ ಸಂಸ್ಥೆಯು ಟಿವಿಎಸ್‍‍‍ನ ಭಾಗಸ್ವಾಮ್ಯದಲ್ಲಿ ಬಿಡುಗಡೆಗೊಳಿಸಿದ ಜಿ 310 ಆರ್ ಎಂಟ್ರಿ ಲೆವೆಲ್ ಪ್ರೀಮಿಯಮ್ ಬೈಕ್‍ ಅನ್ನು ಖರೀದಿಸಿದ್ದು, ಈ ಬೈಕ್ ತಮಿಳು ನಾಡಿನಲ್ಲಿರುವ ಹೊಸೂರು ನಗರದಲ್ಲಿನ ಟಿವಿಎಸ್ ಪ್ಲ್ಯಾಂಟ್‍‍ನಲ್ಲಿ ನಿರ್ಮಾಣವಾಗಿ ಇನ್ನಿತರೆ ದೇಶದ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತದೆ.

ಮೇಡ್ ಇನ್ ಇಂಡಿಯಾ ಪ್ರೀಮಿಯಮ್ ಬೈಕ್‍ ಅನ್ನು ಖರೀಸಿದಿದ ಯುವರಾಜ್ ಸಿಂಗ್..

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಆವೃತ್ತಿಯು ಸಹ ನೇಕೆಡ್ ಮೋಟಾರ್ ಸೈಕಲ್ ವಿನ್ಯಾಸಗಳೊಂದಿಗೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.99 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಬಿಎಂಡಬ್ಲ್ಯು ಎಸ್ 1000 ಬೈಕ್ ಮಾದರಿಯಲ್ಲೇ 41ಎಂಎಂ ಯುಎಸ್‌ಡಿ ಗೋಲ್ಡನ್ ಫೋಕ್ಸ್, 17-ಇಂಚಿನ ಫೈವ್ ಸ್ಪೋಕ್ ಕಾಸ್ಟ್ ಅಲ್ಯುನಿಯಂ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಮೇಡ್ ಇನ್ ಇಂಡಿಯಾ ಪ್ರೀಮಿಯಮ್ ಬೈಕ್‍ ಅನ್ನು ಖರೀಸಿದಿದ ಯುವರಾಜ್ ಸಿಂಗ್..

ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.

ಮೇಡ್ ಇನ್ ಇಂಡಿಯಾ ಪ್ರೀಮಿಯಮ್ ಬೈಕ್‍ ಅನ್ನು ಖರೀಸಿದಿದ ಯುವರಾಜ್ ಸಿಂಗ್..

ಬಿಎಂಡಬ್ಲ್ಯು ಸಂಸ್ಥೆಯ ಆರ್ 1200 ಜಿಎಸ್ ಬೈಕ್‌ಗಳಲ್ಲಿ ಬಳಸಲಾಗಿರುವ 'ಬೆಬಿ ಜಿಸ್' ಡಿಸೈನ್‌ಗಳನ್ನು ಹೊಸ ಜಿ 310 ಜಿಎಸ್ ಬೈಕ್‌ಗಳಲ್ಲೂ ಬಳಸಲಾಗಿದ್ದು, ಬ್ರೇಕ್ ಫೆಂಡರ್ ಸೇರಿದಂತೆ ಆಪ್ ರೋಡ್ ಬೈಕ್‌ಗಳ ಪ್ರಮುಖ ಗುಣಲಕ್ಷಣವಾದ ಲಗ್ಗೆಜ್ ರಾಕ್ ಕೂಡಾ ಇದರಲ್ಲಿದೆ.

ಮೇಡ್ ಇನ್ ಇಂಡಿಯಾ ಪ್ರೀಮಿಯಮ್ ಬೈಕ್‍ ಅನ್ನು ಖರೀಸಿದಿದ ಯುವರಾಜ್ ಸಿಂಗ್..

ಲಭ್ಯವಿರುವ ಬಣ್ಣಗಳು- ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಆರ್ ಬೈಕ್‌ಗಳನ್ನ ಸ್ಟೈಲ್ ಹೆಚ್‌ಪಿ( ಪರ್ಲ್ ವೈಟ್ + ಹೆಚ್‌ಪಿ ಬ್ಯಾಡ್ಜ್), ಕಾಸ್ಮಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ರೆಡ್ ಬಣ್ಣಗಳಲ್ಲಿ ಖರೀದಿಸಬಹುದು.

ಮೇಡ್ ಇನ್ ಇಂಡಿಯಾ ಪ್ರೀಮಿಯಮ್ ಬೈಕ್‍ ಅನ್ನು ಖರೀಸಿದಿದ ಯುವರಾಜ್ ಸಿಂಗ್..

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯು ಜಿ 310 ಆರ್ ಬೈಕ್‌ಗಳು 313 ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 34ಬಿಹೆಚ್‍‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

More from DriveSpark

Article Published On: Thursday, September 13, 2018, 11:39 [IST]
English summary
Owner of KTM Duke 390, Yuvraj Singh adds BMW G 310 R to his collection.
Read more on celebrity bmw motorrad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+