ವಾಕರ್ ಸಾವಿನ ಪ್ರಕರಣ; 'ತನ್ನ ಸಾವಿಗೆ ತಾನೇ ಕಾರಣ'

By Nagaraja

ಜನಪ್ರಿಯ ಹಾಲಿವುಡ್ ನಟ ಪಾಲ್ ವಾಕರ್ 2013ರಲ್ಲಿ ವಿವಾದಿತ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿರುವ ಪ್ರಕರಣ ವಿಚಾರಣೆ ನಡೆಯುತ್ತಿರುವಂತೆಯೇ ತನ್ನ ಹೇಳಿಕೆಯನ್ನು ಬಯಲು ಮಾಡಿರುವ ಪೋರ್ಷೆ ಸಂಸ್ಥೆಯು, "ಪಾಲ್ ವಾಕರ್ ಸಾವಿಗೆ ಅವರೇ ಕಾರಣ" ಎಂದಿದೆ.

Also Read: ವೇಗ ನನ್ನ ಕೊಂದರೆ ನಾನು ನಗುತ್ತಿರುವೆನು

2013ರಲ್ಲಿ ಸ್ನೇಹಿತ ರೋಜರ್ ರೋಡಾಸ್ ಜೊತೆ ಸಹ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದ ಪಾಲ್ ವಾಕರ್ ಅವರ 2005 ಪೋರ್ಷೆ ಕರೆರಾ ಜಿಟಿ ಅಮಿತ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದ ಪರಿಣಾಮ ಸ್ಥಳದಲ್ಲೇ ಇರ್ವರು ಸಾವನ್ನಪ್ಪಿದ್ದರು.

ವಾಕರ್ ಸಾವಿನ ಪ್ರಕರಣ; 'ತನ್ನ ಸಾವಿಗೆ ತಾನೇ ಕಾರಣ'

ತದಾ ಬಳಿಕ ನಡೆದ ಬೆಳವಣಿಗೆಯಲ್ಲಿ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ನಾಯಕ ಖ್ಯಾತಿಯ ಪಾಲ್ ವಾಕರ್ ಪುತ್ರಿ ಮೆಡೊವ್ ರೈನ್ ವಾಕರ್ ಅವರು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತಂದೆಯವರ ಅಸಹಜ ಮರಣಕ್ಕಾಗಿ ದೂರು ದಾಖಲಿಸಿದ್ದರು.

ವಾಕರ್ ಸಾವಿನ ಪ್ರಕರಣ; 'ತನ್ನ ಸಾವಿಗೆ ತಾನೇ ಕಾರಣ'

ಆದರೆ ಈ ಎಲ್ಲ ಆರೋಪಗಳನ್ನು ತಲ್ಲಿ ಹಾಕಿರುವ ಪೋರ್ಷೆ, "ಎಲ್ಲ ಗೊತ್ತಿದ್ದೇ ಉದ್ದೇಶಪೂರ್ವಕವಾಗಿಯೇ ಅಪಾಯವನ್ನು ಆಹ್ವಾನಿಸಿರುವ ಪಾಲ್ ವಾಕರ್ ಸಾವಿಗೆ ಅವರೇ ಕಾರಣ" ಎಂಬ ಸ್ಪಷ್ಟನೆ ನೀಡಿದೆ.

ವಾಕರ್ ಸಾವಿನ ಪ್ರಕರಣ; 'ತನ್ನ ಸಾವಿಗೆ ತಾನೇ ಕಾರಣ'

ಕಾರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡುತ್ತಿದ್ದ ಪಾಲ್ ವಾಕರ್, ಸರಿಯಾದ ರೀತಿಯಲ್ಲಿ ನಿರ್ವಹಣೆ ಕೂಡಾ ಮಾಡುತ್ತಿರಲಿಲ್ಲ ಎಂದು ಪೋರ್ಷೆ ಆರೋಪಿಸಿದೆ.

ವಾಕರ್ ಸಾವಿನ ಪ್ರಕರಣ; 'ತನ್ನ ಸಾವಿಗೆ ತಾನೇ ಕಾರಣ'

2013 ನವೆಂಬರ್ 30ರಂದು ನಡೆದ ಕಾರು ಅಪಘಾತದ ಬಳಿಕ ನಡೆದ ನಾಲ್ಕು ತಿಂಗಳುಗಳ ವಿಚಾರಣೆಯ ಬಳಿಕ ಪೊಲೀಸ್ ತಮ್ಮ ಹೇಳಿಕೆಯಲ್ಲಿ ಪಾಲ್ ವಾಕರ್ ಹಾಗೂ ರೋಜರ್ ರೋಡಾಸ್ ಸಂಚರಿಸುತ್ತಿದ್ದ ಕಾರು ಗಂಟೆಗೆ 151 ಕೀ.ಮೀ. ವೇಗದಲ್ಲಿ ಚಲಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು ಎಂಬುದನ್ನು ಬಯಲು ಮಾಡಿತ್ತು.

ವಾಕರ್ ಸಾವಿನ ಪ್ರಕರಣ; 'ತನ್ನ ಸಾವಿಗೆ ತಾನೇ ಕಾರಣ'

ಆದರೆ ವಾಕರ್ ಪುತ್ರಿ ದಾಖಲಿಸಿರುವ ದೂರಿನಲ್ಲಿ, ನಿಯಂತ್ರಣ ಕಳೆದುಕೊಂಡಾಗ ಬಹಳ ನಿಧಾನವಾಗಿ ಚಲಿಸುತ್ತಿದ್ದ ಕಾರಿನ ಸೀಟು ಬೆಲ್ಟ್ ಸಹ ಕೆಲಸ ಮಾಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ ವಾಕರ್ ಕಾರಿನಲ್ಲಿ ಬೇಕಾದಷ್ಟು ಸುರಕ್ಷೆಯೂ ಇರಲಿಲ್ಲ. ಇವೆಲ್ಲಕ್ಕೂ ಕಾರಿನ ವಿನ್ಯಾಸ ದೋಷವೇ ಕಾರಣ. ಇಲ್ಲವಾದ್ದಲ್ಲಿ ಸಹ ಪ್ರಯಾಣಿಕನಾಗಿ ಸಂಚರಿಸುತ್ತಿದ್ದ ಅಪ್ಪನಿಗೆ ಅಪಘಾತದಿಂದ ಪಾರಾಗಲು ಸಾಧ್ಯವಾಗುತ್ತಿತ್ತು ಎಂದಿದ್ದಾರೆ.

ಇವನ್ನೂ ಓದಿ

ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ

More from DriveSpark

Article Published On: Thursday, November 19, 2015, 9:53 [IST]
English summary
Paul Walker 'responsible for own death', claims Porsche
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+