ದೀಪಿಕಾ ಜತೆ ಆಡಿ ರೇಸ್ ಗೆದ್ದುಬಿಟ್ರು ಸೈಫ್
ಇತ್ತೀಚೆಗಿನ ವರ್ಷಗಳಲ್ಲಿ ಬಾಲಿವುಡ್ ಜಗತ್ತಿನಲ್ಲಿ ಒಂದೇ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಸರಣಿ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದೇ ಸಾಲಿಗೆ ಬಿಗ್ ಬಜೆಟ್ ರೇಸ್ ಕೂಡಾ ಸೇರಿದೆ.
2008ರಲ್ಲಿ ಬಿಡುಗಡೆಯಾದ ರೇಸ್ ಚಿತ್ರದ ಯಶಸ್ಸಿನ ಬಳಿಕ ಕಳೆದ ವಾರ (ಜನವರಿ 25) 'ರೇಸ್ 2' ಬಿಡುಗಡೆಯಾಗಿದೆ. ಚಿತ್ರದಲ್ಲಿ ನಟ ಸೈಫ್ ಅಲಿ ಖಾನ್ ತಮ್ಮ ವಿಭಿನ್ನ ನಟನಾ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ. ಇಷ್ಟಕ್ಕೂ ಚಿತ್ರದಲ್ಲಿ ಐಷಾರಾಮಿ ಆಡಿ ಕಾರು ಬಳಸಿಕೊಂಡಿರುವುದೇ ಸದ್ಯದ ಚರ್ಚಾ ವಿಷಯ. ಇಡೀ ಬಾಲಿವುಡ್ ಜಗತ್ತು ಜರ್ಮನಿಯ ಈ ಲಗ್ಷುರಿ ಕಾರು ಬ್ರಾಂಡ್‌ಗೆ ಮರುಳಾಗಿ ಬಿಡುತ್ತಾರೆ.
ಬಹುತೇಕ ಸೆಲೆಬ್ರಿಟಿಗಳ ಬಳಿ ಆಡಿ ಪ್ರೀಮಿಯಂ ಕಾರುಗಳಿವೆ. ಇದುವೇ ನಟ-ನಟಿಯರ ಬಳಿ ಆಡಿ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಂದ ಹಾಗೆ ಜಾನ್ ಅಬ್ರಹಾಂ, ಅನಿಲ್ ಕಪೂರ್, ಜಾಕ್ಯೂಲಿನ್ ಫೆರ್ನಾಂಡೀಸ್ ಹಾಗೂ ಅಮೀಷಾ ಪಾಟೇಲ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿಮ್ಮ ಮಾಹಿತಿಗಾಗಿ ಚಿತ್ರದ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲೂ ಸಹ ಆಡಿ ರೇಸ್ 2 ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ರೇಸ್ 2 ಚಿತ್ರದಲ್ಲಿ ಆಡಿ ಜಲಕ್

ರೇಸ್ 2 ಚಿತ್ರದಲ್ಲಿ ಆಡಿ ಜಲಕ್

ರೇಸ್ 2 ಚಿತ್ರದಲ್ಲಿ ಆಡಿ ಜಲಕ್

ರೇಸ್ 2 ಚಿತ್ರದಲ್ಲಿ ಆಡಿ ಜಲಕ್

ರೇಸ್ 2 ಚಿತ್ರದಲ್ಲಿ ಆಡಿ ಜಲಕ್

ರೇಸ್ 2 ಚಿತ್ರದಲ್ಲಿ ಆಡಿ ಜಲಕ್

ರೇಸ್ 2 ಚಿತ್ರದಲ್ಲಿ ಆಡಿ ಜಲಕ್

ರೇಸ್ 2 ಚಿತ್ರದಲ್ಲಿ ಆಡಿ ಜಲಕ್



Click it and Unblock the Notifications








