ಡ್ಯಾನಿಕಾಳ ಮಾದಕ ಸ್ವಿಮ್‌ಸೂಟ್ ಕ್ಯಾಲೆಂಡರ್

Posted By:

ಅಮೆರಿಕದ ಆಟೋ ರೇಸಿಂಗ್ ಡ್ರೈವರ್ ಆಗಿರುವ ಡ್ಯಾನಿಕಾ ಪ್ಯಾಟ್ರಿಕ್ ಮಾಡೆಲಿಂಗ್ ಹಾಗೂ ಜಾಹೀರಾತು ವಕ್ತಾರೆಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ವಿಶ್ವದ ಹೆಸರಾಂತ ಮ್ಯಾಗಜಿನ್‌ಗಳಾದ ಪ್ಲೇಬಾಯ್ ಹಾಗೂ ಎಫ್‌ಎಚ್‌ಎಂಗಳಿಗಾಗಿ ಸ್ವಿಮ್‌ಸೂಟ್ ಧರಿಸಿ ಫೋಸ್ ಕೊಟ್ಟಿರುವುದು ಈಕೆಯ ಮಾದಕ ಅಂಗಾಂಗ ಪ್ರದರ್ಶನಕ್ಕೆ ಕಾರಣವಾಗಿತ್ತು.

ಅಮೆರಿಕ ಓಪನ್ ವೀಲ್ ರೇಸಿಂಗ್‌ನಲ್ಲಿ ಹೆಸರು ಗಿಟ್ಟಿಸಿರುವ ಡ್ಯಾನಿಕಾ 'ಇಂಡಿಕಾರ್ ಸಿರೀಸ್' ರೇಸ್ ಗೆದ್ದ ಏಕಮಾತ್ರ ಮಹಿಳೆ ಎನಿಸಿಕೊಂಡಿದ್ದಾರೆ.

2012ನೇ ಸಾಲಿನಲ್ಲಿ ನಾಸ್ಕರ್ ರಾಷ್ಟ್ರವ್ಯಾಪಿ ಸಿರೀಸ್‌ನಲ್ಲೂ ಭಾಗಿಯಾಗಿದ್ದ 30ರ ಹರೆಯದ ಡ್ಯಾನಿಕಾ ತಮ್ಮ ಬಿಕಿನಿ ಬಟ್ಟೆ ಬರೆಯಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.

Racer Danica Patrick's Hot Swimsuit Calendar

ಇಂಡಿಯಾಪೊಲಿಸ್ 500 ರೇಸ್‌ನಲ್ಲೂ ಗರಿಷ್ಠ ಮೂರನೇ ಸ್ಥಾನ ಪಡೆದ ಮಹಿಳೆಯೆಂಬ ಗೌರವಕ್ಕೂ ಡ್ಯಾನಿಕಾ ಪಾತ್ರವಾಗಿದ್ದಾರೆ.

Racer Danica Patrick's Hot Swimsuit Calendar

ಒಂದು ವೇಳೆ ವೃತ್ತಿನಿರತ ರೇಸಿಂಗ್ ಚಾಲಕಿ ಆಗದೇ ಹೋದ್ದಲ್ಲಿ ಖಂಡಿತವಾಗಿಯೂ ಫ್ಯಾಶನ್ ರಂಗಕ್ಕೆ ಕಾಲಿರಿಸುತ್ತಿದ್ದೆ ಎಂದು ಡ್ಯಾನಿಕಾ ಹೆಮ್ಮೆಯಿಂದ ನುಡಿಯುತ್ತಾರೆ.

Racer Danica Patrick's Hot Swimsuit Calendar

1992ರಲ್ಲಿ 10ರ ಹರೆಯದಲ್ಲೇ ಗೊ ಕಾರ್ಟಿಂಗ್‌ನಲ್ಲಿ ಈಕೆ ಭಾಗವಹಿಸಿದ್ದರು. ಆ ಬಳಿಕ 16ರ ಹರೆಯದಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದ ಡ್ಯಾನಿಕಾ ರಾಷ್ಟ್ರೀಯ ರೇಸಿಂಗ್‌ನಲ್ಲಿ ಪಾಲ್ಗೊಂಡಿದ್ದರು.

Racer Danica Patrick's Hot Swimsuit Calendar

ಇನ್ನು ವೈಯಕ್ತಿಕ ಜೀವನವನ್ನು ಗಮನನಿಸಿದಾಗ ಪಾಲ್ ಎಡ್ವರ್ಡ್ ಹಾಸ್ಪೆಂಥಲ್ ಎಂಬವರನ್ನು ಡ್ಯಾನಿಕಾ ವರಿಸಿಕೊಂಡಿದ್ದರು. ಈಕೆ ಅಪಘಾತದಲ್ಲಿ ಗಾಯಗೊಂಡಿದ್ದಾಗ ಸ್ವತ: ಎಡ್ವರ್ಡ್ ಚಿಕಿತ್ಸೆ ಒದಗಿಸುತ್ತಿದ್ದರು.

ಡ್ಯಾನಿಕಾ ಪ್ಯಾಟ್ರಿಕ್ ಕಿರು ಪರಿಚಯ

ಡ್ಯಾನಿಕಾ ಪ್ಯಾಟ್ರಿಕ್ ಕಿರು ಪರಿಚಯ

ಜನನ: ಮಾರ್ಚ್ 25, 1982

ಕಣ್ಣಿನ ಬಣ್ಣ: ಡಾರ್ಕ್ ಬ್ರೌನ್

ಕೂದಲಿನ ಬಣ್ಣ: ಕಪ್ಪು

ಎತ್ತರ: 1.57 ಮೀಟರ್

ರಾಷ್ಟ್ರೀಯತೆ: ಅಮೆರಿಕ

ಪತಿ: ಪಾಲ್ ಎಡ್ವರ್ಡ್ ಹಾಸ್ಪೆಂಥಲ್

ವೃತ್ತಿ: ರೇಸಿಂಗ್ ಡ್ರೈವರ್, ಮಾಡೆಲಿಂಗ್

Racer Danica Patrick's Hot Swimsuit Calendar

ಇಲ್ಲಿದೆ ನೋಡಿ ಪ್ಲೇಬಾಯ್ ಹಾಗೂ ಎಫ್‌ಎಚ್‌ಎಂ ನಿಯತಕಾಲಿಕಕ್ಕಾಗಿ ಈಜುಡುಗೆಯಲ್ಲಿ ಡ್ಯಾನಿಕಾ ಪ್ರದರ್ಶಿಸಿರುವ ವಿವಿಧ ಭಂಗಿಗಳು...

ಡ್ಯಾನಿಕಾ ಪ್ಯಾಟ್ರಿಕ್ ಸ್ವಿಮ್‌ಸೂಟ್ ಕ್ಯಾಲೆಂಡರ್

English summary
Danica Patrick is an American auto racing driver, model and advertising spokeswoman. Check out Danica Patrick's hot swimsuit calendar.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark