ಗಮನ ಸೆಳೆದ ರೈನಾ, ಧವನ್ ಬೋಟ್ ರೇಸಿಂಗ್
ಪ್ರಸಿದ್ಧ ಟ್ಯಾಗ್ ಹುಯೆರ್ (Tag Heuer) ಬೋಟಿಂಗ್ ರೇಸಿಂಗ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರಗಾರರಾದ ಸುರೇಶ್ ರೈನಾ ಹಾಗೂ ಶಿಖರ್ ಧವನ್ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗೇಟ್ ವೇ ಆಫ್ ಮುಂಬೈನಲ್ಲಿ ಪ್ರಸ್ತುತ ಬೋಟ್ ರೇಸಿಂಗ್ ಆಯೋಜನೆಯಾಗಿತ್ತು. ಇದರಂತೆ ಫುಲ್ ಜೋಶ್‌ನಲ್ಲಿದ್ದ ರೈನಾ ಹಾಗೂ ಧವನ್ ಬೋಟ್ ರೇಸಿಂಗ್ ಮಜಾ ಉಡಾಯಿಸಿದರು.
ಈ ಬೋಟ್ ರೇಸ್ ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಡೆಬ್ಯುಟ್ ಪಂದ್ಯದಲ್ಲೇ ಬಿರುಸಿನ ಶತಕ ಸಿಡಿಸಿದ್ದ ಶಿಖರ್ ಧವನ್ ಹಾಗೂ ಐದು ದಿನಗಳ ಆಟದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡುವ ಪ್ರಯತ್ನದಲ್ಲಿರುವ ಸುರೇಶ್ ರೈನಾ ನಡುವೆ ನಡೆದಿತ್ತು.
ಹಾಗಿದ್ದರೆ ಬನ್ನಿ ಸುರೇಶ್ ರೈನಾ ಹಾಗೂ ಶಿಖರ್ ಧವನ್ ನಡುವಣ ಬೋಟ್ ರೇಸಿಂಗ್ ಜಲಕ್ ನೋಡೋಣ ಬನ್ನಿ...

ಬೋಟ್ ರೈಡಿಂಗ್ ಆನಂದಿಸುತ್ತಿರುವ ಮಾಡುತ್ತಿರುವ ಭಾರತೀಯ ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಶಿಖರ್ ಧವನ್

ಭವಿಷ್ಯದ ಭಾರತ ಕ್ರಿಕೆಟ್ ತಂಡದ ಆಟಗಾರರೆಂದು ಬಿಂಬಿತವಾಗಿರುವ ರೈನಾ ಹಾಗೂ ಧವನ್ ಇತ್ತೀಚೆಗಿನ ಸರಣಿಯಲ್ಲಿ ಉತ್ತಮ ನಿರ್ವಹಣೆ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ದರೂ ಗಾಯದ ಸಮಸ್ಯೆ ಧವನ್ ಹಿನ್ನಡೆಗೆ ಕಾರಣವಾಗಿತ್ತು.






ನೂತು ಟ್ಯಾಗ್ ಹುಯೆರ್ ವ್ಯಾಚ್ ಪ್ರದರ್ಶನ




Click it and Unblock the Notifications








