ನಿಜ ಜೀವನದ ಟ್ರಾನ್ಸ್ ಫೋರ್ಮರ್ ಗಳನ್ನು ನೋಡಿರುವಿರಾ?

By Nagaraja

ಅಮೆರಿಕ ವೈಜ್ಞಾನಿಕ ಕಟ್ಟುಕಥೆಗಳನ್ನು ಆಧಾರಿತ ಟ್ರಾನ್ಸ್ ಫೋರ್ಮರ್ಸ್ ಸಿನೆಮಾ ನಿಮಗೆಲ್ಲರಿಗೂ ತಿಳಿದೇ ಇದೆ. 2007ನೇ ಇಸವಿಯಲ್ಲಿ ಆರಂಭವಾಗಿರುವ ಟ್ರಾನ್ಸ್ ಫೋರ್ಮರ್ಸ್ ಕಥಾ ಸರಣಿಯು ಇಂದಿಗೂ ಮುಂದುವರಿದಿದೆ. ಅಷ್ಟಕ್ಕೂ ನಿಜಕ್ಕೂ ಟ್ರಾನ್ಸ್ ಫೋರ್ಮರ್ಸ್ ರೀತಿಯಲ್ಲಿ ರೋಬೋಟ್ ಉಪಕರಣಗಳ ನಿರ್ಮಾಣ ಸಾಧ್ಯವೇ ? ಎಂಬುದು ಕುತೂಹಲವೆನಿಸಿದೆ.

ವಾಹನಗಳಿಂದಲೂ ನೈಜ ಟ್ರಾನ್ಸ್ ಫೋರ್ಮರ್ ನಿರ್ಮಾಣ ಸಾಧ್ಯ ಎಂಬುದನ್ನು ಟರ್ಕಿ ಮೂಲದ ಎಂಜಿನಿಯರ್ ಗಳು ಸಾಬೀತುಪಡಿಸಿದ್ದಾರೆ. ರಿಮೋಟ್ ಕಂಟ್ರೋಲ್ ನಿಯಂತ್ರಿತ ಟ್ರಾನ್ಸ್ ಪೋರ್ಮರ್ ಕಾರು ಕೆಲವೇ ಕ್ಷಣಗಳಲ್ಲಿ ದೈತ್ಯ ಮಾನವನ ಆಕಾರವನ್ನು ಪಡೆಯುತ್ತದೆ.

ಟ್ರಾನ್ಸ್ ಫೋರ್ಮರ್

ಲೆಟ್ರಾನ್ಸ್ ತಂಡದ ನಾಲ್ಕು ತಂತ್ರಜ್ಞರು ಹಾಗೂ 12 ಮಂದಿ ಎಂಜಿನಿಯರ್ ಗಳ ತಂಡವು ಒಟ್ಟು ಸೇರಿಕೊಂಡು ಸಾಮಾನ್ಯ ಕಾರನ್ನು ಟ್ರಾನ್ಸ್ ಫೋರ್ಮರ್ ರೂಪದಲ್ಲಿ ಪರಿವರ್ತಿಸಿದ್ದಾರೆ. ಇದಕ್ಕಾಗಿ ಬಿಎಂಡಬ್ಲ್ಯು 3 ಸಿರೀಸ್ ಕೂಪೆ ಕಾರನ್ನು ಬಳಕೆ ಮಾಡಿದ್ದಾರೆ.
ಟ್ರಾನ್ಸ್ ಫೋರ್ಮರ್

ಪ್ರಸ್ತುತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಹೆಚ್ಚಿನ ರೋಚಕತೆಯನ್ನುಂಟು ಮಾಡಿದೆ. ಹಾಗಿದ್ದರೂ ಈ ರೋಬೋಟ್ ಕಾರಿನ ನಿರ್ಮಾಣದಲ್ಲಿ ಎಷ್ಟು ವೆಚ್ಚ ತಗುಲಿದೆ ಎಂಬುದು ತಿಳಿದು ಬಂದಿಲ್ಲ.

More from DriveSpark

Article Published On: Thursday, September 22, 2016, 16:32 [IST]
English summary
Ever Seen Real Life Transformer? Then You Should Watch This!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+