ಕೇವಲ ಎರಡು ತಿಂಗಳ ಅವಧಿಯಲ್ಲಿ ಸೆಂಟ್ರಲ್ ರೈಲ್ವೆ ವಿಭಾಗ ಸಂಗ್ರಹಿಸಿದ ದಂಡವೆಷ್ಟು ಗೊತ್ತೆ ?
ಭಾರತದ ಸೆಂಟ್ರಲ್ ರೈಲ್ವೆ ವಿಭಾಗವು ಇತ್ತೀಚೆಗೆ ಕೈಗೊಂಡ ವಿಶೇಷ ಟಿಕೇಟ್ ತಪಾಸಣಾ ಅಭಿಯಾನದ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ಸೆಂಟ್ರಲ್ ರೈಲ್ವೆ ಬಿಸಿ ಮುಟ್ಟಿಸಿದೆ ಎಂಬ ಖಚಿತ ಮಾಹಿತಿ ಸಿಕ್ಕಿದೆ.
ಭಾರತದ ಸೆಂಟ್ರಲ್ ರೈಲ್ವೆ ವಿಭಾಗವು ಇತ್ತೀಚೆಗೆ ಕೈಗೊಂಡ ವಿಶೇಷ ಟಿಕೇಟ್ ತಪಾಸಣಾ ಅಭಿಯಾನದ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ಸೆಂಟ್ರಲ್ ರೈಲ್ವೆ ಬಿಸಿ ಮುಟ್ಟಿಸಿದೆ ಎಂಬ ಖಚಿತ ಮಾಹಿತಿ ಸಿಕ್ಕಿದೆ.

2017ರ ಏಪ್ರಿಲ್‌ನಿಂದ ಅಕ್ಟೋಬರ್ ಮಧ್ಯೆ ಸೆಂಟ್ರಲ್ ರೈಲ್ವೆಯ ವಾಣಿಜ್ಯ ವಿಭಾಗ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಟಿಕೆಟ್ ರಹಿತ ಹಾಗೂ ಅಕ್ರಮ ಪ್ರಯಾಣದ ಕೇಸ್‌ಗಳ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಶೇ.21.08ರಷ್ಟು ಸಂಖ್ಯೆ ಕೇಸ್‌ಗಳು ದಾಖಲಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹೌದು, ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಕಳೆದ 7 ತಿಂಗಳ ಅವಧಿಯಲ್ಲಿ ಕಾರ್ಯಾಚರಣೆ ಕೈಗೊಂಡು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ರೂ.100.67 ಕೋಟಿಯಷ್ಟು ದಂಡ ಹಾಕಿದೆ.

2017ರ ಏಪ್ರಿಲ್‌ನಿಂದ ಅಕ್ಟೋಬರ್ ಮಧ್ಯೆ ಸೆಂಟ್ರಲ್ ರೈಲ್ವೆಯ ವಾಣಿಜ್ಯ ವಿಭಾಗ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಇಂತಹ 16.37 ಪ್ರಕರಣಗಳನ್ನು ಪತ್ತೆ ಹಚ್ಚಿ 80.02 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ ಹಾಗು ಬಾರಿಯ ದಂಡ ಸಂಗ್ರಹದಲ್ಲಿ ಶೇ. 25.81ರಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿದೆ.

ಏಪ್ರಿಲ್‌ನಿಂದ ಅಕ್ಟೋಬರ್ ಮಧ್ಯೆದ ಅವಧಿಯಲ್ಲಿ ದಾಖಲೆಯ 100.67 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ. ಜೊತೆಗೆ ಟಿಕೆಟ್ ರಹಿತ ಹಾಗೂ ಅಕ್ರಮ ಪ್ರಯಾಣದ 19.82 ಲಕ್ಷ ಕೇಸ್‌ಗಳನ್ನು ದಾಖಲಿಸಿದೆ.

ಭಾರತದಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಯಾಣಕ್ಕಾಗಿ ಸೆಂಟ್ರಲ್ ರೈಲ್ವೇಯ ವಿಭಾಗವು ಇತ್ತೀಚೆಗೆ ಕೈಗೊಂಡ ವಿಶೇಷ ಟಿಕೇಟ್ ತಪಾಸಣಾ ಅಭಿಯಾನದ ವೇಳೆ 2.82ಕೋ. ರೂ. ದಂಡವನ್ನು ವಸೂಲು ಮಾಡಲಾಗಿದೆ.


Click it and Unblock the Notifications








