ಆಫ್ ರೋಡ್ ರೇಸಿಂಗ್ ಪ್ರಾಣಕ್ಕೆ ಅಪಾಯ?

By Nagaraja

ಆಫ್ ರೋಡಿಂಗ್ ರೇಸ್ ಡ್ರೈವಿಂಗ್ ಎಲ್ಲರಿದಂಲೂ ಅನುಸರಿಸಲು ಸಾಧ್ಯವಿಲ್ಲ. ಇದಕ್ಕೆ ನುರಿತ ತರಬೇತಿಯ ಅಗತ್ಯವಿರುತ್ತದೆ. ಆದರೆ ನೋಡುಗರಿಗೆ ಮಾತ್ರ ಪುಕ್ಕಟ್ಟೆ ಮನರಂಜನೆ ಕೊಡುತ್ತಿದೆ.

ಆಫ್ ರೋಡ್ ಮೋಟಾರ್‌ಸ್ಪೋರ್ಟ್ಸ್ ಅಪಾಯಕಾರಿಯಾದ ರೇಸಿಂಗ್ ಕ್ರೀಡೆಯಾಗಿದೆ. ಇದರಲ್ಲಿ ಸಾಮಾನ್ಯ ರೇಸಿಂಗ್‌ನಿಂದ ಹಿಡಿದು ಅಪಾಯಕಾರಿ ಪರ್ವತ ರೇಸ್‌ಗಳು ಸೇರಿಕೊಂಡಿವೆ. ಇಲ್ಲಿ ತುಂಬಾ ಸಿಲ್ಲಿ ವಿಚಾರ ಎಂಬ ರೀತಿಯಲ್ಲಿ ಅಪಘಾತವನ್ನು ಕಾಣಲಾಗುತ್ತಿದೆ.

ರೇಸಿಂಗ್ ಕ್ರೀಡಾ ಪ್ರೇಮಿಗಳು ಇಂತಹ ಸಾಹಸವನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಏರಿಳಿತ ಹೊಂದಿರುವ ಭೂಪ್ರದೇಶದಲ್ಲೂ ತಮ್ಮ ಸಾಹಸ ರೈಡಿಂಗ್ ಪ್ರದರ್ಶಿಸುತ್ತಾರೆ. ಇಂತಹ ಸಾಹಸ ದೃಶ್ಯಗಳನ್ನು ಡ್ರೈವ್ ಸ್ಪಾರ್ಕ್ ನಿಮಗಾಗಿ ಸಾದರಪಡಿಸುತ್ತಿದೆ.

ಕೆಳಗಡೆ ಕೊಡಲಾಗಿರುವ ರಾಕ್ ಬೌನ್ಸಿಂಗ್ ವೀಡಿಯೋ ಕ್ಲಿಕ್ ಮಾಡಿ ನೋಡಿರಿ. ನಿಜಕ್ಕೂ ಇದು ರೋಮಾಂಚನಗೊಳಿಸುತ್ತಿದೆ.

ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್
ರಾಕ್ ಬೌನ್ಸಿಂಗ್: ಆಫ್ ರೋಡ್ ರೇಸಿಂಗ್ ಜಲಕ್

ರೋಚಕ ವೀಡಿಯೋ ವೀಕ್ಷಿಸಿ

Most Read Articles

Kannada
English summary
Off road driving has always been about extracting an adrenaline rush and satisfying oneself by achieving the impossible, such as traversing a stone riddled road or a boulder covered area with no road. And of course, they provide their share of entertainment to viewers as well.
Story first published: Saturday, April 13, 2013, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X