ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

By Nagaraja

20ನೇ ಶತಮಾನದಲ್ಲಿ ಬಲಿಷ್ಠ ಅಮೆರಿಕಕ್ಕೆ ಬಲಾಬಲವಾಗಿ ಬೆಳೆದು ನಿಂತಿರುವ ರಷ್ಯಾ, ಈಗಲೂ ಮಿಲಿಟರಿ ಬಲದಲ್ಲಿ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದೆ.

ಆಧುನಿಕ ರಷ್ಯಾ ಮಿಲಿಟರಿ ಬೆಳವಣಿಗೆಯಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಇದಕ್ಕೊಂದು ತಾಜಾ ಸೇರ್ಪೆಡೆಯೆಂಬಂತೆ ಆಕಾಶದಿಂದಲೇ ವಿಶ್ವದ ಯಾವುದೇ ಅಂಚಿಗೂ ಪರಮಾಣು ದಾಳಿ ನಡೆಸಬಲ್ಲ ಸಾಮರ್ಥ್ಯದ ಅತ್ಯಾಧುನಿಕ ಸೂಪರ್ ಸೋನಿಕ್ ರಹಸ್ಯ ಬಾಂಬರ್ ಯುದ್ಧ ಜೆಟ್ ವಿಮಾನವನ್ನು ರಷ್ಯಾ ಅಭಿವೃದ್ಧಿಪಡಿಸಿದೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

ರಾಕೆಟ್ ಶೈಲಿಯ ಹೈಪರ್ ಸೋನಿಕ್ ರಹಸ್ಯ ಬಾಂಬರ್ ಜೆಟ್, ಆಕಾಶದಿಂದಲೇ ಹೈಪರ್ ಸೋನಿಕ್ ನ್ಯೂಕ್ಲಿಯರ್ ಮಿಸೈಲ್ ದಾಳಿ ನಡೆಸುವಷ್ಟು ಸಮರ್ಥವಾಗಿದೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

ಇದು ಶಬ್ದ ವೇಗಕ್ಕಿಂತಲೂ ಐದು ಪಟ್ಟು ಹೆಚ್ಚು ವೇಗದಲ್ಲಿ ಸಂಚರಿಸಲಿದೆ. ಅಂದರೆ ಶಬ್ದ ವೇಗ ಮ್ಯಾಕ್ 5 ಇನ್ನು ವಿವರವಾಗಿ ಬಿಡಿಸಿ ಹೇಳುವುದಾದ್ದಲ್ಲಿ ಗಂಟೆಗೆ 3840 ಮೈಲು ಅಥವಾ 6180 ಕೀ.ಮೀ. ವೇಗದಲ್ಲಿ ಗುರಿ ತಲುಪಲಿದೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

ವಿಶ್ವದ ಯಾವುದೇ ಅಂಚಿಗೂ ಕೇವಲ ಎರಡನೇ ತಾಸಿನಲ್ಲಿ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿರುವ ಪರಮಾಣು ರಾಕೆಟ್‌ ಪ್ರೊಜೆಕ್ಟ್ ಗೆ 'ಪಿಎಕೆ-ಡಿಎ' ಎಂದು ಹೆಸರಿಸಿದೆ. ಇದು 2020ರ ವೇಳೆಯಾಗುವಾಗ ಸೇವೆಗೆ ಲಭ್ಯವಾಗಲಿದೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

ಶತ್ರು ಪಾಳೇಯದಲ್ಲಿ ಪರಮಾಣು ದಾಳಿಯನ್ನು ನಡೆಸಿ ಮತ್ತೆ ಹಿಂತಿರುಗಿ ತನ್ನ ಸೈನ್ಯ ತಲುಪುವ ಶಕ್ತಿಯನ್ನು ಇದು ಪಡೆದಿದೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

ಬಲ್ಲ ಮೂಲಗಳ ಪ್ರಕಾರ ಹೈಬ್ರಿಡ್ ಎಂಜಿನ್ ಟೆಸ್ಟಿಂಗ್ ಪ್ರಗತಿಯಲ್ಲಿದೆ. ಇದರ ಹೈಬ್ರಿಡ್ ಎಂಜಿನ್ ಗಳು ಜೆಟ್ ಮೋಡ್ ನಲ್ಲಿ ಕೆರೊಸಿನ್ ಹಾಗೂ ಸ್ಪೇಸ್ ಮೋಡ್ ನಲ್ಲಿ ಮಿಥೇನ್ ಹಾಗೂ ಓಕ್ಸಿಜನ್ ಬಳಕೆಯಾಗಲಿದೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

172 ಅಡಿ ರೆಕ್ಕೆ ಅಗಲವನ್ನು ಹೊಂದಿರುವ ಹೈಪರ್ ಸೋನಿಕ್ ಬಾಂಬರ್ ಜೆಟ್ 168 ಟನ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರುತ್ತದೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

11,104 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬಲ್ಲ ಈ ಅತ್ಯಾಧುನಿಕ ಯುದ್ಧ ವಿಮಾನವನ್ನು ಇಬ್ಬರು ನುರಿತ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

ಪ್ರಸಕ್ತ ಸಾಲಿನಲ್ಲೇ ಮೋಸ್ಕೋದಲ್ಲಿ (ಸೆಪ್ಟೆಂಬರ್) ನಡೆಯಲಿರುವ ಆರ್ಮಿ 2016 ಇಂಟರ್ ನ್ಯಾಷನಲ್ ಮಿಲಿಟರಿ ಟೆಕ್ನಾಲಜಿ ಫಾರಂನಲ್ಲಿ ಪಿಎಕೆ-ಡಿಎ ಬಾಂಬರ್ ಪರೀಕ್ಷಾರ್ಥ ಎಂಜಿನ್ ಪ್ರದರ್ಶಿಸಲಾಗುವುದು.

ಎರಡೇ ತಾಸಲ್ಲಿ ವಿಶ್ವದ ಯಾವುದೇ ಕೊನೆಗೂ ದಾಳಿ ನಡೆಸಬಲ್ಲ ಶಶಕ್ತಿಶಾಲಿ ಬಾಂಬರ್

ಒಟ್ಟಿನಲ್ಲಿ ಯುರೋಪ್ ಮತ್ತು ಅಮೆರಿಕ ಅಶ್ವಶಕ್ತಿಗಳಿಗೆ ಬಲಾಬಲವಾಗಿ ಸೆಟೆದು ನಿಂತಿರುವ ರಷ್ಯಾ ಮಿಲಿಟರಿ ಬಲ ಅಭಿವೃದ್ಧಿ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದೆ.

More from DriveSpark

Article Published On: Saturday, July 16, 2016, 10:31 [IST]
English summary
Russia is planning a hypersonic rocket-like jet which can strike targets from space with nuclear missiles
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+