ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

Written By:

ಮಿಲಿಟರಿ ಬಲ ವೃದ್ಧಿಸಿಕೊಳ್ಳುವಲ್ಲಿ ಕ್ಷಿಪ್ರ ಕ್ರಾಂತಿ ನಡೆಸುತ್ತಿರುವ ರಷ್ಯಾ ಮಗದೊಂದು ರಹಸ್ಯ ಫೈಟರ್ ಜೆಟ್ ಪ್ರದರ್ಶಿಸಿದೆ. ಇದು ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸುವಷ್ಟು ಬಲಶಾಲಿಯಾಗಿದೆ. ಈ ಸಂಬಂಧ ಪ್ರಯೋಗಿಕ ಪರೀಕ್ಷಾರ್ಥ ವೇಳೆ ಸೆರೆ ಹಿಡಿದ ಎಕ್ಸ್ ಕ್ಲೂಸಿವ್ ಚಿತ್ರ ಹಾಗೂ ವಿವರಗಳನ್ನು ಹೊರ ಬಿಡಲಾಗಿದೆ.

To Follow DriveSpark On Facebook, Click The Like Button
ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ವಿಶೇಷವಾಗಿ ಸಿದ್ಧಪಡಿಸಲಾದ ರನ್ವೇಯಲ್ಲಿ ಟ್ವಿನ್ ಎಂಜಿನ್ ನಿಯಂತ್ರಿತ ಸುಖೋಯ್ ಟಿ-50 ಫೈಟರ್ ಜೆಟ್ ಪರೀಕ್ಷೆ ನಡೆಸಲಾಗಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಪರೀಕ್ಷೆ ನಡೆಸಿದ ನೆಲೆಯನ್ನು ರಷ್ಯಾ ರಹಸ್ಯವಾಗಿಟ್ಟುಕೊಂಡಿದೆ. ಇದು ಟಿ-50 ಯುದ್ಧ ವಿಮಾನದ ಒಂಬತ್ತನೇ ಮಾದರಿಯಾಗಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ನೂತನ ಟಿ-50 ಅಮೆರಿಕದ ಎಫ್-22, ಎಫ್-35 ಸೇರಿದಂತೆ ಚಿನಾ ಜೆ-20 ರಹಸ್ಯ ಯುದ್ಧ ವಿಮಾನಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಅಂದ ಹಾಗೆ ರಷ್ಯಾ ಟಿ-50 ಯುದ್ಧ ವಿಮಾನವು ಬರೋಬ್ಬರಿ 50 ಮಿಲಿಯನ್ ಅಮೆರಿಕನ್ ಡಾಲರ್ ಬೆಲೆ ಬಾಳುತ್ತದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಇತರೆ ರಹಸ್ಯ ಯುದ್ಧ ವಿಮಾನಗಳನ್ನು ಹೋಲಿಸಿದಾಗ ರಷ್ಯಾ ಫೈಟರ್ ಜೆಟ್ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದ್ದು, ನಿಖರ ಗುರಿಯನ್ನಿಡಲು ನೆರವಾಗಲಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಇತರೆ ಫೈಟರ್ ಜೆಟ್ ಗಳನ್ನು ಹೋಲಿಸಿದಾಗ ಉನ್ನತ ತಂತ್ರಗಾರಿಕೆಯ ಟಿ-50 ಯುದ್ಧ ವಿಮಾನ, ಶೇಕಡಾ 30ರಷ್ಟು ಹೆಚ್ಚು ವೇಗದೊಂದಿಗೆ 2000 ಮೈಲು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವೆನಿಸಿಕೊಂಡಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಅತ್ಯಾಧುನಿಕ 30 ಎಂಎಂ ಕ್ಯಾನನ್ ಆಟೋಮ್ಯಾಟಿಕ್ ಫೈರ್ ಸಿಸ್ಟಂ ಸಹ ಇದರಲ್ಲಿರಲಿದೆ. ಇದು ಪ್ರತಿ ನಿಮಿಷಕ್ಕೆ 1800 ಸುತ್ತುಗಳಷ್ಟು ಗುಂಡಿನ ದಾಳಿಯನ್ನಿಡಲಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಕ್ಯಾನನ್ ಸ್ಪೋಟಿಸುವ, ಬೆಂಕಿ ದಾಳಿಯಿಡುವ, ಶಸ್ತ್ರಸಜ್ಜಿತ ನೆಲ, ಸಮುದ್ರ ಮತ್ತು ವೈಮಾನಿಕ ಗುರಿಯನ್ನಿಡುವ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯಾಚರಿಸಲಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಇದು ನೆಲ ಗುರಿಯನ್ನು 1,800 ಮೀಟರ್ ಹಾಗೂ ಆಕಾಶಕ್ಕೆ 1,200 ಮೀಟರ್ ದೂರದ ವರೆಗೂ ಗುರಿಯನ್ನಿಡಬಹುದಾಗಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ಅಂದ ಹಾಗೆ ಟಿ-50 ರಹಸ್ಯ ಫೈಟರ್ ಜೆಟ್ 2018ನೇ ಸಾಲಿನಿಂದ ರಷ್ಯಾ ಮಿಲಿಟರಿ ಸೇರ್ಪಡೆಗೊಳ್ಳಲಿದೆ.

ಪ್ರಬಲ ಅಮೆರಿಕ, ಚೀನಾವನ್ನೇ ನಡುಗಿಸಬಲ್ಲ ರಷ್ಯಾ ರಹಸ್ಯ ಫೈಟರ್ ಜೆಟ್

ರಷ್ಯಾ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಭಾರತೀಯ ವಾಯುಪಡೆ ಭವಿಷ್ಯದಲ್ಲಿ ಟಿ-50 ರಹಸ್ಯ ಯುದ್ಧ ಜೆಟ್ ಖರೀದಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

English summary
Russian T-50 Stealth Fighter Jet
Story first published: Tuesday, December 20, 2016, 11:32 [IST]
Please Wait while comments are loading...

Latest Photos