ಸೌದಿಯಲ್ಲಿ ತಲೆಯೆತ್ತಲಿದೆ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್

By Nagaraja

ನಾವು ಪಂಚತಾರಾ ಹೋಟೆಲ್‌ಗಳ ಬಗ್ಗೆ ಕೇಳಿದ್ದೇವೆ. ಇದೇನು ಫೈವ್ ಸ್ಟಾರ್ ರೈಲ್ವೇ ಸ್ಟೇಷನ್ ಅಂತ ಗೊಂದಲಕ್ಕೊಳಗಾಗದಿರಿ! ವಿಷಯ ಇಷ್ಟೇ, ಸೌದಿ ಅರೇಬಿಯಾ ದೊರೆ ಅಬ್ದುಲಾ, ನೂತನ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್ ನಿರ್ಮಾಣಕ್ಕೆ ಆದೇಶ ಹೊರಡಿಸಿದ್ದಾರೆ. ಇದು ಫೈವ್ ಸ್ಟಾರ್ ಹೋಟೆಲ್‌ಗಿಂತ ಕಮ್ಮಿಯೇನಲ್ಲ ಎಂಬುದು ಈ ರೀತಿ ಹೆಸರಿಸಲು ಕಾರಣವಾಗಿದೆ.

ಪಂಚತಾರಾ ಹೋಟೆಲ್‌ಗಳಲ್ಲಿ ಲಭ್ಯವಿರುವ ಎಲ್ಲ ಆಧುನಿಕ ಸೌಲಭ್ಯಗಳು ಇಲ್ಲೂ ಲಭ್ಯವಿರಲಿದೆ. ಈ ಮಹತ್ತರ ಯೋಜನೆಯನ್ನು ಬ್ರಿಟನ್ ಮೂಲದ ಜಾಹ ಹದಿದ್ ಈಗಾಗಲೇ ವಹಿಸಿಕೊಂಡಿದ್ದಾರೆ. ರಾಜಧಾನಿ ರಿಯಾದ್‌ನಲ್ಲಿ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್ ತಲೆಯೆತ್ತಲಿದ್ದು, ಒಟ್ಟು ಆರು ಹಳಿ ಹೊಂದಿರಲಿದೆ. ಹಾಗಿದ್ದರೆ ಬನ್ನಿ ಈ ಬಗ್ಗೆ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳೊಣ...

ಸೌದಿಯಲ್ಲಿ ತಲೆಯೆತ್ತಲಿದೆ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್

ಮರುಭೂಮಿಯಲ್ಲಿ ವಿಪರೀತ ಸೂರ್ಯ ತಾಪವನ್ನು ಗಮನದಲ್ಲಿಟ್ಟುಕೊಂಡು ಈ ಫೈವ್ ಸ್ಟಾರ್ ರೈಲ್ವೇ ನಿಲ್ದಾಣದ ಯೋಜನೆ ಹಮ್ಮಿಕೊಳ್ಳಲಾಗಿದೆ.

ಸೌದಿಯಲ್ಲಿ ತಲೆಯೆತ್ತಲಿದೆ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್

ಇನ್ನು ನೂತನ ಸ್ಟೇಷನ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರಲಿದ್ದು, ಚಿನ್ನ ಲೇಪನದ ಗೋಡೆ ಮುಂತಾದ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಸೌದಿಯಲ್ಲಿ ತಲೆಯೆತ್ತಲಿದೆ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್

ಖಂಡಿತವಾಗಿಯೂ ಈ ವಿಶ್ವದರ್ಜೆಯ ರೈಲ್ವೇ ಸ್ಟೇಷನ್ ಸೌದಿ ಅರೇಬಿಯಾ ಪ್ರತಿಷ್ಠೆಗೆ ಕಾರಣವಾಗಲಿದೆ.

ಸೌದಿಯಲ್ಲಿ ತಲೆಯೆತ್ತಲಿದೆ ಫೈವ್ ಸ್ಟಾರ್ ರೈಲ್ವೇ ಸ್ಟೇಷನ್

ಏನೆ ಆಗಿರಲಿ ಇಂತಹದೊಂದು ಮಹತ್ತರ ಯೋಜನೆ ಭಾರತದಲ್ಲಿ ಯಾವಾಗ ನನಸಾಗಲಿದೆಯೇ ಎಂಬುದಕ್ಕೆ ನೀವೇ ಉತ್ತರಿಸಬೇಕು.

Five Star Railway Station

Five Star Railway Station

Five Star Railway Station

Five Star Railway Station

Five Star Railway Station

Five Star Railway Station

Five Star Railway Station

Five Star Railway Station

Five Star Railway Station

Five Star Railway Station

More from DriveSpark

Article Published On: Thursday, May 23, 2013, 14:01 [IST]
English summary
Saudi Arabia’s King Abdullah wants to build (Five) 5 star railway station. Check out, some model images of this new 5 star railway station.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+