ಶಾಲಾ ಬಸ್‌ನಲ್ಲಿ ಭೀಕರ ಸ್ಟಂಟ್ ಶೋ

By Nagaraja

ವಿದೇಶದಲ್ಲಿ ಡ್ರಾಗ್ ರೇಸಿಂಗ್ ತುಂಬಾನೇ ಜನಪ್ರಿಯವೆನಿಸಿದೆ. ಮೋಟಾರು ಸ್ಪೋರ್ಟ್ಸ್ ಕ್ರೀಡಾಳುಗಳು ಕಾರಿನಲ್ಲಿ ಡ್ರಾಗ್ ರೇಸ್ ಮಾಡುವುದು ಸಾಮಾನ್ಯ ಪ್ರಸಂಗವಾಗಿದ್ದು, ಇಂತಹ ವೀಡಿಯೋಗಳನ್ನು ನೀವು ನೋಡಿರಬಹುದು.

ಆದರೆ ಇಲ್ಲೊಂದು ವಿಚಿತ್ರ ಪ್ರಯತ್ನಕ್ಕೆ ಯತ್ನಿಸಲಾಗಿದೆ. ಶಾಲಾ ಬಸ್ಸನ್ನೇ ಡ್ರಾಗ್ ರೇಸ್‌ಗಾಗಿ ಬಳಕೆ ಮಾಡಲಾಗಿದೆ. ಮೈ ರೋಮಾಂಚನಗೊಳಿಸುವ ಈ ವೀಡಿಯೋದಲ್ಲಿ ಶಾಲಾ ಬಸ್‌ನ ಹಿಂಬದಿ ಚಕ್ರಗಳು ಮಾತ್ರ ನೆಲಕ್ಕೆ ಸವರಿಕೊಂಡು ಸರ್ರನೆ ಮುಂದಕ್ಕೆ ಚಲಿಸುತ್ತದೆ.

school bus drag racing

ಈ ಸಂದರ್ಭದಲ್ಲಿ ಮಿಂಚಿನಂತೆ ಹೊರಹೊಮ್ಮುವ ಬೆಂಕಿ ಕಿಡಿಗಳು ವೀಕ್ಷಕರಿಗೆ ಇನ್ನಷ್ಟು ರೋಮಾಂಚನದ ಅನುಭವ ನೀಡುತ್ತದೆ. ಸಾಮಾನ್ಯವಾಗಿ ಶಾಲಾ ಬಸ್‌ನಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ಇದು ಇವೆಲ್ಲಕ್ಕಿಂತಲೂ ಸಂಪೂರ್ಣ ಭಿನ್ನವೆನಿಸಿದೆ.

ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/CO5que0qvIU?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Saturday, January 24, 2015, 14:43 [IST]
English summary
Do let us know in the comments below if you have seen a school bus that can go really fast? Also check our other off-beat videos and do let us know, which is your favourite among them?&#13;
Read more on video ವೀಡಿಯೋ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+