ಗುರುತ್ವ ನಿಯಂತ್ರಣದ ಆಟಿಕೆ ರೇಸ್ ಕಾರು

Written By:

ಅಮೆರಿಕದಲ್ಲಿ ಪೈನ್‌ವುಡ್ ಡೆರ್ಬಿ (Pinewood Derby) ಅತ್ಯಂತ ಜನಪ್ರಿಯ ಆಟಿಕೆ ರೇಸ್ ಕಾರು ಸ್ಪರ್ಧೆಯಾಗಿದೆ. ಇದೊಂದು ಮೋಟಾರು ಸ್ಪೋರ್ಟ್ ಕ್ರೀಡೆಯಾಗಿದ್ದು, ಪ್ರಮುಖವಾಗಿಯೂ ಮಕ್ಕಳಿಗಾಗಿ ಆಯೋಜಿಸಲಾಗುತ್ತದೆ.

ಅಂದರೆ ನಿಮ್ಮ ಊಹನೆಯಂತೆಯೇ ಆಟಿಕೆ ಕಾರುಗಳನ್ನು ಇಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ ಚಕ್ರಗಳು ಹಾಗೂ ಲೋಕದ ಪರಿಕರಗಳನ್ನು ಬಳಕೆ ಮಾಡಲಾಗುತ್ತದೆ.

ಪ್ರಸ್ತುತ ರೇಸ್ ಗುರುತ್ವಾಕರ್ಷಣೆ ನಿಯಂತ್ರಿತ ವಿಶೇಷ ರೇಸ್ ಟ್ರ್ಯಾಕ್‌ನಲ್ಲಿ ನಡೆಯುತ್ತದೆ. ಇಂತಹ ವಿಶೇಷ ತಂತ್ರಜ್ಞಾನದ ಆಟಿಕೆ ಕಾರುಗಳನ್ನು ತಯಾರಿಸುವುದರಲ್ಲಿ ನಾಸಾದ ಮಾಜಿ ವಿಜ್ಞಾನಿ ನುರಿತ ತಜ್ಞರಾಗಿ ಪರಿಣಮಿಸಿದ್ದಾರೆ. ಇಲ್ಲಿದೆ ನೋಡಿ ಆಕರ್ಷಕ ವೀಡಿಯೋ...

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
In the U.S. Pinewood Derby is a popular event involving cars. This is not a motorsports event thought and are organised for children (Cub Scouts) to compete against each other.
Story first published: Monday, April 21, 2014, 15:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark