ಹೈವೇಯಲ್ಲಿ ಹರ್ಲಿ ಚಾಲನೆ ಮಾಡಿದ 6ರ ಪೋರ

By Nagaraja

ಇಂದಿನ ಜನಾಂಗದ ಮಕ್ಕಳು ಬಹಳ ಚಿಕ್ಕದಿನಿಂದಲೇ ಚಾಲನಾ ಕೌಶಲ್ಯವನ್ನು ಕರಗತ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಬಾಲಕ 6ರ ಹರೆಯದಲ್ಲೇ ದುಬಾರಿ ಬೈಕ್‌ವೊಂದನ್ನು ಚಾಲನೆ ಮಾಡಿದ ಸಾಧನೆಯನ್ನು ಮಾಡಿದ್ದಾರೆ.

ಐಕಾನಿಕ್ ಬೈಕ್‌ಗಳ ಸಾಲಿಗೆ ಸೇರಿಕೊಂಡಿರುವ ಹರ್ಲಿ ಡೇವಿಡ್ಸನ್ ತಮ್ಮದಾಗಿಸುವುದು ಹಲವರ ಕನಸಾಗಿರುತ್ತದೆ. ಭಾರತದಲ್ಲಂತೂ ಬೆರಳಣಿಕೆಯಷ್ಟೇ (ಈಗ ಪರಿಸ್ಥಿತಿ ಬದಲಾಗುತ್ತಿದೆ) ಹರ್ಲಿ ಡೇವಿಡ್ಸನ್ ಬೈಕ್‌ಗಳು ಕಾಣಸಿಗುತ್ತದೆ.

ಕೆಳಗಡೆ ಕೊಟ್ಟಿರುವ ವೀಡಿಯೋದಲ್ಲಿ ಅಪ್ಪನ ಜೊತೆ ಬೈಕ್ ಇಂಧನ ಟ್ಯಾಂಕ್ ಕುಳಿತುಕೊಂಡಿರುವ 6ರ ಬಾಲಕ ಬಹಳ ಸಲೀಸಾಗಿ ಭಾರದ ಕ್ರೂಸರ್ ಬೈಕನ್ನು ಚಾಲನೆ ಮಾಡುತ್ತಾರೆ.

ನಮ್ಮ ಇಂದಿನ ಫೇಸ್‌ಬುಕ್ ವೀಡಿಯೋವನ್ನು ತಪ್ಪದೇ ವೀಕ್ಷಿಸಿ

Post by DriveSpark.

More from DriveSpark

Article Published On: Wednesday, April 23, 2014, 15:35 [IST]
English summary
This video, uploaded earlier this month on YouTube does not give much in the form of information as to when and where it was recorded. The video shows a man cruising on the highway on his Harley Davidson with his little (6-year old as per the YouTube title) son seated on the fuel tank.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+