ಇನ್ನು ಕಾರಿನ ಸ್ಟೀರಿಂಗ್‌‌ನಲ್ಲೇ ಢಂ ಢಂ ಡೋಲ್ ಬಾಜೆ

ನಾವು ಈ ವರೆಗೆ ಹಲವು ವಿಧದ ಕಾರುಗಳನ್ನು ನೋಡಿದ್ದೇವೆ. ಆದರೆ ಕಾರಿನ ಸ್ಟೀರಿಂಗ್ ವೀಲ್‌ನಲ್ಲೇ ಡ್ರಮ್ ಕಿಟ್ ಸೌಲಭ್ಯವಿರುವ ಕಾರನ್ನು ಎಂದಾದರೂ ವೀಕ್ಷಿಸಿದ್ದಾರಾ?

ಹೌದು, ಇಂತಹದೊಂದು ಅತಿ ವಿಶೇಷ ಕಾರನ್ನು 'ರಿ ಇನ್ವೆಂಟಿಂಗ್ ದಿ ವೀಲ್' (ಆರ್‌ಐಟಿಡಬ್ಲ್ಯು) ಅಭಿವೃದ್ಧಿಪಡಿಸಿದೆ. ಸ್ಟೀರಿಂಗ್ ವೀಲ್‌ನಲ್ಲಿ ಮ್ಯೂಸಿಕ್ ಸಿಸ್ಟಂ ಆಪರೇಟ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇನ್ನು ಸ್ವಲ್ಪ ಮುಂದುವರಿದು ಯೋಚಿಸಿರುವ ಸ್ಮಾರ್ಟ್ ಆಟ್ಯಾಕ್ ಕಾರ್ಪೋರೇಷನ್, ಸ್ಟೀರಿಂಗ್ ವೀಲ್‌ನಲ್ಲೇ ಡ್ರಮ್ ಕಿಟ್ ಸಜ್ಜುಗೊಳಿಸಿದೆ.

Smack Attack RITW

ವಿಶೇಷವಾಗಿ ತಯಾರಿಸಲಾದ ಈ ಸ್ಟೀರಿಂಗ್ ವೀಲ್‌ನ ಎರಡು ಬದಿಗಳಲ್ಲಿ ತಲಾ ನಾಲ್ಕರಂತೆ ಎಂಟು ವರ್ಣೀಯ ಡ್ರಮ್ ಕಿಟ್‌ಗಳಿದ್ದು, ಇದನ್ನು ಕೈಯಿಂದ ಬಡಿದಾಗ ನಾದಮಯ ಸಂಗೀತ ಹೊರಹೊಮ್ಮುತ್ತದೆ.

Smack Attack RITW

ಇದು ಗ್ರಾಹಕರಿಗೆ ಹೆಚ್ಚಿನ ಆಯ್ಕೆ ನೀಡುವುದರೊಂದಿಗೆ ಸಂಚಾರವನ್ನು ಇನ್ನಷ್ಟು ಆನಂದಮಯಗೊಳಿಸುತ್ತದೆ.

Smack Attack RITW

ಎಫ್‌ಎಂ ಪ್ರಸಾರ ವಾಹಕ ಮೂಲಕ ಕಾರಿನ ಸ್ಟೀರಿಯೊ ಒಳಗೆ ಶಬ್ದ ಸಂವಹನವಾಗುತ್ತದೆ. ಆದರೆ ಎಫ್‌ಎಂ ವಾಹಕವಿಲ್ಲದೆಯೂ ಇದನ್ನು ಬಳಸಬಹುದಾಗಿದೆ.

Smack Attack RITW

ಅಂತಿಮವಾಗಿ ನಿಮ್ಮ ಪ್ರದರ್ಶನವನ್ನು ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಶೇರ್ ಮಾಡುವ ಆಯ್ಕೆಯೂ ಇದೆ.

Smack Attack RITW

ಪ್ರಮುಖವಾಗಿಯೂ ಯುವ ಚಾಲಕರನ್ನು ಗುರಿಯಾಗಿರಿಸಿಕೊಂಡು ಈ ಹೊಸ ಸ್ಟೀರಿಂಗ್ ವೀಲ್ ತಯಾರಿಸಲಾಗಿದೆ.

Smack Attack RITW
Smack Attack RITW

More from DriveSpark

Article Published On: Tuesday, April 23, 2013, 10:40 [IST]
English summary
Tapping on the steering wheel while listening to music on the car stereo is something everyone of us has done. What if we could turn those taps into actual drum beats? This is exactly what the inventor of "Re-Inventing TheWheel" (RITW) has done
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+