ನಿಮ್ಮಲ್ಲಿ ಕುತೂಹಲ ಮೂಡಿಸುವ ವಾಹನ ಎಕ್ಸಾಸ್ಟ್‌ಗಳು
ವಾಹನಗಳ ಯಂತ್ರ ಅಥವಾ ಎಂಜಿನ್‌ಗಳಿಂದ ಅಗತ್ಯವಿಲ್ಲದ ಹಬೆ ಹೊರಕ್ಕೆ ಹೋಗುವುದರಲ್ಲಿ ಎಕ್ಸಾಸ್ಟ್ (ಸೈಲೆನ್ಸರ್) ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ಒಂದು ತ್ಯಾಜ್ಯ ಹೊಗೆ ಹೊರ ಉಗುಳುವ ಕೊಳವೆಯ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.
ಇದೇ ಕಾರಣಕ್ಕಾಗಿ ಎಕ್ಸಾಸ್ಟ್ ವ್ಯವಸ್ಥೆಯು ವಾಹನಗಳಲ್ಲಿ ಪ್ರಮುಖ ಘಟಕ ಎನಿಸಿಕೊಳ್ಳುತ್ತದೆ. ಹಾಗಾಗಿ ಇದನ್ನು ಸರಿಯಾಗಿ ನಿರ್ವಹಣೆ ಮಾಡಬೇಕಾಗಿರುವುದು ಅತಿ ಅಗತ್ಯವೆನಿಸುತ್ತದೆ.

ಎಕ್ಸಾಸ್ಟ್ ವ್ಯವಸ್ಥೆಯು ಒಂದು ರೀತಿಯ ಕೊಳವೆ ರಂಧ್ರದಿಂದ ಕೂಡಿರುತ್ತದೆ. ಈ ಮೂಲಕ ತ್ಯಾಜ್ಯ ಹಬೆ ಹೊರಕ್ಕೆ ತಳ್ಳಲ್ಪಡುತ್ತದೆ.

ಎಂಜಿನಿಯರ್‌ಗಳು ಕಾರಿನ ನಿರ್ವಹಣೆಗೆ ಅನುಸಾರವಾಗಿ ಬಹಳ ಜಾಗರೂಕರಾಗಿ ಎಕ್ಸಾಸ್ಟ್ ವ್ಯವಸ್ಥೆಯನ್ನು ನಿರ್ಮಿಸುತ್ತಾರೆ.

ಇದರಲ್ಲಿ ಉಷ್ಣಾಂಶ ಭರಿತ ಹೊಗೆ ಹೊರ ಚಿಮ್ಮುವುದರಿಂದ ಹೊರಕವಚವು ಶಾಖ ನಿರೋಧಕ ಜತೆಗೆ ಹೆಚ್ಚು ಸದೃಢವನ್ನು ಹೊಂದಿರುತ್ತದೆ.

ಆಧುನಿಕ ವಾಹನಗಳಲ್ಲಿ ಎಕ್ಸಾಸ್ಟ್ ಆಕರ್ಷಕಣೆಯ ಕೇಂದ್ರ ಬಿಂದುವಾಗಿರುತ್ತದೆ. ಯಾಕೆಂದರೆ ತಯಾರಕರು ಎಕ್ಸಾಸ್ಟ್ ವಿನ್ಯಾಸಕ್ಕೂ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ.

ಬಹುತೇಕ ಬೈಕ್‌ಗಳಲ್ಲಿ ಎಕ್ಸಾಸ್ಟ್ ಸಿಸ್ಟಂ ಎದ್ದು ಕಾಣಿಸುತ್ತಿದ್ದು, ಹೊರಗಿನಿಂದ ಇದಕ್ಕೆ ಕ್ರೋಮ್ ಸ್ಪರ್ಶ ನೀಡಲಾಗುತ್ತದೆ.

ವಾಹನ ತಯಾರಕರು ಎಕ್ಸಾಸ್ಟ್ ವ್ಯವಸ್ಥೆಯನ್ನು ನಿರ್ಮಿಸಲು ಸ್ಟೀಲ್, ಅಲ್ಯೂಮಿನಿಯಂ, ಟೈಟಾನಿಯಂ ಅಥವಾ ಭಾರ ಕಡಿಮೆ ಮಾಡವ ಕಾರ್ಬರ್ ಫೈಬರ್ ಪರಿಕರಗಳನ್ನು ಬಳಕೆ ಮಾಡುತ್ತಾರೆ.

ಅಂದ ಹಾಗೆ ಎಕ್ಸಾಸ್ಟ್ ಸಿಸ್ಟಂಗಳು ಮಾಲಿನ್ಯ ಮಾನದಂಡಗಳನ್ನು ಪಾಲಿಸಬೇಕಾಗಿರುವುದು ಅತಿ ಅಗತ್ಯವಾಗಿರುತ್ತದೆ.

ಬೈಕ್‌ಗಳಂತೆಯೇ ಬಹುತೇಕ ಎಲ್ಲ ಟ್ರಕ್ ಅಥವಾ ಲಾರಿಗಳಲ್ಲೂ ಎಕ್ಸಾಸ್ಟ್ ಸಿಸ್ಟಂ ಗೋಚರವಾಗಿರುತ್ತದೆ.

ಇನ್ನು ಆಧುನಿಕ ದುಬಾರಿ ಕಾರುಗಳಲ್ಲಿ ಡ್ಯುಯಲ್ ಎಕ್ಸಾಸ್ಟ್ ವ್ಯವಸ್ಥೆಯು ಹೆಚ್ಚು ಜನಪ್ರಿಯವಾಗುತ್ತಿದೆ.

ಸದ್ಯ ಇಲ್ಲಿ ಕೊಡಲಾಗಿರುವ ವಿವಿಧ ರೀತಿಯ ಎಕ್ಸಾಸ್ಟ್ ಸಿಸ್ಟಂಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇದು ನಿಮ್ಮಲ್ಲೂ ಕುತೂಹಲಕ್ಕೆ ಕಾರಣವಾದ್ದಲ್ಲಿ ಕಾಮೆಂಟ್ ಮೂಲಕ ಅದನ್ನು ವ್ಯಕ್ತಪಡಿಸಲು ಮರೆಯದಿರಿ.

ವಾಹನಗಳಲ್ಲಿ ತ್ಯಾಜ್ಯ ಹೊಗೆ ಹೊರಚಿಮ್ಮುವ ಎಕ್ಸಾಸ್ಟ್‌ಗಳು

Click it and Unblock the Notifications