ವಿಡಿಯೋ ಗೇಮ್ ಆಟ ಆಡುವವರಿಗೆ ಒಂದು ಗುಡ್ ನ್ಯೂಸ್
ವಿಡಿಯೋ ಗೇಮ್ ಆಟ ಆಡುವವರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ ನೋಡಿ! ಸೋನಿ ಪ್ಲೇ ಸ್ಟೇಷನ್ ಹೊಸ ಅವತಾರದಲ್ಲಿ ಬರಲಿದ್ದು, ಇದು ಆಟಗಾರರಿಗೆ ವಿನೂತನ ಅನುಭವ ನೀಡಲಿದೆ.
ಅತ್ಯಂತ ಜನಪ್ರಿಯವಾಗಿರುವ 'ಗ್ರ್ಯಾನ್ ಟರಿಸ್ಮೊ 6' ರೇಸಿಂಗ್ ಸ್ಟಿಮ್ಯೂಲೇಷನ್ ಗೇಮ್ ಲಾಂಚ್ ಮಾಡುವುದಾಗಿ ಸೋನಿ ಘೋಷಿಸಿದೆ. 2013 ಡಿಸೆಂಬರ್ ವೇಳೆಗೆ ಇದು ಗ್ರಾಹಕರು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
ಪ್ರಸಕ್ತ ವರ್ಷದಲ್ಲೇ ಸೋನಿ ಗ್ರ್ಯಾನ್ಟರಿಸ್ಮೊ ಫ್ರಾಂಚೈಸಿ ತನ್ನ 15ನೇ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದು, ಹೊಸ ಆಟ ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದೆ. ನೈಜ ಗ್ರ್ಯಾನ್ ಟರಿಸ್ಮೊ 1997ನೇ ಇಸವಿಯಲ್ಲಿ ಬಿಡುಗಡೆಯಾಗಿತ್ತು. ಈ ಬಗ್ಗೆ ಮೇ 15ರಂದು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ಟ್ರೈಲರ್ ಸಹ ಬಿಡುಗಡೆ ಮಾಡಲಾಗಿದೆ.

Sony Gran Turismo 6
ಗ್ರ್ಯಾನ್ ಟರಿಸ್ಮೊ 6 ಒಟ್ಟು 1200 ಕಾರುಗಳು ಹಾಗೂ 71 ಟ್ರ್ಯಾಕ್ ಹೊಂದಿರಲಿದೆ. ಇದು ಸಾಕಾಗದಿದ್ದಲ್ಲಿ ನಿಮಗೆ ಬೇಕಾದಷ್ಟನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Sony Gran Turismo 6
ಈ ಹಿಂದೆ 89 ಲಕ್ಷ ರು.ಗಳನ್ನು ಖರ್ಚು ಮಾಡಿ 5 ವರ್ಷಗಳ ಅವಧಿಯ ಬಳಿಕ 2010ರಲ್ಲಿ ಗ್ರ್ಯಾನ್ ಟರಿಸ್ಮೊ 5 ಅಭಿವೃದ್ಧಿಪಡಿಸಲಾಗಿತ್ತು. ಇದು 10 ಲಕ್ಷಗಿಂತಲೂ ಹಚ್ಚು ಪ್ರತಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.

Sony Gran Turismo 6
ಇದೀಗ ಆಗಮನವಾಗಲಿರುವ ಗ್ರ್ಯಾನ್ ಟರಿಸ್ಮೊ 6 ಈ ಎಲ್ಲ ದಾಖಲೆಗಳನ್ನು ಅಳಿಸಿ ಹಾಕುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6

Sony Gran Turismo 6
Sony Gran Turismo 6
ವಿಡಿಯೋ ವೀಕ್ಷಿಸಿ


Click it and Unblock the Notifications








