ಜೋಕೆ! ಕಾಡಿನ ರಾಜನೊಂದಿಗೆ ಮಕ್ಕಳಾಟ ನಡೆಯಲ್ಲ!

By Nagaraja

ಹೌದು, ಇದು ಮಕ್ಕಳಾಟವಲ್ಲ. ಮನುಷ್ಯರು ಮಾತ್ರ ಬುದ್ದಿವಂತರು ಅಂಥ ಅಂದುಕೊಂಡಿದ್ದರೆ ತಪ್ಪಾದಿತು. ಇದಕ್ಕೊಂದು ಉತ್ತಮ ನಿದರ್ಶನ ನಾವಿಲ್ಲಿ ಕೊಟ್ಟಿರುವ ವೀಡಿಯೋ ಲೇಖನದಲ್ಲಿದೆ.

ದಕ್ಷಿಣ ಆಫ್ರಿಕಾದಿಂದ ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದೆ. ಅಷ್ಟಕ್ಕೂ ವಿಷಯ ಏನೆಂಬುದನ್ನು ತಿಳಿದುಕೊಳ್ಳಲು ನಮ್ಮ ಫೋಟೊ ಸ್ಲೈಡ್‌ನತ್ತ ಭೇಟಿ ಕೊಡಿರಿ. (ಕೊನೆಯಲ್ಲಿ ಕೊಟ್ಟಿರುವ ರೋಚಕ ವೀಡಿಯೋ ವೀಕ್ಷಿಸಲು ಮರೆಯದಿರಿ)|

ಕಾರಿನ ಡೋರ್ ತೆರೆಯಲು ದ.ಆಫ್ರಿಕಾ ಸಿಂಹಗಳಿಗೆ ಗೊತ್ತು!

ದಕ್ಷಿಣ ಆಫ್ರಿಕಾದಲ್ಲಿ ವನ್ಯಜೀವಿನಗಳ ಸಂಖ್ಯೆ ಹೆಚ್ಚಿದೆ. ಅಲ್ಲದೆ ಪ್ರವಾಸಿಗರು ವನ್ಯ ಜೀವಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಅತ್ಯಂತ ಹತ್ತಿರದಿಂದ ಫೋಟೋಗಳನ್ನು ಸೆರೆ ಹಿಡಿಯಲು ಬಯಸುತ್ತಾರೆ.

ಕಾರಿನ ಡೋರ್ ತೆರೆಯಲು ದ.ಆಫ್ರಿಕಾ ಸಿಂಹಗಳಿಗೆ ಗೊತ್ತು!

ಇದೇ ತರಹದ ಒಂದು ಸನ್ನಿವೇಶವು ಇಲ್ಲೂ ಸೃಷ್ಟಿಯಾಗುತ್ತದೆ. ಆದರೆ ನೀವು ಕಾರಿನೊಳಗೆ ಸುರಕ್ಷಿತವಾಗಿದ್ದು, ಹೊರಗಡೆಯಿರುವ ಸಿಂಹದಿಂದ ಯಾವುದೇ ಅಪಾಯ ಎದುರಾಗದು ಎಂದು ಅಂದುಕೊಂಡರೆ ತಪ್ಪಾದಿತು.

ಕಾರಿನ ಡೋರ್ ತೆರೆಯಲು ದ.ಆಫ್ರಿಕಾ ಸಿಂಹಗಳಿಗೆ ಗೊತ್ತು!

ಯಾಕೆಂದರೆ ಇಲ್ಲಿ ನಿಧಾನವಾಗಿ ಕಾರಿನ ಬಳಿಗೆ ಹೆಜ್ಜೆಯನ್ನಿಡುತ್ತಿರುವ ಸಿಂಹವೊಂದು ತನ್ನ ಜಿಪುಣತನದಿಂದ ಕಾರಿನ ಬಾಗಿಲನ್ನು ತೆರೆದುಕೊಳ್ಳಲು ಯಶಸ್ವಿಯಾಗುತ್ತದೆ.

ಕಾರಿನ ಡೋರ್ ತೆರೆಯಲು ದ.ಆಫ್ರಿಕಾ ಸಿಂಹಗಳಿಗೆ ಗೊತ್ತು!

ತಕ್ಷಣ ಆತಂಕವನ್ನು ಮನಗಂಡ ಪ್ರವಾಸಿಗರು ಬಾಗಿಲನ್ನು ಮುಚ್ಚುವಲ್ಲಿ ಯಶಸ್ವಿಯಾಗುತ್ತಾರೆ.

ಕಾರಿನ ಡೋರ್ ತೆರೆಯಲು ದ.ಆಫ್ರಿಕಾ ಸಿಂಹಗಳಿಗೆ ಗೊತ್ತು!

ಅಷ್ಟಕ್ಕೂ ಪ್ರವಾಸಿಗರ ಮೇಲೆ ದಾಳಿ ಮಾಡುವುದು ಕಾಡಿನ ರಾಜ ಸಿಂಹದ ಉದ್ದೇಶವಾಗಿರಲಿಲ್ಲ. ಬದಲಾಗಿ ತನ್ನ ಕೌಶಲ್ಯವನ್ನು ಮನುಷ್ಯರಿಗೂ ತೋರಿಸಿಕೊಡಲು ಬಯಸಿದೆ. ಈ ರೋಚಕ ವೀಡಿಯೋ ವೀಕ್ಷಣೆಗಾಗಿ ಮುಂದಿನ ಸ್ಲೈಡ್ ಕ್ಲಿಕ್ಕಿಸಿರಿ...

ರೋಚಕ ವೀಡಿಯೋ ವೀಕ್ಷಿಸಿ

More from DriveSpark

Article Published On: Monday, March 9, 2015, 11:10 [IST]
English summary
Today we have on video a lion from South Africa who has mastered how to open car doors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+