ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

By Nagaraja

ಯಾವತ್ತಾದರೂ ಒಂದು ದಿನ ರಸ್ತೆ ಅಪಘಾತದಲ್ಲಿ ಭಾಗಿಯಾದವರಿಗೆ 'ಆಕ್ಸಿಡೆಂಟ್' ಎಂಬ ಪದದ ಒಳಾರ್ಥ ಸರಿಯಾಗಿ ಅರ್ಥವಾಗಬಹುದು. ಅದು ಸಣ್ಣ ಪುಟ್ಟ ಅಪಘಾತಗಳೇ ಆಗಿರಬಹುದು. ಇಂತಹ ಸನ್ನಿವೇಷಗಳನ್ನು ಎದುರಿಸುವಾಗ ಒಂದು ಕ್ಷಣ ಪ್ರಾಣ ಪಕ್ಷಿಯೇ ಹಾರಿ ಹೋದಂತಾಗುತ್ತದೆ.

ತಮಾಷೆ ಚಿತ್ರಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಇನ್ನು ಕೆಲವು ಬಾರಿ ದೇವರ ದಯೆಯೋ ಅಥವಾ ಆತ್ಮಬಲದಿಂದಾಗಿ ವಿರೋಚಿತ ರೀತಿಯಲ್ಲಿ ಅಪಘಾತದಿಂದ ಪಾರಾಗುತ್ತಾರೆ. ಇಂತಹ ಕ್ಷಣಗಳನ್ನು ನೆನಪಿಸಿಕೊಂಡವರು ಇನ್ನೇಂದೂ ಅಜಾಗರೂಕ ಚಾಲನೆ ಮಾಡಲಾರೆನು ಎಂಬ ಪಣ ತೊಟ್ಟುಕೊಳ್ಳುತ್ತಾರೆ. ಅಂದ ಹಾಗೆ ನಮ್ಮ ದೈನಂದಿನ ಜೀವನದಲ್ಲಿ ಸದಾ ಒಂದಲ್ಲ ಒಂದು ರೀತಿಯ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಇಂತಹ ಕೆಲವು ಆಶ್ಚರ್ಯಕರ ಚಿತ್ರಗಳ ಶೇಖರಣೆಯೊಂದಿಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡ ನಿಮ್ಮ ಮುಂದೆ ಬರುತ್ತಿದೆ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಈ ಚಿತ್ರಗಳನ್ನು ನೋಡಿದ ಮೇಲಾದರೂ ಅಜಾಗರೂಕ ಚಾಲನೆಯಿಂದ ದೂರವಿರಿ

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ವೇಗವರ್ಧನೆಯು ಒಂದು ಕ್ಷಣ ನಿಮ್ಮಲ್ಲಿ ಆನಂದವನ್ನುಂಟು ಮಾಡಬಹುದು. ಆದರೆ ಇದೇ ನಿಮ್ಮ ಪ್ರಾಣಪಾಯಕ್ಕೂ ಕಾರಣವಾಗಲಿದೆ ಎಂಬುದನ್ನು ಅರಿತುಕೊಳ್ಳಿರಿ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಸಾರ್ವಜನಿಕ ರಸ್ತೆ ರೇಸ್ ಟ್ರ್ಯಾಕ್ ಅಲ್ಲ ಎಂಬುದನ್ನು ಮನಗಾಣಿರಿ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಯುವ ಚಾಲಕರೇ ನೆನಪಿಡಿ, ಬೈಕಲ್ಲಿ ಕಸರತ್ತು ಮಾಡಲು ಇದೇನು ಸರ್ಕಸ್‌ ರಿಂಗ್ ಫೀಲ್ಡ್ ಅಲ್ಲ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ರಸ್ತೆ ಅಪಘಾತದಿಂದ ನಿಮ್ಮ ಕೈ ಕಾಲುಗಳಿಗೆ ಪೆಟ್ಟಾದರೆ ಚಿಕಿತ್ಸೆಯ ಹೊಣೆಗಾರಿಕೆ ಹೊರುವವರಾರು?

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಅಪಘಾತ ಎಂಬುದು ಅನಿರೀಕ್ಷಿತವಾಗಿ ನಡೆಯುವ ಘಟನೆ. ಆದರೆ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಿದರೆ ಇಂತಹ ಸನ್ನಿವೇಶಗಳನ್ನು ತಪ್ಪಿಸಬಹುದು.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಅಪಘಾತ ನಿಮ್ಮ ತಪ್ಪಿನಿಂದಾಗಿಯೇ ಸಂಭವಿಸಬೇಕೆಂದಿಲ್ಲ. ಕೆಲವೊಮ್ಮೆ ನಿಮ್ಮ ಮುಂಭಾಗದಿಂದ ಬರುವ ವಾಹನ ಚಾಲಕರಿಂದಲೂ ತಪ್ಪಾಗುವ ಸಾಧ್ಯತೆಯಿದೆ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ನಾಗರಿಕರು ಬೆಳೆದಂತೆ, ಜನಸಂಖ್ಯೆ ಹೆಚ್ಚಿದಂತೆ ಅಪಘಾತ ಪ್ರಮಾಣದಲ್ಲೂ ವರ್ಧನೆಯುಂಟಾಗಿದೆ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಅಧ್ಯಯನ ವರದಿಯೊಂದರ ಪ್ರಕಾರ ಮಾನವ ತಪ್ಪುಗಳಿಂದಾಗಿಯೇ ಅಪಘಾತಗಳು ಹೆಚ್ಚು ಸಂಭವಿಸುತ್ತದೆ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಇದರಲ್ಲಿ ನಿಯಂತ್ರಣವಿಲ್ಲದೆ ಅಜಾರೂಕ ಚಾಲನೆಯು ಪ್ರಮುಖವಾಗಿದೆ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಅಪಘಾತದಲ್ಲಿ ಜೀವ ಹಾನಿಗಿಂತಲೂ ಅಂಗಾಗ ನಷ್ಟವಾದರೆ ಅದಕ್ಕಿಂತ ದೊಡ್ಡ ತಾಪತ್ರೆ ಬೇರೋಂದಿಲ್ಲ ಎಂಬುದನ್ನು ನೆನಪಿಡಿ.

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಜೀವನ ಪೂರ್ತಿ ಹಾಸಿಗೆ ಹಿಡಿದ್ದಲ್ಲಿ ನಷ್ಟ ಯಾರಿಗೆ ?

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಈ ಎಲ್ಲ ವಿಷಯಗಳನ್ನು ಓದಿದ ಮೇಲಾದರೂ ರಸ್ತೆ ಚಾಲನೆ ವೇಳೆ ನಿಮ್ಮ ವಾಹನವನ್ನು ನಿಯಂತ್ರಣದ ಪಯಣ ರೂಢಿಸಿಕೊಳ್ಳಿರಿ...

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಆಶ್ಚರ್ಯ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಆಶ್ಚರ್ಯ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಆಶ್ಚರ್ಯ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

ನೀವು ನೋಡಿರದ ಅಮೇಜಿಂಗ್ ವಾಹನ ಆಕ್ಸಿಡೆಂಟ್ಸ್!

ಭಯಭೀತಿ ಹುಟ್ಟಿಸುವ ರಸ್ತೆ ಅಪಘಾತಗಳು

More from DriveSpark

Article Published On: Thursday, June 19, 2014, 5:01 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+