ಸೂಪರೋ ಸೂಪರ್; ದುಬೈನಲ್ಲಿ ಆಡಂಬರ ಕಾರುಗಳ ಪರೇಡು
ಸೂಪರ್ ಕಾರುಗಳು ಅಚ್ಚುಮೆಚ್ಚಿನ ನಗರವಾಗಿ ದುಬೈ ಬದಲಾಗುತ್ತಿದೆ. ಇತ್ತೀಚೆಗಷ್ಟೇ ದುಬೈ ಪೊಲೀಸ್ ಬಳಿಯಿರುವ ಸೂಪರ್ ಕಾರುಗಳ ಬಗ್ಗೆ ನಾವು ವರದಿ ಮಾಡಿದ್ದೆವು.
ಈ ನಡುವೆ ದುಬೈನಲ್ಲಿ ಸೂಪರ್ ಕಾರುಗಳ ಪರೇಡು ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಗರದಲ್ಲಿರುವ ಎಲ್ಲ ಸೂಪರ್ ಕಾರುಗಳು ಭಾಗವಹಿಸಿರುವುದು ಇನ್ನೂ ವಿಶೇಷತೆಯಾಗಿದೆ.

ದುಬೈ ಗ್ರಾಂಡ್ ಪರೇಡ್ 2013 ಎಂಬ ಹೆಸರಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬುಗಾಟಿ ವೆರೋನ್, ಲಂಬೊರ್ಗನಿ, ಫೆರಾರಿ, ಪೋರ್ಷೆ, ಮೆರ್ಸಿಡಿಸ್ ಎಎಂಜಿ, ಬೆಂಟ್ಲಿ, ರಾಲ್ಸ್ ರೋಲ್ಸ್ ಮುಂತಾದ ಸೂಪರು ಕಾರುಗಳು ಪಥಸಂಚಲನ ನಡೆಸಿದ್ದವು.
<center><center><iframe width="100%" height="450" src="//www.youtube.com/embed/1J-DObuH6gc?rel=0" frameborder="0" allowfullscreen></iframe></center></center>


Click it and Unblock the Notifications








